Chamundeshwari Seva Samithi :- Bengaluru

Chamundeshwari Seva Samithi :- Bengaluru ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಬೆಂಗಳೂರು

06/06/2025

Dear friends and devotees,

On Friday, 11th July 2025, being the 3rd Ashadha Friday, as per our annual tradition, we are organizing a Ladu Prasad distribution program at the Sri Chamundeshwari Temple. We cordially invite all devotees to participate in large numbers and seek the blessings of Sri Chamundeshwari.

Venue: Sri Chamundeshwari Hill, Mysore 🌹

Thank you,
Sri Chamundeshwari Seva Samiti, Bangalore.

ಶ್ರೀ ಚಾಮುಂಡೇಶ್ವರಿ ಸೇವ್ ಸಮಿತಿ ಬೆಂಗಳೂರು ಟ್ರಸ್ಟ್ (ರಿ ) ಆತ್ಮೀಯ:- ಸ್ನೇಹಿತರೆ ಬಂಧುಗಳೇ ದಿನಾಂಕ 11/07/2025  ಶುಕ್ರವಾರ 3 ನೇ ಆಷಾಢ ಶುಕ...
06/06/2025

ಶ್ರೀ ಚಾಮುಂಡೇಶ್ವರಿ ಸೇವ್ ಸಮಿತಿ ಬೆಂಗಳೂರು ಟ್ರಸ್ಟ್ (ರಿ ) ಆತ್ಮೀಯ:- ಸ್ನೇಹಿತರೆ ಬಂಧುಗಳೇ ದಿನಾಂಕ 11/07/2025 ಶುಕ್ರವಾರ 3 ನೇ ಆಷಾಢ ಶುಕ್ರವಾರ ಇರುವುದರಿಂದ ಪ್ರತಿವರ್ಷದಂತೆ ಸಹ ಈ ವರ್ಷವೂ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಲಾಡು ಪ್ರಸಾದ ವಿತರಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮಕ್ಕೆ ಸಹಸ್ರರು ಸಂಖ್ಯೆಯಲ್ಲಿ ಭಕ್ತಾದಿಗಳ ಆಗಮಿಸಿ ಶ್ರೀ ಚಾಮುಂಡೇಶ್ವರಿ ತಾಯಿಕೃಪೆಗೆ ಪಾತ್ರರಾಗಬೇಕು ವಿನಂತಿ ಸ್ಥಳ :- ಶ್ರೀ ಚಾಮುಂಡೇಶ್ವರಿ ಬೆಟ್ಟ ಮೈಸೂರ್ 🌹 ಇಂತಿ,:- ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ಬೆಂಗಳೂರು (ರಿ)

11/09/2024
ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ 5ನೇ ವರ್ಷದ ಲಾಡು ಪ್ರಸಾದ ವಿತರಣೆಯ ಸಂದರ್ಭದ ಕ್ಷಣಗಳು
27/07/2024

ಶ್ರೀ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ 5ನೇ ವರ್ಷದ ಲಾಡು ಪ್ರಸಾದ ವಿತರಣೆಯ ಸಂದರ್ಭದ ಕ್ಷಣಗಳು

26/06/2024

ಹುಟ್ಟಿದ ಹಬ್ಬ ಶುಭಾಶಯಗಳು ಅಧ್ಯಕ್ಷರೇ 🎂🎂🎁🎁🎉🎉🎉🎈🎈

ಎಲ್ಲರಿಗೂ ಚಾಮುಂಡೇಶ್ವರಿ ಸೇವಾ ಸಮಿತಿಯಿಂದ ಹ್ಯಾಪಿ ನ್ಯೂ ಇಯರ್
01/01/2024

ಎಲ್ಲರಿಗೂ ಚಾಮುಂಡೇಶ್ವರಿ ಸೇವಾ ಸಮಿತಿಯಿಂದ ಹ್ಯಾಪಿ ನ್ಯೂ ಇಯರ್

Address

Herohalli Cross , Mahadeshwaranagar
Bangalore
560091

Telephone

+919886868716

Website

Alerts

Be the first to know and let us send you an email when Chamundeshwari Seva Samithi :- Bengaluru posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Chamundeshwari Seva Samithi :- Bengaluru:

Share

Category