Shri Ammajeshwari Temple Kakamari

Shri Ammajeshwari Temple Kakamari Shri Ammajeshwari Temple Kakamari

20/03/2026

Shri Ammajeshwari Temple Kakamari

20/09/2024
ನಾಡಿನ ಸಮಸ್ತ ಜನತೆಗೆ ಶರಣ ಗಣದ ಮೂಲಕ ಜಗತ್ತಿಗೆ ವಚನಗಳ ಬೆಳಕು ನೀಡಿದ ಮಾನವತಾವಾದಿ, ವಿಶ್ವಗುರು ಶ್ರೀ ಬಸವೇಶ್ವರರ ಜಯಂತಿಯ ಶುಭಾಶಯಗಳು. ಸಾಮಾಜಿ...
23/04/2023

ನಾಡಿನ ಸಮಸ್ತ ಜನತೆಗೆ ಶರಣ ಗಣದ ಮೂಲಕ ಜಗತ್ತಿಗೆ ವಚನಗಳ ಬೆಳಕು ನೀಡಿದ ಮಾನವತಾವಾದಿ, ವಿಶ್ವಗುರು ಶ್ರೀ ಬಸವೇಶ್ವರರ ಜಯಂತಿಯ ಶುಭಾಶಯಗಳು. ಸಾಮಾಜಿಕ ಸಮಾನತೆಯನ್ನು ಆಚರಣೆಯಲ್ಲೂ ತಂದ ಮಹಾನ್ ಸಮಾಜ ಸುಧಾರಕರಾಗಿರುವ ಅವರ ಸಮಸಮಾಜದ ತತ್ವಗಳಿಂದ ಪ್ರೇರಣೆ ಪಡೆಯೋಣ.
#ಪ್ರಕಾಶಜನಗೌಡ

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.ನೇಸರನು ತನ್ನ ಪಥವ ಬದಲಿಸುತಿರಲು, ಮಾಗಿಯ ಚಳಿ ಮಾಯವಾಗುತಿರಲು, ತನು ಮನದಲಿ ...
14/01/2023

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

ನೇಸರನು ತನ್ನ ಪಥವ ಬದಲಿಸುತಿರಲು, ಮಾಗಿಯ ಚಳಿ ಮಾಯವಾಗುತಿರಲು, ತನು ಮನದಲಿ ಹೊಸ ಚೈತನ್ಯ ಮೂಡಲಿ, ಹೊಸ ಬೆಳೆ ಹೊಸ ಕ್ರಾಂತಿ ಜಗದಲಿ ಹರಡಲಿ.

|
#ಪ್ರಕಾಶಜನಗೌಡ

ನಮ್ಮ ನಿಮ್ಮೆಲ್ಲರ ಆತ್ಮಿಯ ಶ್ರೀಗಳು ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಇವತ್ತು ಸಾಯಂಕಾಲ 6 ಗಂಟೆ 5 ನಿಮಿಷ ಈ ಜಗತ್ತಿನಿಂದ ದೂರವಾಗಿ...
02/01/2023

ನಮ್ಮ ನಿಮ್ಮೆಲ್ಲರ ಆತ್ಮಿಯ ಶ್ರೀಗಳು ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಇವತ್ತು ಸಾಯಂಕಾಲ 6 ಗಂಟೆ 5 ನಿಮಿಷ ಈ ಜಗತ್ತಿನಿಂದ ದೂರವಾಗಿ ಹೊದರೆಂದು ತಿಳಿಸಲು ನಮಗೆ ತುಂಬಾ ದುಃಖವಾಗುತ್ತಿದೆ......

   #ಪಂಚಮಸಾಲಿ  ಇಂದು ಬೆಳಗಾವಿ ಸುವರ್ಣಸೌಧದ ಎದುರುಗಡೆ ವಿರಾಟ ಪಂಚಶಕ್ತಿ ಸಮಾವೇಶ ಹಾಗೂ ಮುತ್ತಿಗೆಎಲ್ಲರಿಗೂ ಸ್ವಾಗತ #ಕರ್ನಾಟಕ #ಪ್ರಕಾಶಜನಗೌಡ ...
22/12/2022


#ಪಂಚಮಸಾಲಿ ಇಂದು ಬೆಳಗಾವಿ ಸುವರ್ಣಸೌಧದ ಎದುರುಗಡೆ ವಿರಾಟ ಪಂಚಶಕ್ತಿ ಸಮಾವೇಶ ಹಾಗೂ ಮುತ್ತಿಗೆ

ಎಲ್ಲರಿಗೂ ಸ್ವಾಗತ
#ಕರ್ನಾಟಕ
#ಪ್ರಕಾಶಜನಗೌಡ

Address

Kakamari
Athani
591265

Website

Alerts

Be the first to know and let us send you an email when Shri Ammajeshwari Temple Kakamari posts news and promotions. Your email address will not be used for any other purpose, and you can unsubscribe at any time.

Share

Category