Jain kashi

Jain kashi 24 ತೀರ್ಥಂಕರರು

Bilgi jain temple.Another name for bilgi is swetapura.It is situated around 13km from siddapura taluk, uttar Kannada dis...
22/06/2022

Bilgi jain temple.

Another name for bilgi is swetapura.
It is situated around 13km from siddapura taluk, uttar Kannada district.

It is 12th century jain temple.
Its called trikoota basadi. Their is 3 jinabimba is their Mahaveera bhagwan, Parashwanath bhagwan & Neminath bhagwan.
Their is no worship in this basadi because their is no jain community and its under archeological survey of India.
Their is an old Kannada inscription.
Their is an old tunnel which connects to bhvanagiri, golbhavi and chandragiri.

Google location

Ancient Digambar Jain Temple
https://maps.app.goo.gl/8XN7TGjfi8LEuJcy7

09/06/2022
* #ವರ್ಷಾಯೋಗ_ಚಾತುರ್ಮಾಸ*ಭೋಗಭೂಮಿಯಿಂದ ಕರ್ಮಭೂಮಿಯತ್ತ ನಾವುಗಳು ಸಾಗಿದಾಗ ಮೋಕ್ಷದ ದಾರಿಯ ಹುಡುಕಾಟ ಪ್ರಾರಂಭವಾಗುತ್ತದೆ. ಅದರಿಂದ ನಂತರ ಮುನಿಗಳ...
09/06/2022

* #ವರ್ಷಾಯೋಗ_ಚಾತುರ್ಮಾಸ*

ಭೋಗಭೂಮಿಯಿಂದ ಕರ್ಮಭೂಮಿಯತ್ತ ನಾವುಗಳು ಸಾಗಿದಾಗ ಮೋಕ್ಷದ ದಾರಿಯ ಹುಡುಕಾಟ ಪ್ರಾರಂಭವಾಗುತ್ತದೆ. ಅದರಿಂದ ನಂತರ ಮುನಿಗಳ ಪರಂಪರೆ ಪ್ರಾರಂಭವಾಗುತ್ತದೆ. ಕಠಿಣ ವ್ರತಗಳನ್ನು ಪಾಲಿಸುತ್ತಾ ಸಮ್ಯಕ್ತ್ವ ಸಂಪನ್ನರಾಗಿ ಅಂತರಂಗದಲ್ಲಿ ಲೀನರಾಗುತ್ತಾರೆ. ಸೂಕ್ಷ್ಮಾತಿಸೂಕ್ಷ್ಮವಾಗಿ ಚರ್ಯೆಗಳನ್ನು ಪಾಲಿಸುತ್ತಾ ಮೋಕ್ಷ ಪುರದತ್ತ ಸಾಗುತ್ತಾರೆ. ನಮ್ಮಂತಹ ಜನಸಾಮಾನ್ಯರಿಗೆ ತಪೋನಿರತ ಮುನಿಗಳನ್ನು ಕಂಡಾಗ ಭಯವಾಗುತ್ತದೆ / ಭಕ್ತಿ ಭಾವ ಉಂಟಾಗುತ್ತದೆ / ಆಶ್ಚರ್ಯವಾಗುತ್ತದೆ. ಇಂತಹಾ ಈ ಕಾಲದಲ್ಲೂ ಮುನಿಗಳು ಘನ ಘೋರವಾದ ವ್ರತ ನಿಯಮಗಳನ್ನು ಪಾಲಿಸಿಕೊಂಡು ಬರುತ್ತಿರುವುದನ್ನು ಕಂಡು ದಿಗ್ಭ್ರಮೆ ಪಡುತ್ತಾರೆ. ಸಿಕ್ಕ ಸುಖ ಭೋಗಗಳು ಯಾತಕ್ಕೂ ಸಾಲುತ್ತಿಲ್ಲ ಎಂಬ ನಮ್ಮಂತಹ ಜನಗಳ ನಡುವೆ ಪರಿಗ್ರಹ ರಹಿತ ಮುನಿಗಳನ್ನು ಕಂಡಾಗ ತಾನೇ ತಾನಾಗಿ ನಮ್ಮ ಶಿರಗಳು ಭಕ್ತಿ ಭಾವದಿಂದ ಬಾಗುತ್ತದೆ.

* #ಪ್ರಬಲ_ಅಹಿಂಸೆ*

ಬಹುಶಃ ಜಗತ್ತಿನಲ್ಲಿ ಜೈನ ಧರ್ಮವು ಬೋಧಿಸಿರುವ ಪ್ರಬಲ ಅಹಿಂಸಾ ತತ್ವವನ್ನು ಯಾವ ಧರ್ಮವೂ ಪ್ರತಿಪಾದಿಸಿರಲಿಕ್ಕಿಲ್ಲ. ಕಾಯ, ವಾಚಾ, ಮನಸಾ ಈ ಮೂರರಿಂದಲೂ ಹಿಂಸೆಯಾಗುತ್ತದೆ ಎಂಬುದನ್ನು ಜೈನ ಧರ್ಮವು ಪ್ರತಿಪಾದಿಸುತ್ತದೆ. ಅದರಲ್ಲೂ ಜೈನ ಮುನಿಗಳಂತೂ ವಾಚಾ ಹಾಗೂ ಮನಸಾದಿಂದ ಅಹಿಂಸೆಯ ಪಾಲಕರಿರುತ್ತಾರೆ. ಕಾಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಿಂಸೆಯು ಅನಿವಾರ್ಯ ಕಾರಣದಿಂದ ಆಗುತ್ತದೆ. ಇದನ್ನು ಆದಷ್ಟು ಪ್ರಮಾಣದಲ್ಲಿ ಅಂದರೆ ತನ್ನ ಉತ್ಕೃಷ್ಟ ಸಾಧನೆಯಿಂದ ಕಡಿಮೆಗೊಳಿಸಲು ಪ್ರಯತ್ನಿಸುತ್ತಾರೆ. ಈ ಹಿಂಸೆಯು ಹಿಂಸೆ ಮಾಡಬೇಕೆಂಬ ಭಾವದಿಂದ ಆಗುವುದಿಲ್ಲ , ಅನಿವಾರ್ಯ ಕಾರಣದಿಂದ ಆಗುತ್ತದೆ.

* #ಚಾತುರ್ಮಾಸಕ್ಕೆ_ಕಾರಣ*

ನಮ್ಮ ದೇಶದಲ್ಲಿ ಮೂರು ರೀತಿಯ ಕಾಲಗಳು ಬರುತ್ತವೆ. ಬೇಸಿಗೆ ಕಾಲ, ಮಳೆಗಾಲ, ಚಳಿಗಾಲ ಎಂಬುದಾಗಿ ಇದೆ. ಕಾಲಕ್ಕೆ ಸರಿಯಾಗಿ ಜೀವಿ ಪ್ರಪಂಚದ ಉತ್ಪತ್ತಿ ನಾಶದ ಪ್ರಕ್ರಿಯೆ ಇರುತ್ತದೆ. ಒಂದೊಂದು ಕಾಲಕ್ಕೆ ಅನುಗುಣವಾಗಿ ಆಯಾಯ ಪರಿಸರಕ್ಕೆ ಹೊಂದುವ ಜೀವಿಗಳ ಉತ್ಪತ್ತಿ / ನಾಶದ ಪ್ರಕ್ರಿಯೆ ಜರಗುತ್ತದೆ. ಅದರಲ್ಲೂ ಮಳೆಗಾಲದ ಸಮಯದಲ್ಲಿ ಅಸಂಖ್ಯಾತ ಜೀವಿಗಳ ಉತ್ಪತ್ತಿಯು ಬೇರೆ ಎರಡು ಕಾಲಕ್ಕಿಂತ ಜಾಸ್ತಿ ಇರುತ್ತದೆ. ಕಣ್ಣಿಗೆ ಕಾಣದ ಕಾಣಿಸುವ ಜೀವಿ ಪ್ರಪಂಚದ ಉತ್ಪತ್ತಿಯು ಆಗುತ್ತಲಿರುತ್ತದೆ. ಮೊದಲೇ ಹೇಳಿದಂತೆ ಅಹಿಂಸೆಯ ಅತ್ಯುಗ್ರ ಪಾಲಕರಾದ ಮುನಿ ಮಹಾರಾಜರುಗಳು ಮಳೆಗಾಲದ ಸಮಯದ ಪರಿಸ್ಥಿತಿಯನ್ನು ಅವಲೋಕಿಸುತ್ತಾರೆ. ಮುನಿ ಮಹಾರಾಜರುಗಳು ಒಂದೇ ಸ್ಥಳದಲ್ಲಿ ಠಿಕಾಣಿ ಹೂಡುವ ಪ್ರಮೇಯವಿಲ್ಲ. ಮನೆಯಿಂದ ಮನೆಗೆ, ಊರಿನಿಂದ ಊರಿಗೆ, ನಾಡಿನಿಂದ ನಾಡಿಗೆ, ರಾಜ್ಯದಿಂದ ರಾಜ್ಯಕ್ಕೆ ವಿಹಾರ ಮಾಡುತ್ತಾ ಇರುತ್ತಾರೆ. ವಿಹಾರದ ಸಮಯದಲ್ಲಿ ಅಂದರೆ ನಡೆದಾಡುವ ಸಮಯದಲ್ಲಿ ತನ್ನ ಕಾಲಡಿಗೆ ಬಿದ್ದು ಸಾಯಬಹುದಾದ ಜೀವಿಗಳತ್ತ ಗಮನ ಹರಿಸಿಯೇ ಹರಿಸುತ್ತಾರೆ. ಈರ್ಯಾ ಪಥ ಶುದ್ಧಿಯು ಮುನಿಗಳ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಹಾಗಾಗಿ ಮಳೆಗಾಲದಲ್ಲಿ ತಾನು ವಿಹಾರ ಮಾಡುವ ಸಮಯದಲ್ಲಿ ಬೇರೆ ಸಮಯಗಳಿಗಿಂತ ಮಳೆಗಾಲದ ಸಮಯದಲ್ಲಿ ಜೀವಿಗಳಿಗೆ ಘಾತವಾಗಬಾರದೆಂಬ ಉದ್ಧೇಶದಿಂದ ಮಳೆಗಾಲದ ಸಮಯವನ್ನು ಒಂದೆಡೆ ಸ್ಥಿರವಾಗಿದ್ದು ಅಂದರೆ ವಿಹಾರ ರಹಿತರಾಗಿ ತನ್ನ ವ್ರತ ನಿಯಮಗಳನ್ನು ಪ್ರಾಮಾಣಿಕತೆಯಿಂದ ನೆರವೇರಿಸುತ್ತಾರೆ. ಹಾಗಾಗಿ ಈ ಸಮಯವನ್ನು ಮುನಿಗಳ ಚಾತುರ್ಮಾಸ ಅಥವಾ ವರ್ಷಾಯೋಗ ಅನ್ನುತ್ತಾರೆ. ಭವ್ಯರಾದ ಮುನಿಮಹಾರಾಜರುಗಳು ಪ್ರತಿಯೊಂದು ಜೀವಿಯ ಮೇಲೂ ದಯಾ ಭಾವವುಳ್ಳವರೆಂದು ಈ ಪ್ರಕರಣದಿಂದ ವೇದ್ಯವಾಗುತ್ತದೆ.

* #ಚಾತುರ್ಮಾಸ_ವೈಭವ*

ಮುನಿಗಳ ಚಾತುರ್ಮಾಸವು ಭವ್ಯ ಕೋಟಿಗಳಿಗೆ ಪುಣ್ಯ ಸಂಪಾದನೆಯ ಮಾರ್ಗವಾಗುತ್ತದೆ. ಚಾತುರ್ಮಾಸವು ನಾಡಿನ ಜನತೆಯ ಪುಣ್ಯದ ಉದಯವಾಗಿರುವುದರ ಸಂಕೇತವಾಗಿದೆ. ಮುನಿಗಳು ಎಲ್ಲಿ ಚಾತುರ್ಮಾಸ ಮಾಡುತ್ತಾರೋ ಆ ನಾಡಿನನಲ್ಲಿ ಹಾಗೂ ನಾಡಿನ ಜನರಲ್ಲಿ ಸುಭೀಕ್ಷೆಯನ್ನು ಉಂಟು ಮಾಡುತ್ತದೆ. ಚಾತುರ್ಮಾಸದುದ್ದಕ್ಕೂ ಮುನಿಗಳ ದರ್ಶನ, ಸೇವೆ, ಹಾಗೂ ಅಮೃತ ವಚನವನ್ನು ಸವಿಯುವ ಅವಕಾಶ ದೊರೆಯುತ್ತದೆ. ಚಾತುರ್ಮಾಸ ಕಲಶ ಸ್ಥಾಪನೆಯಿಂದ ಹಿಡಿದು ವಿಸರ್ಜನೆಯವರೆಗೆ ಶ್ರಾವಕರಿಗೆ ಪುಣ್ಯಾರ್ಜನೆಗೆ ವಿಪುಲ ಅವಕಾಶಗಳಿವೆ. ಮುನಿಗಳ ಆಹಾರ ತಯಾರಿಕೆ, ನೀಡಿಕೆ, ವೈಯಾವೃತಿ ಮುಂತಾದವುಗಳಲ್ಲಿ ಭಕ್ತಿ ಭಾವದಿಂದ ಭಾಗವಹಿಸಬಹುದು. ಪ್ರವಚನಗಳ ಸರ ಮಾಲೆಯನ್ನು ಆಸ್ವಾದಿಸಬಹುದು. ಚಾತುರ್ಮಾಸದ ಅವಧಿಯಲ್ಲಿ ಹಲವು ವಿದ್ವಾಂಸರಿಂದ ನಡೆಯುವ ಗೋಷ್ಠಿಗಳ ಸವಿಯನ್ನು ಮನಪೂರ್ವಕ ಅರಗಿಸಿಕೊಳ್ಳಬಹುದು. ಇದೇ ಸಮಯದಲ್ಲಿ ನಡೆಯುವ ವಿವಿಧ ಆರಾಧನೆಗಳು, ಪೂಜೆಗಳು ನಮ್ಮ ಮನದ ಕಲಂಕವನ್ನು ತೊಡೆದು ಹಾಕಬಹುದು. ದೂರದೂರದ ಊರುಗಳಿಂದ ಬರುವ ಪ್ರತಿಮಾಧಾರಿಗಳು, ಶ್ರಾವಕರಿಗೆ ಆತಿಥ್ಯ ನೀಡುವ ಸದಾವಕಾಶವೂ ದೊರೆಯುತ್ತದೆ. ಮಳೆಗಾಲದಲ್ಲಿ ಕೃಷಿಕ ಕುಟುಂಬಕ್ಕೆ ಸ್ವಲ್ಪ ವಿಶ್ರಾಂತಿಯ ಸಮಯವೂ ಇರುತ್ತದೆ. ಹಾಗಾಗಿ ವಿಶ್ರಾಂತಿಯನ್ನು ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು. ಸದ್ವಿಚಾರಗಳ ನಡುವೆಯೇ ಕಾಯಾ, ವಾಚಾ , ಮನಸ್ಸನ್ನು ತೊಡಗಿಸುವುದರಿಂದ ಶುಭ ಭಾವನೆ ಉಂಟಾಗಿ ಅಜ್ಞಾನದ ಜೊತೆಯಲ್ಲಿ ಕರ್ಮಗಳನ್ನೂ ಕಳೆದುಕೊಳ್ಳಬಹುದು. ನಮ್ಮ ಹಾಗೂ ನಾಡಿನ ಮನೋಸ್ಥಿತಿ ಇತ್ಯಾದಿಗಳ ವಿಕಾಸವಾಗುತ್ತದೆ.

* #ಚಾತುರ್ಮಾಸದ_ಮುಕ್ತಾಯ*

ಚಾತುರ್ಮಾಸದ ವಿಸರ್ಜನೆಯ ಕಾಲವು ಹತ್ತಿರವಾದಂತೆ ಕೆಲವರಲ್ಲಿ ಅನಾಥ ಪ್ರಜ್ಞತೆಯು ಕಾಡಲಾರಂಭಿಸುತ್ತದೆ. ಇಷ್ಟು ದಿನ ನಮ್ಮ ಮನದ , ನಮ್ಮ ಮನೆಯ , ನಮ್ಮ ಪರಿವಾರದ ಜನರಿಗೆ ಏನೇ ಸಮಸ್ಯೆಗಳಿಗೆ ಪರಿಹಾರ ನೀಡುವ ಗುರುಗಳಿದ್ದರು , ಇನ್ನು ಮುಂದಕ್ಕೆ ನಮಗೆ ದಾರಿ ತೋರಿಸುವವರು ಯಾರು ಎಂಬ ಚಿಂತೆ ಕಾಡತೊಡಗುತ್ತದೆ. ಆದರೆ ಗುರುಗಳು ಇದಾವುದರ ಪರಿವೆಯಿಲ್ಲದೇ ಪರಿಗ್ರಹದಿಂದ ರಹಿತರಾದ ಉತ್ತಮೋತ್ತರು ವಿಹಾರವನ್ನು ಮಾಡಲು ಪ್ರಾರಂಭಿಸುತ್ತಾರೆ. ಕೆಲವರು ಭಾರವಾದ ಮನಸ್ಸಿನಿಂದ, ಕೆಲವರು ಉದ್ವೇಗ ರಹಿತರಾಗಿ‌ ವಿವೇಕಯುತರಾಗಿ ಮುನಿಮಹಾರಾಜರುಗಳನ್ನು ಭಕ್ತಿ ಭಾವದಿಂದ ಬೀಳ್ಕೊಡುವರು. ಗುರುಗಳ ಸಾನ್ನಿಧ್ಯದಿಂದ ದೊರಕಿದ ಅನುಭೂತಿಯನ್ನು ಸವಿಯುತ್ತಾ ಮುನಿಶ್ರೇಷ್ಟರು ತೋರಿಸಿದ ದಾರಿಯಲ್ಲಿ ನಡೆಯುತ್ತಾ ಧರ್ಮ ಮಾರ್ಗದಲ್ಲಿ ವಿಹರಿಸುವರು.

* #ನಿರಂಜನ್_ಜೈನ್_ಕುದ್ಯಾಡಿ*

14 STAGES OF SPIRITUAL DEVELOPMENT: GUNASTHANASIt is impossible for a new born baby to have the knowledge, skills and ca...
09/06/2022

14 STAGES OF SPIRITUAL DEVELOPMENT: GUNASTHANAS

It is impossible for a new born baby to have the knowledge, skills and capability of a brain surgeon. However, the child can go through a series of educational steps starting from the kindergarten and applying himself / herself to become an expert in its chosen field. Similarly, Jainism acknowledges that the soul advances to its liberated stage in various steps, called Gunasthan or “The Stages of Spiritual Development”. Jain literature describes these states in detail. Through these fourteen stages of development, the soul gradually frees itself, firstly from the worst, then from the less bad and finally from all kinds of karma, and manifests the innate qualities of knowledge, belief and conduct in a more and more perfect form. Following are the stages of spiritual development which provides a brief summary on the various status of soul in its journey to spiritual advancement.

AWAKENING - DEVELOPING RIGHT VIEW
1. MITHYADRISTI: The stage of wrong believer, the lowest stage with ignorance, delusion, and with intense attachments and aversions. This is the normal condition of all souls involved in the mundane world and is the starting point of spiritual evolution.
2. SASVADANA SAMYAGDRSTI: The stage of one who has a slight taste of right belief, Indifference to reality with occasional vague memory of spiritual insight.
3. MISRADRSTI: The stage of mixed belief. Fleeting moments of curiosity towards understanding reality.
4. AVIRATA SAMYAGDRSTI: The stage of one who has true belief but has not yet self discipline. Awareness of reality with trust developed in the right view, combined with willingness to practice self-discipline. The soul may be able to subdue the four passions namely anger, pride, deceit and greed.
DEVELOPING RIGHT VIEW AND DISCIPLINE
5. DESAVIRATA: The stage of partial self control. The soul now begins to observe some of the rules of right conduct with a view to perfect itself. With the discipline of introductory or minor vows, the soul starts on the process of climbing spiritual ladder.
6. PRAMATTA SAMYATA: The stage of complete self discipline, although sometimes brought into wavering through negligence. Major vows taken up with firm resolve to control passions. There may be failures due to lack of full control over passions and carelessness.
DEVELOPING SELF DISCIPLINE AND KNOWLEDGE
7. APRAMATTA SAMYATA: The stage of self control without negligence. Intense practice of vows assisted in better self-control and virtually replaced carelessness with spiritual vigilance and vigor.
8. NIVRTTI BADRA SAMPARAYA: The stage of one in whom the passions are still occurring in a gross form. Closer to perfect self-control over actions, higher control over mind, thought and passions with the soul ready for reduction of the effects of conduct-deluding karma.
9. ANNIVRTTI BADARA SAMPARAYA: The stage of one who practices the process called anivratti karana and in whom however the passions are still occurring. Higher control over removal of passions and elimination of conduct-deluding karma begins.
10. SUKSAMA SAMPARAYA: The stage of one in whom the passions occur in a subtle form. Complete elimination of all passions except for subtle degree of attachment.
GAINING ABSOLUTE KNOWLEDGE AND BLISS
11. UPASANA KASAYA VITARAGA CHADMASTA: The stage of one who has suppressed every passion but still does not possess omniscience. Suppressed passions and lingering conduct-deluding karma may rise to drag the soul to lower stages; fleeting experiences of equanimity.
12. KSINA KASAY VITARAGA CHADMASTA: The stage of who has annihilated every passion but does not yet possesses omniscience. This is the point of no return. All passions as well as conduct-deluding karma are eliminated. Permanent internal peace achieved. No new bo***ge from this point onwards.
13. SAYOGI KEVALI: The stage of omniscience with activity. All Destructive karma eliminated. Omniscience achieved and Arihant stage reached. However the perfected soul is still trapped in the physical body (with right knowledge attained).
14. AYOGI KEVALI: The stage of omniscience without any activity. Siddha stage reached. Purest soul associated with no physical body. Now the soul is called SIDDHA and it is free from the cycle of rebirths.
The first four Gunasthan are related to belief or rationality in perception. As and when the soul acquires rationality in perception it moves on to 4th Gunasthan. Stages 5 to 14 relate to conduct. The purity in conduct determines the Gunasthan from 5th stage onwards. Those who have taken the Anuvratas (minor vows) may reach up to the 5th Gunasthan. The 6th to 14th Gunasthan can only be attained by those who have taken the Mahavratas (Major Vows) of Jain ascetic.

The Great split in JainismDuring the Later part of the Jainism History, different sects emerged within Jainism. These se...
09/06/2022

The Great split in Jainism

During the Later part of the Jainism History, different sects emerged within Jainism. These sects are said to be the by-product of a “Great Famine” that struck the lands of Magadha which forced a group of Jain people under the leadership of “Bhadrabahu '' to move towards the Southern parts of India.

Bhadrabahu: He is a Jainist scholar who was also well known in history as the “Guru of Chandragupta Maurya”, the greatest king of the Maurya dynasty. He was also known as the “Sutra Kevali” or the one who is capable of reciting all the Sutras.

1-The Famine that struck the Northern settlements lasted for 12 years, the group under Bhadrabahu in South India adopted rigorous practices during this period, while the Northern followers of Jainism took liberal traditions.

Svetambaras:

1. They were considered the liberals among the two sects and were progressive in thoughts and actions.

2. Sthulabadra was considered a great exponent of this sect.

3. They are allowed to wear white clothes to cover themselves and can also have Rajoharana (Broom with woollen threads) to clean their place.

4. People of this sect followed only four of the five principles propounded by Mahavira. They didn’t adopt the practice of Brahmacharya.

5. They strongly believed that women could also achieve liberation similar to men.

Digambaras:

1. Male followers of this sect are prohibited from wearing clothes, so they practised complete nudity. Female followers were allowed to wear plain white sarees.

2. Bhadrabahu was considered the greatest exponent of the Digambara sect.

3. The Digambaras are highly conservative as they followed strenuous methods to attain liberation. They believed that women are not capable of attaining liberation.

4. Digambaras religiously followed all the five principles spelt by Mahavira.

2-The Literature of Jains:

The Jain literature is believed to be started from the period of the First Tirthankara named “Adinatha''. His teachings went missing, and most of them were forgotten during the later periods, which were later revived by the Tirthankara’s.

The Jaina literature was further divided into two groups as the interpretation and preaching differed among the Svetambaras and the Digambaras. The two parts of Jain literature are given below.

The Agama Sutras:

The Agama Sutras are canonical texts of Jains which laid more emphasis on the teachings of Mahavira. These texts are said to be compiled by the immediate disciples of Mahavira in Ardha-Magadhi or the Jain Prakrit language.
Dristivada: This is believed to be the last or the 12th Agama, which has been lost in the due course of time.
Non-Agamas:

The Non-Agama part of the literature consists mainly of the commentaries and detailed explanations of the various Jain texts. These are written in numerous languages like Old Marathi, Gujarati, Prakrit, Apabhramsa, Tamil, Kannada, English and German.

It also contains 41 Sutras which are believed to be the most important of the Non-Agama literature, combined with “Mahabashya or the Great Commentary” along with 12 other commentaries.

The Non-Agama part of the literature includes:

12 Upa-Angas: These are explanations to the Angas and are believed to be the set of instructions.

5 Mulasutras: This text serves as the base of the life of monkhood which teaches the basic doctrines of Jainism.

11 Angas: These are the ideals followed by the Svetambara sect of Jains.

5 Chedas: This text speaks about the behaviour and conduct of the monks and nuns.
Kalpasutra: It was written by Bhadrabahu which contained the biographies of Mahavira and Parshavanath. The text was believed to be compiled during the period of Maurya’s.
Various other Jain texts were compiled in Indian languages like Tamil, Kannada and Hindi, which helped the proliferation of Jain tenets to the nook and corner of the Indian Subcontinent.
Tiruthakkadevar: He was the author of the Jain religious epic named “Jivaka Chintamani” which speaks about a king who turned into a monk in his later days.
The texts from these languages blended the conditions of the state with their literature which were later seen as an invaluable asset among historians.

Address

Dasanapura
Bangalore
562162

Website

Alerts

Be the first to know and let us send you an email when Jain kashi posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Jain kashi:

Share

Category