ಶ್ರೀ ವೀರಾಂಜೆನೇಯ ದೇವಸ್ಥಾನ, ಜಯನಗರ, ಬಾದಾಮಿ

  • Home
  • India
  • Badami
  • ಶ್ರೀ ವೀರಾಂಜೆನೇಯ ದೇವಸ್ಥಾನ, ಜಯನಗರ, ಬಾದಾಮಿ

ಶ್ರೀ ವೀರಾಂಜೆನೇಯ ದೇವಸ್ಥಾನ, ಜಯನಗರ, ಬಾದಾಮಿ Contact information, map and directions, contact form, opening hours, services, ratings, photos, videos and announcements from ಶ್ರೀ ವೀರಾಂಜೆನೇಯ ದೇವಸ್ಥಾನ, ಜಯನಗರ, ಬಾದಾಮಿ, Hindu temple, Badami.

01/03/2024
ಮೊಟ್ಟ ಮೊದಲ ಬಾರಿಗೆ ಗಣೇಶೋತ್ಸವ....!ಜಯನಗರದ ಶ್ರೀ ಪರಮೇಶ್ವರ ದೇವಸ್ಥಾನದ ಆವರಣದಲ್ಲಿ.... ಪಾಲ್ಗೊಳ್ಳಲು ಬಾದಾಮಿಯ ಸಮಸ್ತ ಜನತೆಯಲ್ಲಿ ವಿನಂತಿ....
22/08/2022

ಮೊಟ್ಟ ಮೊದಲ ಬಾರಿಗೆ ಗಣೇಶೋತ್ಸವ....!

ಜಯನಗರದ ಶ್ರೀ ಪರಮೇಶ್ವರ ದೇವಸ್ಥಾನದ ಆವರಣದಲ್ಲಿ.... ಪಾಲ್ಗೊಳ್ಳಲು ಬಾದಾಮಿಯ ಸಮಸ್ತ ಜನತೆಯಲ್ಲಿ ವಿನಂತಿ.

ಶ್ರೀ ವೀರಾಂಜನೇಯ... 🚩
18/12/2021

ಶ್ರೀ ವೀರಾಂಜನೇಯ... 🚩

ನಮ್ಮೂರ ಶ್ರೀ ವೀರಾಂಜೆನೇಯ 🙏🏾🙏🏾
15/12/2021

ನಮ್ಮೂರ ಶ್ರೀ ವೀರಾಂಜೆನೇಯ 🙏🏾🙏🏾

ಶುಭ ಶನಿವಾರ... 🙏🏾
30/10/2021

ಶುಭ ಶನಿವಾರ... 🙏🏾

ಶ್ರೀ ವೀರಾಂಜನೇಯನಿಗೆ ಗಣೇಶ ಹಬ್ಬದ ನಿಮಿತ್ತ ಶನಿವಾರದ ವಿಶೇಷ ಪೂಜೆ.
11/09/2021

ಶ್ರೀ ವೀರಾಂಜನೇಯನಿಗೆ ಗಣೇಶ ಹಬ್ಬದ ನಿಮಿತ್ತ ಶನಿವಾರದ ವಿಶೇಷ ಪೂಜೆ.

05/09/2021
ಬಾದಾಮಿಯ ಹಿಂದೂ ದೇವಾಲಯಗಳ ತೆರವು ವಿವಾದ... ಇಂದಿನ ವಿಶ್ವವಾಣಿ ಪತ್ರಿಕೆಯಲ್ಲಿನ ವರದಿ...!
29/08/2021

ಬಾದಾಮಿಯ ಹಿಂದೂ ದೇವಾಲಯಗಳ ತೆರವು ವಿವಾದ... ಇಂದಿನ ವಿಶ್ವವಾಣಿ ಪತ್ರಿಕೆಯಲ್ಲಿನ ವರದಿ...!

ಇಂದು ವೀರಾಂಜೇಯನಿಗೆ ಮೆಣಸಿನಕಾಯಿ ಮಾಲೆಯೊಂದಿಗೆ ಶ್ರಾವಣ ಶನಿವಾರದ ವಿಶೇಷ ಪೂಜೆ 🙏🙏💐💐💐💐
21/08/2021

ಇಂದು ವೀರಾಂಜೇಯನಿಗೆ ಮೆಣಸಿನಕಾಯಿ ಮಾಲೆಯೊಂದಿಗೆ ಶ್ರಾವಣ ಶನಿವಾರದ ವಿಶೇಷ ಪೂಜೆ 🙏🙏💐💐💐💐

ಪ್ರಾಣ ಹೋದರೂ ದೇವರ ಸೇವೆ ಬಿಡಲ್ಲ.ಎಂದಾ ಅರ್ಚಕ. ಶ್ರೀ ಪಂಡಿತ್ ರಾಜೇಶ್ ಕುಮಾರ್ ಜೈ ಹಿಂದ ಜೈ ಶ್ರೀ ರಾಮ್🚩🚩🚩🚩🚩🚩🚩🚩🚩🚩🚩🚩🚩🚩🚩🚩
19/08/2021

ಪ್ರಾಣ ಹೋದರೂ ದೇವರ ಸೇವೆ ಬಿಡಲ್ಲ.ಎಂದಾ ಅರ್ಚಕ. ಶ್ರೀ ಪಂಡಿತ್ ರಾಜೇಶ್ ಕುಮಾರ್ ಜೈ ಹಿಂದ ಜೈ ಶ್ರೀ ರಾಮ್🚩🚩🚩🚩🚩🚩🚩🚩🚩🚩🚩🚩🚩🚩🚩🚩

ಶ್ರೀ  #ಸಂಜೀವ  #ಮರಡಿ,ಅಧ್ಯಕ್ಷರು,ಶ್ರೀರಾಮ ಸೇನೆ,  #ಬಳ್ಳಾರಿ ಜಿಲ್ಲೆ, ಇವರು ಇಂದು ಬಾದಾಮಿಯ ಜಯನಗರದಲ್ಲಿರುವ ಶ್ರೀ ಪರಮೇಶ್ವರ ಹಾಗೂ ಶ್ರೀ ವೀ...
14/08/2021

ಶ್ರೀ #ಸಂಜೀವ #ಮರಡಿ,ಅಧ್ಯಕ್ಷರು,ಶ್ರೀರಾಮ ಸೇನೆ, #ಬಳ್ಳಾರಿ ಜಿಲ್ಲೆ, ಇವರು ಇಂದು ಬಾದಾಮಿಯ ಜಯನಗರದಲ್ಲಿರುವ ಶ್ರೀ ಪರಮೇಶ್ವರ ಹಾಗೂ ಶ್ರೀ ವೀರಾಂಜೆನೇಯ ದೇವಸ್ಥಾನಕ್ಕೆ ಅನೌಪಚಾರಿಕ ಭೇಟಿ ನೀಡಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಹಾಗೂ ಹಿಂದೂ ಕಾರ್ಯಕರ್ತರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಲಾಯಿತು.

ಬಾದಾಮಿಯ ಜಯನಗರದ ನಾಗರ ಪಂಚಮಿ ನಿಮಿತ್ತ  ಅಲಂಕಾರಗೊಂಡ  #ನವನಾಗೇಂದ್ರ ನ ಸನ್ನಿದಿ... ಸಮಸ್ತ ಭಕ್ತಾದಿಗಳಿಗೆ ಹಾರ್ದಿಕ ಸುಸ್ವಾಗತ!
11/08/2021

ಬಾದಾಮಿಯ ಜಯನಗರದ ನಾಗರ ಪಂಚಮಿ ನಿಮಿತ್ತ ಅಲಂಕಾರಗೊಂಡ #ನವನಾಗೇಂದ್ರ ನ ಸನ್ನಿದಿ... ಸಮಸ್ತ ಭಕ್ತಾದಿಗಳಿಗೆ ಹಾರ್ದಿಕ ಸುಸ್ವಾಗತ!

Address

Badami
587201

Website

Alerts

Be the first to know and let us send you an email when ಶ್ರೀ ವೀರಾಂಜೆನೇಯ ದೇವಸ್ಥಾನ, ಜಯನಗರ, ಬಾದಾಮಿ posts news and promotions. Your email address will not be used for any other purpose, and you can unsubscribe at any time.

Share

Category