Shri Ayyappa Swami Shabarigiri

Shri Ayyappa Swami Shabarigiri Contact information, map and directions, contact form, opening hours, services, ratings, photos, videos and announcements from Shri Ayyappa Swami Shabarigiri, Hindu temple, SHABARIGIRI, Badiadka.

ಬದಿಯಡ್ಕ: ಅಯ್ಯಪ್ಪ ಮಂದಿರ ನಿರ್ಮಾಣ ಗೊಳಿಸಲು ಸ್ಥಳದ ಮಾಲಕರಿಗೆ ಸ್ಥಳ ಖರೀದಿಸುವ ಸಲುವಾಗಿ  ಮೊತ್ತಮೊದಲು ನಾವು ಸಂಗ್ರಹಿಸಿದ ನಿಧಿಯನ್ನು ನೀಡುವ ...
14/11/2023

ಬದಿಯಡ್ಕ: ಅಯ್ಯಪ್ಪ ಮಂದಿರ ನಿರ್ಮಾಣ ಗೊಳಿಸಲು ಸ್ಥಳದ ಮಾಲಕರಿಗೆ ಸ್ಥಳ ಖರೀದಿಸುವ ಸಲುವಾಗಿ ಮೊತ್ತಮೊದಲು ನಾವು ಸಂಗ್ರಹಿಸಿದ ನಿಧಿಯನ್ನು ನೀಡುವ ಶುಭ ಕ್ಷಣ 🙏🙏🙏🙏

ಸ್ವಾಮಿಯೇ ಶರಣಂ ಅಯ್ಯಪ್ಪಪ್ರಿಯ ಭಗವದ್ಭಕ್ತರೇ,  ಬದಿಯಡ್ಕದಿಂದ ಕಾಸರಗೋಡು ರಸ್ತೆ ಮೂಲಕ 500 ಮೀಟರ್ ಮುಂದಕ್ಕೆ ಸಾಗುವಾಗ ರಸ್ತೆಯ ಎಡಭಾಗದಲ್ಲಿರುವ...
08/11/2023

ಸ್ವಾಮಿಯೇ ಶರಣಂ ಅಯ್ಯಪ್ಪ
ಪ್ರಿಯ ಭಗವದ್ಭಕ್ತರೇ,
ಬದಿಯಡ್ಕದಿಂದ ಕಾಸರಗೋಡು ರಸ್ತೆ ಮೂಲಕ 500 ಮೀಟರ್ ಮುಂದಕ್ಕೆ ಸಾಗುವಾಗ ರಸ್ತೆಯ ಎಡಭಾಗದಲ್ಲಿರುವ ಅತ್ಯಂತ ಎತ್ತರದ ಪ್ರದೇಶವಾಗಿರುವ ಪೆರ್ಮುಖವೆಂಬಲ್ಲಿ ನೂತನ ಶ್ರೀ ಅಯ್ಯಪ್ಪ ಮಂದಿರ ನಿರ್ಮಾಣ ಮಾಡುವ ಸಲುವಾಗಿ ಊರ ಪರವೂರ ಆಸ್ತಿಕರ ಸಹಕಾರದೊಂದಿಗೆ ಅರ್ಧ ಎಕ್ರೆ ಸ್ಥಳವನ್ನು ಖರೀದಿಸಿ ಶ್ರೀ ಅಯ್ಯಪ್ಪ ಮಂದಿರ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿದ್ದು ಈ ಸ್ಥಳಕ್ಕೆ "ಶಬರಿಗಿರಿ "ಎಂದು ನೂತನ ನಾಮಕರಣ ಮಾಡಲಾಗಿದೆ. ಪ್ರಸ್ತುತ ಸ್ಥಳದಲ್ಲಿ ಮಂದಿರದ ಕೆಲಸ ಕಾರ್ಯಗಳಿಗೆ ಚಾಲನೆ ನೀಡಿದ್ದು ಈಗಾಗಲೇ ಮಂದಿರದ ಅಡಿಪಾಯ ಕೆಲಸಗಳು ಪೂರ್ಣಗೊಂಡಿದ್ದು ಇನ್ನೂ ಶ್ರೀ ದೇವರ ಗರ್ಭಗುಡಿಯ ಕೆಲಸಗಳು ಆರಂಭವಾಗಲಿದೆ.ಗರ್ಭಗುಡಿಯ ದ್ವಾರಕ್ಕೆ ಶಿಲೆಯಿಂದ ನಿರ್ಮಿಸಿದ ದಾರಂದವನ್ನು ಉದಾರ ದಾನಿಗಳು ಸಹಕಾರದೊಂದಿಗೆ ನಿರ್ಮಿಸಿ ಕೊಡಲಾಗಿದೆ ಹಾಗೂ ಶ್ರೀ ದೇವರ ಪೀಠ ಹಾಗೂ ಬಾಗಿಲು ಇನ್ನಿತರ ಕೆಲಸಗಳಿಗೆ ಬೇಕಾದ ಮರವನ್ನು ಕಡಿಯುವ ಮುಹೂರ್ತವನ್ನು ನಿಗದಿ ಪಡಿಸಿಕೊಂಡು ಪೂಜಾ ಕೈಂಕರ್ಯವನ್ನು ನೆರವೇರಿಸಲಾಗಿದೆ. ಕೆಲವೇ ದಿನಗಳಲ್ಲಿ ಮರ ಕಡಿಯಲಾಗುವುದು. ಸ್ಥಳ ಖರೀದಿ, ಶಿಲಾನ್ಯಾಸ, ಅಡಿಪಾಯ ಈ ಎಲ್ಲಾ ಕೆಲಸ ಕಾರ್ಯಗಳಿಗಾಗಿ ಈಗಾಗಲೇ ಭಕ್ತರು ಉದಾರವಾಗಿ ನೀಡಿದ 70 ಲಕ್ಷದಷ್ಟು ಹಣವನ್ನು ವ್ಯಯಿ ಸಲಾಗಿದೆ. ಮಂದಿರದ ಕೆಲಸ, ಗೋಪುರ,ಪಾಕಶಾಲೆ ಶೌಚಾಲಯ ಎಂಬಿತ್ಯಾದಿ ಕೆಲಸಗಳಿಗೆ ಇನ್ನೂ ಅಂದಾಜು ಒಂದು ಕೋಟಿಯಷ್ಟು ಆರ್ಥಿಕ ವ್ಯವಸ್ಥೆಯ ಅಗತ್ಯವಿದ್ದು ಉದಾರ ದಾನಿಗಳು ಮುಂದೆ ಬಂದು ಸಹಕಾರ ನೀಡಿದಲ್ಲಿ ಆದಷ್ಟು ಶೀಘ್ರದಲ್ಲಿ ಶ್ರೀ ಅಯ್ಯಪ್ಪ ಮಂದಿರ ನಿರ್ಮಾಣ ಕೆಲಸಗಳು ಪೂರ್ತಿಕರಿಸಿ ಪ್ರತಿಷ್ಠಾಪನಾ ಕಾರ್ಯವನ್ನು ನೆರವೇರಿಸಿ ಲೋಕಾರ್ಪಣೆ ಗೈಯ್ಯಲು ಸಾಧ್ಯ ಈ ಮಹತ್ಕಾರ್ಯಕ್ಕೆ ನಮ್ಮೊಂದಿಗೆ ಕೈ ಜೋಡಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ

03/11/2023
ಇಂದು ಶ್ರೀ ದೇವರ ಪೀಠಕ್ಕೆ ಬೇಕಾದ ಹಲಸಿನ ಮರ ಕಡಿಯುವ ಮುಹೂರ್ತ ನೆರವೇರಿತು 🙏🙏🙏
01/11/2023

ಇಂದು ಶ್ರೀ ದೇವರ ಪೀಠಕ್ಕೆ ಬೇಕಾದ ಹಲಸಿನ ಮರ ಕಡಿಯುವ ಮುಹೂರ್ತ ನೆರವೇರಿತು 🙏🙏🙏

Address

SHABARIGIRI
Badiadka
671551

Alerts

Be the first to know and let us send you an email when Shri Ayyappa Swami Shabarigiri posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shri Ayyappa Swami Shabarigiri:

Share

Category