17/08/2026
You’re invited to a special Week of Worship at The Upper Room Church, Ballari. Join us from August 17th–22nd at 5:30 PM as we gather together in worship and seek the presence of God.
📍 The Upper Room Church, Yeshua Shopping Mall, Martin Road, Ballari.
Note: We will not be streaming online. We look forward to worshipping together in person.
ದಿ ಅಪ್ಪರ್ ರೂಮ್ ಚರ್ಚ್, ಬಳ್ಳಾರಿಯಲ್ಲಿ ನಡೆಯಲಿರುವ ವಿಶೇಷ ಆರಾಧನಾ ವಾರಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ. ಆಗಸ್ಟ್ 17ರಿಂದ 22ರವರೆಗೆ ಸಂಜೆ 5:30ಕ್ಕೆ ಒಟ್ಟಾಗಿ ಸೇರಿ ದೇವರನ್ನು ಆರಾಧಿಸೋಣ ಮತ್ತು ಆತನ ಸನ್ನಿಧಿಯನ್ನು ಹುಡುಕೋಣ.
📍 ದಿ ಅಪ್ಪರ್ ರೂಮ್ ಚರ್ಚ್, ಯೆಶುವಾ ಶಾಪಿಂಗ್ ಮಾಲ್, ಮಾರ್ಟಿನ್ ರಸ್ತೆ, ಬಳ್ಳಾರಿ.
ಸೂಚನೆ: ಈ ಆರಾಧನಾ ಕೂಟಗಳನ್ನು ಆನ್‌ಲೈನ್‌ನಲ್ಲಿ ಸ್ಟ್ರೀಮ್ ಮಾಡಲಾಗುವುದಿಲ್ಲ. ನೇರವಾಗಿ ಸೇರಿ ಒಟ್ಟಾಗಿ ಆರಾಧಿಸಲು ನಿಮ್ಮನ್ನು ಎದುರು ನೋಡುತ್ತಿದ್ದೇವೆ.