30/09/2026
ಎಲ್ಲರಿಗೂ ನಮಸ್ಕಾರಗಳು 🙏
ಶ್ರೀ1008ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹದಿಂದ ಡಿಸೆಂಬರ್ 18/12/2026 ಮಾರ್ಗಶಿರ ಶುದ್ಧ ನವಮಿಯಿಂದ ಪ್ರಾರಂಭವಾಗಿ 24/12/2026 ಮಾರ್ಗಶಿರ ಹುಣ್ಣಿಮೆ/ಪ್ರತಿಪದ ವರೆಗೆ ಭಗವತಾದಿ ಎಲ್ಲ ಪುರಾಣಗಳಲ್ಲಿ ಉಲ್ಲೇಖಿತವಾದ 887 ವರ್ಷ ಪುರಾತನವಾದ,ಶಂಖ, ಚಕ್ರ, ಧ್ಯಾನಾಸಕ್ತ ಸಾಲಿಗ್ರಾಮ ಶಿಲೆಯಿಂದ ಕೂಡಿದ ಏಕಮುಖ ಕಪಿಲ-ದತ್ತಾತ್ರೇಯದೇವರ (ದತ್ತಜಯಂತಿ) ಉತ್ಸವವನ್ನು ಐತಿಹಾಸಿಕವಾದ ಬಾದಾಮಿ ನಗರದಲ್ಲಿ ಆಚರಿಸಲಾಗುತ್ತಿದ್ದು ಆಸಕ್ತ ಭಜನಾ ಮಂಡಳಿಯವರು ಹಾಗೂ ಸ್ತೋತ್ರ ಪಾರಾಯಣದವರು ಆಗಮಿಸಿ ಸೇವೆ ಸಲ್ಲಿಸಲು ಅವಕಾಶ ಇದೆ.
ಆಸಕ್ತರು ಈನಂಬರ್ ನೋಡಿಸಬಹುದು.
9448960221