ಶ್ರೀ ಕಾರದೇಶ್ವರ ಮಠ ಬೆಳ್ಳಾವೆ

  • Home
  • India
  • Ballavi
  • ಶ್ರೀ ಕಾರದೇಶ್ವರ ಮಠ ಬೆಳ್ಳಾವೆ

ಶ್ರೀ ಕಾರದೇಶ್ವರ ಮಠ ಬೆಳ್ಳಾವೆ ಶರಣರಿಗೆ ಶರಣಾಗುವ ತನಕ ದೊರೆಯದಣ್ಣ ಮುಕುತಿ
ಕಾಯಕವೇ ಕೈಲಾಸ...

ಇಂದು ಮಾನ್ಯ ಉಪಮುಖ್ಯಮಂತ್ರಿಗಳು ತುಮಕೂರು ಜಿಲ್ಲಾ ಉಸ್ತುವಾರಿಗಳು ಶ್ರೀ ಯುತ ಡಾ ಜಿ ಪರಮೇಶ್ವರ್ ರವರು ಶ್ರೀ ಮಠಕ್ಕೆ ಆಗಮಿಸಿ ಕರ್ತೃ ಗದ್ದುಗೆಗೆ...
12/08/2026

ಇಂದು ಮಾನ್ಯ ಉಪಮುಖ್ಯಮಂತ್ರಿಗಳು ತುಮಕೂರು ಜಿಲ್ಲಾ ಉಸ್ತುವಾರಿಗಳು ಶ್ರೀ ಯುತ ಡಾ ಜಿ ಪರಮೇಶ್ವರ್ ರವರು ಶ್ರೀ ಮಠಕ್ಕೆ ಆಗಮಿಸಿ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ ಪರಮಪೂಜ್ಯರ ಆಶೀರ್ವಾದ ಪಡೆದರು 🙏

ಭೀಮನ ಅಮಾವಾಸ್ಯ ವಿಶೇಷ ಪೂಜೆ
12/08/2026

ಭೀಮನ ಅಮಾವಾಸ್ಯ ವಿಶೇಷ ಪೂಜೆ

ಶ್ರಾವಣ ಮಾಸದ ಪೂಜಾ ಸೇವಕರ್ತರ ಪಟ್ಟಿ ಭಕ್ತಾತದಿಗಳು ಪೂಜೆಯಲ್ಲಿ ನಿಮ್ಮ ಕುಟುಂಬ ಭಾಗವಹಿಸ ಬಯಸಿದ್ದಲ್ಲಿ ಮಾಹಿತಿಗಾಗಿ ಸಂಪರ್ಕಿಸಿ  #ನಿರಂಜನ್ 97...
11/08/2026

ಶ್ರಾವಣ ಮಾಸದ ಪೂಜಾ ಸೇವಕರ್ತರ ಪಟ್ಟಿ ಭಕ್ತಾತದಿಗಳು ಪೂಜೆಯಲ್ಲಿ ನಿಮ್ಮ ಕುಟುಂಬ ಭಾಗವಹಿಸ ಬಯಸಿದ್ದಲ್ಲಿ ಮಾಹಿತಿಗಾಗಿ ಸಂಪರ್ಕಿಸಿ #ನಿರಂಜನ್ 9741003677

||ಅಮಾವಾಸ್ಯೆ ||🙏🌹🙏 *""ಶ್ರೀ ಗುರು ಕಾರದೇಶ್ವರಾಯ ನಮಃ* 🌹 *ಶ್ರೀ ,ಮ,ನಿ,ಪ್ರ,ಸ್ವ, ಶ್ರೀ ಕಾರದ ವೀರಬಸವ ಮಹಾಸ್ವಾಮಿಗಳವರ* 🌹ಅಪ್ಪಣೆ ಮೇರೆಗೆ   ...
11/08/2026

||ಅಮಾವಾಸ್ಯೆ ||

🙏🌹🙏
*""ಶ್ರೀ ಗುರು ಕಾರದೇಶ್ವರಾಯ ನಮಃ*
🌹 *ಶ್ರೀ ,ಮ,ನಿ,ಪ್ರ,ಸ್ವ, ಶ್ರೀ ಕಾರದ ವೀರಬಸವ ಮಹಾಸ್ವಾಮಿಗಳವರ* 🌹
ಅಪ್ಪಣೆ ಮೇರೆಗೆ
🚩🙏 *ಸದ್ಭಕ್ತರಿಗೆ*
*ಭಕ್ತಿಯ ಕರೆಯೋಲೆ* 🙏🚩
ಭಕ್ತ ಬಂಧುಗಳೇ *ಅಂಗಕ್ಕೆ ಲಿಂಗ ನುಡಿ ಹಾಗೂ ಅಮವಾಸ್ಯೆ ಪ್ರಯುಕ್ತ* 🗓️ದಿನಾಂಕ *12/08/2026* ಬುದುವಾರ ⏰ಬೆಳಿಗ್ಗೆ 8:00 ಕ್ಕೆ ಶ್ರೀ ಸ್ವಾಮಿಯ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಹಾಗೂ ಅಷ್ಟೋತ್ತರ ಮತ್ತು ಮಹಾಮಂಗಳಾರತಿ ಶ್ರಾವಣ ಮಾಸದ ಪೂಜಾ ಆರಂಭ ನಂತರ 10:30ಕ್ಕೆ ಪಲ್ಲಕ್ಕಿಉತ್ಸವ ನಂತರ ಶ್ರೀಗಳಿಂದ ಆಶೀರ್ವಾದ ನಂತರ ಪ್ರಸಾದ ವಿನಿಯೋಗ ಇರುತ್ತದೆ *ಶ್ರೀ ಮಠದ* ಸದ್ಭಕ್ತರು *ಬೆಳ್ಳಾವಿ* ಮತ್ತು *ತರೂರು* ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಹಾಗೂ ಸಮಸ್ತ ಭಕ್ತಾದಿಗಳು ಸಹಕುಟುಂಬ ರಾಗಿ ಬಂದು ಶ್ರೀ ಕಾರದ ಶಿವಯೋಗಿಗಳವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ 🙏

ಸ್ಥಳ:🎯 *ಕಾರದೇಶ್ವರ ಮಠ ಬೆಳ್ಳಾವಿ*
🙏🙏🦚🦚🙏🙏
🚩 *ಸರ್ವರಿಗೂ ಆದರದ ಸ್ವಾಗತ🚩*

51 ಶಕ್ತಿ ಪೀಠಗಳಲ್ಲಿ ಒಂದಾದ ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ನೀಲಾಚಲ ಪರ್ವತದಲ್ಲಿ ನೆಲೆಸಿರುವ ತಾಯಿ ಜಗನ್ಮಾತೆ ಕಾಮಾಕ್ಯ ದೇವಿ ದರ್ಶನ ಪಡೆಯಲಾಯ...
06/08/2026

51 ಶಕ್ತಿ ಪೀಠಗಳಲ್ಲಿ ಒಂದಾದ ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ನೀಲಾಚಲ ಪರ್ವತದಲ್ಲಿ ನೆಲೆಸಿರುವ ತಾಯಿ ಜಗನ್ಮಾತೆ ಕಾಮಾಕ್ಯ ದೇವಿ ದರ್ಶನ ಪಡೆಯಲಾಯಿತು 🙏

31/07/2026

ಗುರು ಪೌರ್ಣಮಿ ವಿಶೇಷ

31/07/2026

ಒಂದು ನಗೆ ಚಟಾಕಿ 😍

ಗುರು ಪೂರ್ಣಮಿ ವಿಶೇಷ ತರೂರು ಶಾಖಾ ಮಠ  #ಶ್ರೀ_ಕ್ಷೇತ್ರ_ಬೆಳ್ಳಾವಿ  #ಶ್ರೀ_ಮ_ನಿ_ಪ್ರ_ಸ್ವ_ಶ್ರೀ_ಶ್ರೀ_ಕಾರದ_ವೀರಬಸವ_ಸ್ವಾಮಿಗಳು  #ಓಂಶ್ರೀಕಾರ...
29/07/2026

ಗುರು ಪೂರ್ಣಮಿ ವಿಶೇಷ ತರೂರು ಶಾಖಾ ಮಠ #ಶ್ರೀ_ಕ್ಷೇತ್ರ_ಬೆಳ್ಳಾವಿ #ಶ್ರೀ_ಮ_ನಿ_ಪ್ರ_ಸ್ವ_ಶ್ರೀ_ಶ್ರೀ_ಕಾರದ_ವೀರಬಸವ_ಸ್ವಾಮಿಗಳು #ಓಂಶ್ರೀಕಾರದಶಿವಯೋಗಿ #ತುಮಕೂರು #ಬಿಲ್ವಪ್ರಿಯಾ #ತರೂರು #ದಾಸೋಹ #ದಾಸೋಹ #ಕಾರದ #ಬೆಳ್ಳಾವಿ #ಸಿರಾ

17/07/2026

ಆಷಾಡ ಮೊದಲ ಶುಕ್ರವಾರದಂದು ಪರಮಪೂಜ್ಯರುಗಳು ಜಗನ್ಮಾತೆ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು 🙏

30/06/2026

38ನೇ ಅಂಗಕ್ಕೆ ಲಿಂಗನುಡಿ ಹಾಗೂ ಬೆಳದಿಂಗಳ ಕೂಟ ತರೂರು ಶಾಖಾ ಮಠದಲ್ಲಿ 🙏

Address

Ballavi
572107

Alerts

Be the first to know and let us send you an email when ಶ್ರೀ ಕಾರದೇಶ್ವರ ಮಠ ಬೆಳ್ಳಾವೆ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to ಶ್ರೀ ಕಾರದೇಶ್ವರ ಮಠ ಬೆಳ್ಳಾವೆ:

Shortcuts

Share