ಕೌದೇಶ್ವರ ಸಾದು ಸಂಸ್ಥಾನ, ಅರಕೇರಿ

  • Home
  • India
  • Bagalkot
  • ಕೌದೇಶ್ವರ ಸಾದು ಸಂಸ್ಥಾನ, ಅರಕೇರಿ

ಕೌದೇಶ್ವರ ಸಾದು ಸಂಸ್ಥಾನ, ಅರಕೇರಿ ಸದ್ಗುರು ಶ್ರೀ ಕೌದೇಶ್ವರ ಸಾದು ಸಂಸ್ಥಾನ ಮಠ, ಅರಕೇರಿ

ಅರಕೇರಿ ಶ್ರೀ ಕೌದೇಶ್ವರ ಮಠದ ರಥೋತ್ಸವದ ದೃಶ್ಯಗಳು.ಇದು ನಮ್ಮ ಊರಿನ ಗ್ರಾಮಸ್ಥರ,ನೌಕರ ಯುವಕರ ಕನಸುಗಳು ನನಸಾದ ಕ್ಷಣ.
26/08/2024

ಅರಕೇರಿ ಶ್ರೀ ಕೌದೇಶ್ವರ ಮಠದ ರಥೋತ್ಸವದ ದೃಶ್ಯಗಳು.
ಇದು ನಮ್ಮ ಊರಿನ ಗ್ರಾಮಸ್ಥರ,ನೌಕರ ಯುವಕರ ಕನಸುಗಳು ನನಸಾದ ಕ್ಷಣ.

26/08/2024

ಅರಕೇರಿ ಶ್ರೀ ಕೌದೇಶ್ವರ ಮಠದ ರಥೋತ್ಸವ ನೋಡಲು ಸೇರಿದ ಅಪಾರ ಭಕ್ತ ಸಮೂಹ...ಈ ರಮಣೀಯ ದೃಶ್ಯ ನೋಡಲು ಎರಡು ಕಣ್ಣುಗಳು ಸಾಲದು..

ದನಾಕಾರ ಕುಟುಂಬದವರಿಂದ ರಥದ ಗಾಲಿಗಳಿಗೆ ಬಂಡಿ ಹೆರಿ ಸೇವೆ.
26/08/2024

ದನಾಕಾರ ಕುಟುಂಬದವರಿಂದ ರಥದ ಗಾಲಿಗಳಿಗೆ ಬಂಡಿ ಹೆರಿ ಸೇವೆ.

ಹೂಗಾರ ಅವರ ಕುಟುಂಬದಿಂದ ರಥಕ್ಕೆ ಹೂಮಾಲೆ ಸಮರ್ಪಣೆ.
26/08/2024

ಹೂಗಾರ ಅವರ ಕುಟುಂಬದಿಂದ ರಥಕ್ಕೆ ಹೂಮಾಲೆ ಸಮರ್ಪಣೆ.

ಕೊನೆಯ ದಿನದ ಕಾರ್ಯಕ್ರಮದ ಛಾಯಾಚಿತ್ರಗಳು.        Incredible ಅನವಾಲ
26/08/2024

ಕೊನೆಯ ದಿನದ ಕಾರ್ಯಕ್ರಮದ ಛಾಯಾಚಿತ್ರಗಳು.
Incredible ಅನವಾಲ

ಜಾತ್ರೆಯ ಐದನೇ ದಿನ ಕಾರ್ಯಕ್ರಮಗಳು
25/08/2024

ಜಾತ್ರೆಯ ಐದನೇ ದಿನ ಕಾರ್ಯಕ್ರಮಗಳು

ಈವತ್ತಿನ ಸಂಜೆ ಹಾಸ್ಯ, ಸಾಂಸ್ಕೃತಿಕ ಮತ್ತು ಪ್ರವಚನ ಕಾರ್ಯಕ್ರಮದ ಛಾಯಾಚಿತ್ರಗಳು.
25/08/2024

ಈವತ್ತಿನ ಸಂಜೆ ಹಾಸ್ಯ, ಸಾಂಸ್ಕೃತಿಕ ಮತ್ತು ಪ್ರವಚನ ಕಾರ್ಯಕ್ರಮದ ಛಾಯಾಚಿತ್ರಗಳು.

ಶ್ರೀ  ಮಲ್ಲಿಕಾರ್ಜುನ  ಸೇವಾ  ಸಮಿತಿವತಿಯವರು ಇವತ್ತು (4th) ದಿನದ ಪ್ರಸಾದದ ಸೇವೆಯನ್ನು ವಹಿಸಿಕೊಂಡಿದ್ದಾರೆ, ಹಾಗೂ ಐದು ದಿನದ ಪ್ರಸಾದ ತಯಾರಿಕ...
25/08/2024

ಶ್ರೀ ಮಲ್ಲಿಕಾರ್ಜುನ ಸೇವಾ ಸಮಿತಿವತಿಯವರು ಇವತ್ತು (4th) ದಿನದ ಪ್ರಸಾದದ ಸೇವೆಯನ್ನು ವಹಿಸಿಕೊಂಡಿದ್ದಾರೆ, ಹಾಗೂ ಐದು ದಿನದ ಪ್ರಸಾದ ತಯಾರಿಕೆ ಕಾರ್ಯವನ್ನು ವಹಿಸಿಕೊಂಡು ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ..

ಇವರ ಕುಟುಂಬದವರಿಗೆ ಶ್ರೀ ಗುರುಲಿಂಗೇಶ್ವರರು ಆಯುಷ್ಯ , ಆರೋಗ್ಯ, ಸಿರಿ ಸಂಪತ್ತು ನೀಡಲಿ, ಹಾಗೂ ಅವರ ಇಷ್ಟಾರ್ಥಗಳು ಈಡೇರಲಿ ಎಂದು ಹಾರೈಸುತ್ತ, ಗ್ರಾಮದ ಸಮಸ್ತ ಗುರುಹಿರಿಯರ ಪರವಾಗಿ ಧನ್ಯವಾದಗಳು.

Address

Arakeri, Tq: Bilgi
Bagalkot
587116

Website

Alerts

Be the first to know and let us send you an email when ಕೌದೇಶ್ವರ ಸಾದು ಸಂಸ್ಥಾನ, ಅರಕೇರಿ posts news and promotions. Your email address will not be used for any other purpose, and you can unsubscribe at any time.

Shortcuts

Share