ಶ್ರೀ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠ Madivaleshwar Shivayogigal math

  • Home
  • India
  • Bail Hongal
  • ಶ್ರೀ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠ Madivaleshwar Shivayogigal math

ಶ್ರೀ ಜಗದ್ಗುರು  ಮಡಿವಾಳೇಶ್ವರ ಶಿವಯೋಗಿಗಳ ಮಠ   Madivaleshwar Shivayogigal math ಅನ್ನ ದಾಸೋಹ ಜ್ಞಾನ ದಾಸೋಹಕ್ಕೆ ಹೆಸರಾಗಿರುವ ವೈರಾಗ್ಯ ಚಕ್ರವರ್ತಿ, ಬಸವಾದಿ ಶರಣ ಪರಂಪರೆಯ ಕರ್ನಾಟಕದ ಭಾವೈಕ್ಯತೆಯ ಮಠ ಶಿವಯೋಗ ಸಾಮ್ರಾಟ್ ಶ್ರೀ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳು

31/03/2026
ಪೂಜ್ಯ ಶ್ರೀ ಆತ್ಮಾರಾಮ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಿನ್ನೆ ನಡೆದ ಯೋಗ ಮತ್ತು ಆರೋಗ್ಯ ಸಮಾವೇಶದ  ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರಿ ಮಠ...
31/03/2026

ಪೂಜ್ಯ ಶ್ರೀ ಆತ್ಮಾರಾಮ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಿನ್ನೆ ನಡೆದ ಯೋಗ ಮತ್ತು ಆರೋಗ್ಯ ಸಮಾವೇಶದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರಿ ಮಠದ ಸತ್ಕಾರ ಸ್ವೀಕರಿಸಿದ ನಾನಾಸಾಹೇಬ ದೇ ಪಾಟೀಲ ,ಸ್ವಾಮೀಜಿಗಳು ಅತಿಥಿಗಳು ಉಪಸ್ತಿತರಿದ್ದರು

ಇವತ್ತಿನ ದಿನ ಬಹಳ ವಿಶೇಷ ಮಹಿಳಾ ಸಮಾವೇಶ ಕಾರ್ಯಕ್ರಮ ನಡೆಯಲಿದ್ದು  ಆದಕಾರಣ ಎಲ್ಲರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ವಿನಂ...
31/03/2026

ಇವತ್ತಿನ ದಿನ ಬಹಳ ವಿಶೇಷ ಮಹಿಳಾ ಸಮಾವೇಶ ಕಾರ್ಯಕ್ರಮ ನಡೆಯಲಿದ್ದು ಆದಕಾರಣ ಎಲ್ಲರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ 🙏🙏🙏

ಗುರು ಮಡಿವಾಳೇಶ್ವರ ಶಿವಯೋಗಿಗಳ ಸ್ಮರಣೋತ್ಸವದ ಅಂಗವಾಗಿ ಬಸವ ತತ್ವ ಸಮಾವೇಶ 2026 ರ ಮೊದಲ ದಿನದ ಕೃಷಿ ಸಮಾವೇಶ  ದಿವ್ಯ ನೇತೃತ್ವ ವಹಿಸಿದ ಪೂಜ್ಯ ...
29/03/2026

ಗುರು ಮಡಿವಾಳೇಶ್ವರ ಶಿವಯೋಗಿಗಳ ಸ್ಮರಣೋತ್ಸವದ ಅಂಗವಾಗಿ ಬಸವ ತತ್ವ ಸಮಾವೇಶ 2026 ರ ಮೊದಲ ದಿನದ ಕೃಷಿ ಸಮಾವೇಶ ದಿವ್ಯ ನೇತೃತ್ವ ವಹಿಸಿದ ಪೂಜ್ಯ ಶ್ರೀ ಆತ್ಮಾರಾಮ ಮಹಾಸ್ವಾಮಿಗಳು ಕಲ್ಮಠ ಗರಗ ಹಾಗೂ ಸಾನಿಧ್ಯ ವಹಿಸಿದ ಪೂಜ್ಯ ಶ್ರೀ ಅಭಿನವ ಸಿದ್ದಲಿಂಗ ಸ್ವಾಮಿಗಳು ನಯನಗರ ಹಾಗೂ ಅತಿಥಿಗಳ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ನಡೆಯಿತು

Address

Bail Hongal
591102

Telephone

+919036624651

Website

Alerts

Be the first to know and let us send you an email when ಶ್ರೀ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠ Madivaleshwar Shivayogigal math posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to ಶ್ರೀ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠ Madivaleshwar Shivayogigal math:

Share