01/03/2022
ಶ್ರೀ ಹೊನ್ನೇಶ್ವರ ಸ್ವಾಮಿ ಪ್ರಸನ್ನ
ಶ್ರೀ ಹೊನ್ನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಮಹಾ ಶಿವರಾತ್ರಿಯ ಹಬ್ಬದ ಪ್ರಯುಕ್ತ ಬೆಳಿಗ್ಗೆ ಕ್ಷೀರಾಭಿಷೇಕ 11ಗಂಟೆಗೆ ಮಹಾ ಮಂಗಳಾರತಿ ಸಂಜೆ 7ಗಂಟೆಗೆ ವಿಶೇಷ ಅಲಂಕೃತ ಮಹಾ ಪೂಜೆ ಹಾಗೂ ಪ್ರಸಾದ ವಿನಿಯೋಗ (ಪ್ರಸಾದ ಹಾಗೂ ಹೂವಿನ ಸೇವಾ ಕರ್ತರು ಬೆಂಗಳೂರು ತಂಡ ) ಭಕ್ತದಾಧಿಗಳು ಈ ಎಲ್ಲಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
ಶ್ರೀ ಗುರು ಜನ್ನಪ್ಪ,
ಶ್ರೀ ದೊಡ್ಡಹೊನ್ನಪ್ಪನವರು,
ಶ್ರೀ ಚಿಕ್ಕ ಹೊನ್ನಪ್ಪನವರ
ಕೃಪೆಗೆ ಪಾತ್ರರಾಗಬೇಕಾಗಿ ಪ್ರಾರ್ಥನೆ
ಇಂತಿ
ಶ್ರೀ ಹೊನ್ನೆಶ್ವರ ಸ್ವಾಮಿ ಜೀರ್ಣೋದ್ದಾರ (ಟ್ರಸ್ಟ್ )ಸೇವಾ ಸಮಿತಿ, ಶ್ರೀ ಕ್ಷೇತ್ರ ಶಿವನಗೆರೆ.