TV Kannada

TV Kannada Tv Kannada ☎️ 99869 64119
ವೀಕ್ಷಕರೆ ಕರ್ನಾಟಕ ದಲ್ಲಿರುವ ಎಲ್ಲಾ ಪ್ರಸಿದ್ಧ ದೇವಸ್ಥಾನಗಳನ್ನು ನಿಮಗೆ ಪರಿಚಯ ಮಾಡಿಸುವುದೆ ನಮ್ಮ ಟಿವಿ ಕನ್ನಡ ವಾಯಿನಿಯ ಉದ್ದೇಶ .

01/09/2026

1 ರೂಪಾಯಿ ದುಡ್ಡು ಕೇಳದೆ, ಭಕ್ತಿಯಿಂದ ಸರ್ಪಶಕ್ತಿ ನಾಗ ದೇವತೆಯನ್ನು ಪ್ರಾರ್ಥಿಸಿ ಅಂದುಕೊಂಡ ಕೆಲಸ ನೆರವೇರುತ್ತದೆ ಎಂಬ ನಂಬಿಕೆಯ ಕುರಿತು ಈ ವಿಡಿಯೋದಲ್ಲಿ ತಿಳಿದುಕೊಳ್ಳಿ. 🙏🐍

ಸರ್ಪಶಕ್ತಿ ನಾಗ ದೇವತೆ ದೇವಸ್ಥಾನದ ವಿಶೇಷತೆ, ಭಕ್ತರ ನಂಬಿಕೆ ಹಾಗೂ ಇಲ್ಲಿನ ಧಾರ್ಮಿಕ ಆಚರಣೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ನೋಡಿ.

ವಿಡಿಯೋ ಇಷ್ಟವಾದರೆ Like 👍 Share 🔄 Subscribe 🔔 ಮಾಡಿ.

ಶ್ರೀ ಸರ್ಪಶಕ್ತಿ ನಾಗ ದೇವತೆಯ ಆಶೀರ್ವಾದ ಎಲ್ಲರಿಗೂ ಸಿಗಲಿ 🙏🐍

#ಸರ್ಪಶಕ್ತಿ #ನಾಗದೇವತೆ #ನಾಗದೇವತೆಯದೇವಸ್ಥಾನ #ನಾಗದೇವತೆಆಶೀರ್ವಾದ #ದೇವಸ್ಥಾನ #ಕನ್ನಡಭಕ್ತಿಗೀತೆ #ಭಕ್ತಿನಂಬಿಕೆ #ಕರ್ನಾಟಕದೇವಸ್ಥಾನ #ದೇವರಪವಾಡ #ನಾಗಪೂಜೆ

31/08/2026
31/08/2026

1 ದಿನದಲ್ಲೇ ರಿಸಲ್ಟ್ ಸಿಕ್ತು 🙏
ತುಂಬಾ ಪವರ್ ಫುಲ್ ದೇವರು ಶ್ರೀ ವಿದ್ಯಾ ಚೌಡೇಶ್ವರಿ ದೇವಸ್ಥಾನ 🔱✨

30/08/2026

ಕುಂಬಳಕಾಯಿ ನಿಂಬೆಹಣ್ಣು ಬೆಲ್ಲ ದೀಪ ಅಚ್ಚುದ್ರೆ ಸಾಕ ? 15 ದಿನಗಳಲ್ಲಿ ಕೆಲಸ ಆಗುತ್ತಾ

29/08/2026

ನಿಮ್ಮ ಶತ್ರು ದಿಕ್ಕೆಟ್ಟು ಓಡುತ್ತಾನೆ ಈ ಕಾಳಿಮಂತ್ರ ಸಾಕು

26/08/2026

ಈ ದೇವರ ದರ್ಶನ ಮಾಡುದ್ರೆ ಸಾಕು ನೀವು ಅಂದುಕೊಂಡ ಕೆಲಸ ಆಗುತ್ತೆ #ವಿದ್ಯಾಚೌಡೇಶ್ವರಿ #ಟಿವಿಕನ್ನಡ

25/08/2026

ಶ್ರಾವಣದಲ್ಲಿ ತಪ್ಪದೆ ಈ ಕೆಲಸ ಮಾಡುದ್ರೆ ಜೀವನದಲ್ಲಿ ಏನೇ ಕಷ್ಟ ಇದ್ರು ದೊರಗುತ್ತೆ

ವರಮಹಾಲಕ್ಷ್ಮಿ ಶುಭಾಶಯಗಳು
21/08/2026

ವರಮಹಾಲಕ್ಷ್ಮಿ ಶುಭಾಶಯಗಳು

Address

#1, 24th Cross , 1st Main Road , Jc Nagara Bangalore 86
Bangalore
560086

Alerts

Be the first to know and let us send you an email when TV Kannada posts news and promotions. Your email address will not be used for any other purpose, and you can unsubscribe at any time.

Shortcuts

Share