Sribhaktitv

Sribhaktitv Contact information, map and directions, contact form, opening hours, services, ratings, photos, videos and announcements from Sribhaktitv, Hindu temple, Headoffice/SRS Mutt Cottage Near Sri Raghavendra Swamy Temple Mantralayam Kurnool Dist, Bangalore.

31/12/2025

ಶಬರಿಮಲೆ ಮಕರ ಜ್ಯೋತಿ ಯಾತ್ರೆ ಆರಂಭವಾಗಿದೆ

20/12/2025

ಅಯ್ಯಪ್ಪ ಸ್ವಾಮಿಯ ಕೃಪೆಯಿಂದ ಭಕ್ತಿ, ಶ್ರದ್ಧೆ ಮತ್ತು ಸಂಪ್ರದಾಯದೊಂದಿಗೆ ಪಡಿಪೂಜೆ ನೆರವೇರಿತು.
ಸ್ವಾಮಿ ಶರಣಂ ಅಯ್ಯಪ್ಪ 🙏
ಈ ಪೂಜೆಯಿಂದ ಎಲ್ಲರ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸದ್ಭಾವನೆ ನೆಲೆಸಲಿ.









20/12/2025

ಅಯ್ಯಪ್ಪ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ
ನವಗ್ರಹ ದೇವರ ಆರಾಧನೆ –
ಶಾಂತಿ, ಆರೋಗ್ಯ ಮತ್ತು ಯಶಸ್ಸಿಗೆ ಭಕ್ತಿಪೂರ್ಣ ಅರ್ಪಣೆ. 🙏🌺

#ಶ್ರೀಅಯ್ಯಪ್ಪಸ್ವಾಮಿ

#ನವಗ್ರಹಪೂಜೆ

#ಭಕ್ತಿಭಾವ







18/12/2025

ಶ್ರೀ ಕನಕಾಚಾರ್ಯರು, ಬಳ್ಳಾರಿ ಯಲ್ಲಿ ನೆಲೆಸಿರುವ ಶ್ರೀ ದತ್ತಾತ್ರೇಯ ಮಂದಿರಕ್ಕೆ ಬಂದು,
ಪ್ರವಾಸಿ ಭಕ್ತರಾದ ಶ್ರೀ ಕನಕಾಚಾರ್ಯರು, ದೈವಿಕ ಭಕ್ತಿಭಾವದೊಂದಿಗೆ ಮಂದಿರಕ್ಕೆ ಆಗಮಿಸಿ ದರ್ಶನ ಪಡೆದು,
ಸ್ವಾಮಿ ಕೃಪೆಯಿಂದ ಅಪಾರ ಶಾಂತಿ ಮತ್ತು ಆಧ್ಯಾತ್ಮಿಕ ಅನುಭವವನ್ನು ಪಡೆದರು 🙏✨










ಗುರುಕೃಪೆಯೇ ಜೀವನದ ದಾರಿ ಎಂಬುದನ್ನು ಈ ಪವಿತ್ರ ಕ್ಷಣ ಮತ್ತೊಮ್ಮೆ ನೆನಪಿಸಿತು 🌼🛕

18/12/2025

ಆರತಿ ಮಾಡುವ ಸಮಯದಲ್ಲಿ ಸ್ವಾನ ಮಾಡಿದ್ದೇನು

ಅಯ್ಯಪ್ಪ ಸ್ವಾಮಿಗೆ ಆರತಿ ಸಲ್ಲಿಸುವ ಪವಿತ್ರ ಸಮಯದಲ್ಲಿ,
ಸ್ವಾಮಿ ದರ್ಶನ ನೀಡಿದಂತೆ ಭಾಸವಾದ ಅಪೂರ್ವ ದೈವಿಕ ಅನುಭವ 🙏✨
ಆ ಕ್ಷಣ ಮಂದಿರವಿಡೀ ಭಕ್ತಿ, ಶಾಂತಿ ಮತ್ತು ಆನಂದದಿಂದ ತುಂಬಿ ಹೋಯಿತು.
ಇದು ಭಕ್ತರಿಗೆ ಲಭಿಸಿದ ಮಹಾ ಪುಣ್ಯ ಮತ್ತು ಸ್ವಾಮಿಯ ಕೃಪೆ 🌼🛕











🔖 Hashtags

Address

Headoffice/SRS Mutt Cottage Near Sri Raghavendra Swamy Temple Mantralayam Kurnool Dist
Bangalore
560092

Telephone

+919449823737

Website

Alerts

Be the first to know and let us send you an email when Sribhaktitv posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sribhaktitv:

Shortcuts

Share

Category