Shri Manoratha Pratishthana

Shri Manoratha Pratishthana "Sri Manoratha Pratisthana" Goshale Badami
You Can Also Donate Through
upi id : srimanorathapratisthana@sbi
8880088444

14/06/2026
ಗೋಶಾಲೆಯ ನೂತನ ಯೋಜನೆ
07/06/2026

ಗೋಶಾಲೆಯ ನೂತನ ಯೋಜನೆ

*ಇಂದು ಬಾದಾಮಿ ಬನಶಂಕರಿಯ ಶ್ರೀ ಮನೋರಥ ಗೋಶಾಲೆಗೆ* *ಶ್ರೀಪಾದಂಗಳವರು ಭೇಟಿ ನೀಡಿ ಗೋವುಗಳ ದರ್ಶನ ಪಡೆದು ಗೋಗ್ರಾಸ ಕೊಟ್ಟರು*
02/02/2026

*ಇಂದು ಬಾದಾಮಿ ಬನಶಂಕರಿಯ ಶ್ರೀ ಮನೋರಥ ಗೋಶಾಲೆಗೆ* *ಶ್ರೀಪಾದಂಗಳವರು ಭೇಟಿ ನೀಡಿ ಗೋವುಗಳ ದರ್ಶನ ಪಡೆದು ಗೋಗ್ರಾಸ ಕೊಟ್ಟರು*

*ದಿನಕ್ಕೊಂದು ದೇಸಿ ಗೋವಿನ* *ಪರಿಚಯ*  *ತಳಿಯ ಹೆಸರು: ಕೇಂಕಾಥಾ*  *ಮೂಲ : ಉತ್ತರಪ್ರದೇಶದ* *ಕೇನ್ ನದಿ ತೀರ.* *ಮಧ್ಯಪ್ರದೇಶ ಮತ್ತು ವಿಂಧ್ಯದ* ...
27/01/2026

*ದಿನಕ್ಕೊಂದು ದೇಸಿ ಗೋವಿನ* *ಪರಿಚಯ*

*ತಳಿಯ ಹೆಸರು: ಕೇಂಕಾಥಾ*

*ಮೂಲ : ಉತ್ತರಪ್ರದೇಶದ* *ಕೇನ್ ನದಿ ತೀರ.* *ಮಧ್ಯಪ್ರದೇಶ ಮತ್ತು ವಿಂಧ್ಯದ* *ಅರಣ್ಯಪ್ರದೇಶ* .

*ಲಕ್ಷಣ : ತಲೆ ಅಗಲವಾಗಿ* *ಚಿಕ್ಕದಾಗಿದ್ದು, ಹಣೆಯಭಾಗ ಒಳಗೆ* *ಹೋಗಿರುತ್ತದೆ* .

* *ಕೊಂಬುಗಳು ಮುಂಭಾಗಕ್ಕೆ ಚಾಚಿಕೊಂಡಿದ್ದು* , *ತುದಿ ಚೂಪಾಗಿರುತ್ತದೆ.*

*ಕಿವಿಗಳು ಚೂಪಾಗಿದ್ದು, ಜೋತುಬಿದ್ದಿರುವುದಿಲ್ಲ* .

* *ಹಿಂಬಾಗ ನೇರವಾಗಿದ್ದು, ತೊಡೆಯಭಾಗ ಜೋತುಬಿದ್ದಂತಿರುತ್ತದೆ* .

* *ಕಾಲುಗಳು ಸ್ವಲ್ಪ ಗಿಡ್ಡವಾಗಿದ್ದು, ಶಕ್ತಿಶಾಲಿಯಾಗಿ ಗಟ್ಟಿಯಾಗಿ ಇರುತ್ತವೆ* .

* *ಹೋರಿಗಳಲ್ಲಿ ಬೆನ್ನಿನ ಮೇಲಿನ ಇಣಿ ಚೆನ್ನಾಗಿ ಬೆಳವಣಿಗೆಯಾಗಿರುತ್ತದೆ* .

*ಸಂಗ್ರಹ : ಶ್ರೀ ಮನೋರಥ* *ಪ್ರತಿಷ್ಠಾನ* *ಗೋಶಾಲೆ*
*ಬನಶಂಕರಿ ಬಾದಾಮಿ*

09/03/2025
https://youtu.be/GXlWQ6zWnYo?si=-NiQKfjBSHROSDF8
08/03/2025

https://youtu.be/GXlWQ6zWnYo?si=-NiQKfjBSHROSDF8

Srimanorathapratisthana ಬಾದಾಮಿ ಬನಶಂಕರಿಯಲ್ಲಿರುವ ಶ್ರೀಮನೋರಥ ಗೋಶಾಲೆಗೆ ಪರಮಪೂಜ್ಯರು ಭೇಟಿ ನೀಡಿ ಗೋಗ್ರಾಸ ಕೊಟ್ಟು ಆರತಿ ಮಾ...

07/03/2025

ಬಾದಾಮಿ ಬನಶಂಕರಿಯಲ್ಲಿ ನಡೆಯುತ್ತಿರುವ
ಶ್ರೀಮನೋರಥ ಗೋಶಾಲೆಗೆ ಇಂದು ಶ್ರೀ ಶ್ರೀ ಶ್ರೀ ವಿಧುಶೇಖರಭಾರತೀ ತೀರ್ಥ ಸನ್ನಿಧಾನಂಗಳವರು ಭೇಟಿ ನೀಡಿ ಗೋವುಗಳ ದರ್ಶನ ಪಡೆದರು ಮತ್ತು ವಾರ್ಷಿಕ ಗೋಗ್ರಾಸಕ್ಕೆ ಒಂದು ಲಕ್ಷ ರೂಪಾಯಿಗಳನ್ನು ನೀಡಿದರು.

Address

SRI MANORATHA PRATISTHANA GOSHALE
Badami
587201

Alerts

Be the first to know and let us send you an email when Shri Manoratha Pratishthana posts news and promotions. Your email address will not be used for any other purpose, and you can unsubscribe at any time.

Share