Sri Lakshmi Narayana Perumal Melvenpakkam

Sri Lakshmi Narayana Perumal  Melvenpakkam Sri swathanthra lakshmi sametha sri yuga narayana perumal

27/09/2025
21/09/2025

ஸ்ரீஹரி:

ஸ்ரீமதே ராமானுஜாய நம:
ஸ்ரீமதே நிகமாந்த மஹாதேசிகாய நம:
ஸ்ரீஸ்வதந்த்ரலக்ஷ்மீ நாயிகா ஸமேத ஸ்ரீயுகநாராயண பரப்ரஹ்மணே நம:

*மேல்வெண்பாக்கம் ஶ்ரீஸ்வதந்த்ரலக்ஷ்மீ தாயாருக்கு ரமோத்ஸவம்.*

சாந்த்ரமான (ஆச்வைத) புரட்டாசி மாதம் ஸுக்ல பக்ஷம் ப்ரதமை முதல் பௌர்ணமி வரை ரமோத்ஸவம் (22.09.2025 to 07.10.2025 ) நடைபெற உள்ளது. அந்தச் சமயத்தில் ஸ்ரீலக்ஷ்மீநாராயண ஹ்ருதய ஸ்தோத்ரம் க்ரமப்படி பக்தர்களின் விசேஷ பலன்களுக்காகப் பாராயணம், வருடா வருடம், செய்யப்படுகிறது.

இதனுடைய பலன்கள் அளவிட முடியாதவை. முதல் நாள் 1 முறையும் இரண்டாம் நாள் 2 முறையும், மூன்றாம் நாள் 3 முறையும்.... 15ஆம் நாள் பதினைந்து முறையும் பாராயணம் செய்வது வழக்கம்.

22.09.2025 மங்கல மஹாலஷ்மீ திருமஞ்சனம்

22.09.2025 ரமோத்ஸவ ஸங்கல்பம்.

*கைங்கர்ய விவரங்கள்:*

*திருமஞ்சனம்-3500/-*

*புஷ்ப கைங்கர்யம்*-1000/-

*உற்சவர் வஸ்த்ர கைங்கர்யம்*: ரூ.1500/-
*ப்ரசாத கைங்கர்யம்*-750/-

சேவார்த்திகள் அனைவரும் தங்கள் குடும்பத்துடன் கலந்துகொண்டு, ஸ்ருஷ்டி, ஸ்திதி, லயம் ஆகிய மூன்றையும் ஒருங்கே தந்தருளும் தாயாரைத் தொழுது பலனடையுமாறு ப்ரார்த்திக்கிறோம்.

🙏🙏🙏🙏🙏🙏

30/04/2025

Akshaya thritheeya Chandhana alankaram

அண்மையில் மேல்வெண்பாக்கம் அருள்மிகு ஶ்ரீலக்ஷ்மீநாராயணப் பெருமாள் திருச்சந்நிதிக்கு 16 வருடங்கள் கழித்துச் சென்றிருந்தேன்...
23/04/2025

அண்மையில் மேல்வெண்பாக்கம் அருள்மிகு ஶ்ரீலக்ஷ்மீநாராயணப் பெருமாள் திருச்சந்நிதிக்கு 16 வருடங்கள் கழித்துச் சென்றிருந்தேன்.

உடன் என் மனைவியும் என் 12 வயது மகனும், மகளும். இரட்டைக் குழந்தைகள்.

திருமணமாகி 9 வருடங்கள் குழந்தைப் பேறில்லாமல் தவித்து, மஹான் AMR ஸ்வாமிகள் குமுதம் ஜோதிடம் வார இதழில் எழுதியதைப் படித்து மேல்வெண்பாக்கம் திருக்கோயிலுக்குச் சென்றிருந்தோம்.

மிகவும் சிறிய கிராமம். ஒரேயொரு பஸ்...டீ, காபி கடை கூட இல்லை. அர்ச்சகர் தன் வீட்டிலிருந்து மோர் அருந்தக் கொடுத்தார்.

முதன்முதலாக நான் சென்றிருந்தபோது மொத்தம் மூன்றே சந்நிதிகள். மூலவர் பெருமாள் சந்நிதி...பெரிய திருவடி, சிறிய திருவடிக்குத் தனித்தனி, சிறிய சந்நிதிகள்.

அழகான, பச்சைப் பசேல் கிராமம். எளிய மனிதர்கள்.

ஆனால் இன்று வெளியிலிருந்து உள்ளே பார்த்தபோதே, திருக்கோயிலின் விரிவாக்கம் கண்ணில் ஒளிர்ந்தது...

முற்றிலும் மாறியிருந்தது, இந்தப் பழமையான திருக்கோயில். அவற்றைப் பற்றிப் பின்னர் எழுதலாம் என்றிருக்கிறேன்.

என் குழந்தைகளுடன் உள்ளே அடியெடுத்து வைத்த போதே விவரிக்க முடியாத உணர்வுகளுக்கு ஆளானேன்.

ஒரு குழந்தை வேண்டி எப்படியெல்லாம் தவித்திருப்போம், ஏங்கியிருப்போம்...எல்லா நினைவுகளும் சடுதியில் வந்து சென்றன. மனதில் பழைய அழுத்தமும், வேதனையும் ஒரு வினாடி வந்தகன்றன.

தற்போது புதிய உற்சாகத்துடன் கோயிலை வலம் வந்தேன். காஞ்சி சங்கர மடத்தைச் சார்ந்த உபநிஷத் ப்ரஹ்மேந்த்ர மடத்தின் நிர்வாகத்தில் உள்ள மிகப் பழமையான, நான்கு யுகங்களாய்ச் சேவை ஸாதிக்கும் திருக்கோயில் என்று சொல்வார்கள்.

இந்தப் பழைய, ஆனால் தற்சமயம் மிகவும் சுருங்கிவிட்ட இத்திருக்கோயிலில் நாம் தவறாமல் பார்க்கவேண்டிய, தரிசிக்க வேண்டிய விஷயங்களை உங்களுக்குச் சொல்லத் தோன்றியது:

நான்கு யுகங்கள் பழமையான சாளக்ராம ஸ்வயம் திருமேனித் தாயார் பெருமாள்.

தாயார் மஹாலக்ஷ்மியின் பார்வை நேரடியாக நம் மீது படரும் பரவசம்.

தாயாரும், பெருமாளும் ஐக்கிய பாவத்தில் திருச்சேவை.

பெருமாள் திருமார்பில் ஆதிசேஷனின் திருச்சேவை.

தாயார் பெருமாளின் இடமும், வலமுமாக அத்ரி, ப்ருகு, குத்ஸ, வஸிஸ்ட, கௌதம, காஸ்யப, ஆங்கிரஸ என்ற ஸப்தரிஷிகளின் திருச்சேவை.

சுமார் 13 நூற்றாண்டுகள் பழமையான ஶ்ரீசுந்தர வினாயகர் திருச்சந்நிதி.

மூன்று மண்டலங்கள் இந்தச் சந்நிதியில் தவம் புரிந்த ஶ்ரீபக்த ஆஞ்சநேய ஸ்வாமி.

அரசமும், வேம்பும் சூழ்ந்த காளிங்க நர்த்தன ஶ்ரீகிருஷ்ணர்.

ஸ்தல விருட்சமான 21 இலை ஶ்ரீவில்வம்.

பாதுகாக்கப்பட்ட உயிரினமான, மிகவும் பவித்ரமான, தாயார் மஹாலக்ஷ்மியின் அம்சமான புங்கனூர்ப் பசுவும், புங்கனூர்க் காளையும்.

400 ஆண்டுகளுக்கு முன்பு வரையப்பட்ட, 12 படங்களில் முழு இராமாயணமும், ஓவியங்களில்...

மஹாதேஸிகர் பரிந்துரைத்தபடிக்கு, "ஶ்ரீராம மணி பாதுகை".

108 ஶ்ரீசாளக்ராமங்களைக் கொண்டு ப்ரதிஷ்டை செய்யப்பட்ட ஶ்ரீலக்ஷ்மீஹயக்ரீவர் திருமேனி.

மிகவும் சிரேஷ்டமான யோக பீடம் - பஞ்சாசனம்.

தாயார் ஶ்ரீமங்கல மஹால‌க்ஷ்மி.

ஶ்ரீஸந்தான கோபாலர்.

ஆயிரம் ஆண்டுகள் பழமையான, மூலவருக்குத் திருமஞ்சனம் செய்யப் பயன்பட்ட, மஹாபெரியவர் தீர்த்தமாடின கங்கா ஜலக்கிணறு.

மேல்வெண்பாக்கம் திருக்கோயிலுக்குச் செல்லும் அனைத்து பக்தர்களும் மேற்படி விஷயங்களைத் தவறாமல் சேவித்து வரணுமாய் ப்ரார்த்தித்துக் கொள்கிறேன்.

மாலோலன், ரமா மாலோலன், ஶ்ரீரங்கம்.

Sridevi bhudevi sametha sri Kalyana Govindharaja swamy🙏🙏
23/04/2025

Sridevi bhudevi sametha sri Kalyana Govindharaja swamy🙏🙏

ಸತ್ಯಯುಗದಲ್ಲಿ  ಭಾರ್ಗವಮಹರ್ಷಿ ತಪಸ್ಸನ್ನು ಆಚರಿಸಿ ಲಕ್ಷ್ಮೀನಾರಾಯಣ ಹೃದಯ ಸ್ತೋತ್ರವನ್ನು ಪಡೆದಂತ ಕ್ಷೇತ್ರ.ಆ ಸ್ತೋತ್ರದ ಜಪದಿಂದ ಭಾರ್ಗವ ಮಹರ್...
01/09/2023

ಸತ್ಯಯುಗದಲ್ಲಿ ಭಾರ್ಗವಮಹರ್ಷಿ ತಪಸ್ಸನ್ನು ಆಚರಿಸಿ ಲಕ್ಷ್ಮೀನಾರಾಯಣ ಹೃದಯ ಸ್ತೋತ್ರವನ್ನು ಪಡೆದಂತ ಕ್ಷೇತ್ರ.

ಆ ಸ್ತೋತ್ರದ ಜಪದಿಂದ ಭಾರ್ಗವ ಮಹರ್ಷಿ ಗೆ ದರ್ಶನವನ್ನು ಕೊಟ್ಟರು ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ.

ಶಂಖ, ಚಕ್ರಗಳನ್ನು ಧರಿಸಿ ಅಭಯ ಮುದ್ರೆಯನ್ನು ನೀಡುತ್ತಾ ಲಕ್ಷ್ಮ್ಯಾಲಿಂಗಿತ ನಾಗಿ ಮುಗುಳ್ನಗೆಯನ್ನು ಬೀರುತ್ತಾ
ಸಹಸ್ರಚಂದ್ರ ಕಾಂತಿಯುತ ಜಗನ್ಮೋಹನಕರವಾದ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿಯು ಭಾರ್ಗವ ಮಹರ್ಷಿಯ ಬೇಡಿಕೆಯಂತೇ ಈ ಕ್ಷೇತ್ರದಲ್ಲಿ ನೆಲೆಸಿ ಭಕ್ತರನ್ನು ಅನುಗ್ರಹಿಸುವುದಾಗಿ ವರವನ್ನಿತ್ತರು.

ಸತ್ಯಯುಗದಲ್ಲಿ ಹನ್ನೊಂದು ಅಡಿ ಎತ್ತರದ ಅರ್ಚಾಮೂರ್ತಿಯಾಗಿ(ಸಾಲಿಗ್ರಾಮ ಮೂರ್ತಿ) ದರ್ಶನವನ್ನು ಕೊಡುತ್ತಾ ಇದ್ದಂತಹ ಸ್ವಾಮಿ ಧರ್ಮವು ಕಡಿಮೆಯಾದಂತೆಯಲ್ಲಾ
ತ್ರೇತಾಯುಗದಲ್ಲಿ ಒಂಭತ್ತು ಅಡಿ
ದ್ವಾಪರ ಯುಗದಲ್ಲಿ ಆರು ಅಡಿ
ಈಗ ಕಲಿಯುಗದಲ್ಲಿ ಎರಡೂವರೆ ಅಡಿ ಎತ್ತರದ ಸ್ವರೂಪದಲ್ಲಿ ದರ್ಶನವನ್ನು ಪಡೆಯಬಹುದು.

ನಾಲ್ಕುಯುಗಗಳಿಂದ ಈ ಕ್ಷೇತ್ರದಲ್ಲಿ ನೆಲೆಸಿ ಯುಗಧರ್ಮಕ್ಕೆ ತಕ್ಕಂತೆ ತನ್ನನ್ನು ಬದಲಿಕೊಂಡು ಭಕ್ತಸುಲಭನಾಗಿರುವುದರಿಂದ ಇವರನ್ನು *ಯುಗನಾರಾಯಣ ಸ್ವಾಮಿ* ಎಂದು ಕರೆಯುತ್ತಾರೆ.

ಶ್ರೀ ಮಹಾಲಕ್ಷ್ಮೀ ಅಮ್ಮನವರಿಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಿದಂತ ಕ್ಷೇತ್ರ.
ಯಾವದೇ ಕ್ಷೇತ್ರದಲ್ಲಿ ಅಥವಾ ಸನ್ನಿಧಿಯಲ್ಲಿ ಅಮ್ಮನವರ ಅನುಗ್ರಹ ಪಡೆಯಲು ಸ್ವಾಮಿ ಅನುಮತಿ ಇರಬೇಕು.
ಅನುಮತಿ ದೊರೆತರೂ ಒಂದು ಪ್ರಾರ್ಥನೆಯನ್ನು ಮಾತ್ರ ಈಡೇರಿಸುತ್ತಾರೆ.
ಆದರೆ ಮೇಲ್ವೆಣ್ಪಾಕ್ಕಂ ಸನ್ನಿಧಿಯಲ್ಲಿ ಅಷ್ಟಲಕ್ಷ್ಮಿಯರು ಒಂದೇ ಸ್ವರೂಪದಲ್ಲಿ ನೆಲೆಸಿ ನಾವು ಯಾವ ಬೇಡಿಕೆಯಿಂದಾಗಿ ಬಂದಿರುವೆವೋ ಆ ರೂಪದಲ್ಲಿ ಒಂದೇ ಸಮಯದಲ್ಲಿ ಸ್ವಾಮಿಯ ಅನುಮತಿ ಇಲ್ಲದೆ ಸ್ವಯಂ ಶ್ರೀ ಮಹಾಲಕ್ಷ್ಮೀ ಅಮ್ಮನವರು ಮೂರು ಅನುಗ್ರಹಗಳನ್ನು(ವರಗಳನ್ನು) ಕೊಡುವಂತಹ ಕ್ಷೇತ್ರ.
ಹಾಗಾಗಿ ಈ ಕ್ಷೇತ್ರದಲ್ಲಿ ಶ್ರೀ ಮಹಾಲಕ್ಷ್ಮೀ ಅಮ್ಮನವರಿಗೆ ಸ್ವತಂತ್ರ ಲಕ್ಷ್ಮೀ ಎಂಬ ನಾಮವು ವಿಶೇಷ.

ಶ್ರೀ ಸ್ವತಂತ್ರ ಲಕ್ಷ್ಮೀ ನಾಯಿಕಾ ಸಮೇತ ಶ್ರೀ ಯುಗನಾರಾಯಣ ಪರಬ್ರಹ್ಮಣೇ ನಮಃ:🙏🙏

ಶ್ರೀ ಸ್ವತಂತ್ರಲಕ್ಷ್ಮೀನಾಯಿಕಾ ಸಮೇತ ಶ್ರೀ ಯುಗನಾರಾಯಣ
ದಂಪತಿಗಳು ಸತ್ಯಯುಗದಲ್ಲಿ ಈ ಕ್ಷೇತ್ರದಲ್ಲಿ ನೆಲೆಸಿದ ಕ್ಷಣದಿಂದ ಇಲ್ಲಿಯ ವರೆಗೂ ಸಪ್ತರ್ಷಿಗಳು (ಅತ್ರಿ,ಭೃಗು,ಕುತ್ಸ,ವಶಿಷ್ಠ,ಗೌತಮ,ಕಾಶ್ಯಪ,ಆಂಗೀರಸ,) ಗರ್ಭಾಲಯದಲ್ಲೇ ನಿಂತು ಸ್ವಾಮಿಯನ್ನು ಪ್ರಾರ್ಥೀಸುತ್ತಾ ವಿನಮ್ರರಾಗಿ ಸದಾಕಾಲ ಆ ದಿವ್ಯ ದಂಪತಿಗಳನ್ನು ಸ್ತುತಿಸುತ್ತಿರುವುದರಿಂದ ಇದು ತಪೋಕ್ಷೇತ್ರವಾಗಿದೆ.

ಪ್ರಪಂಚದಲ್ಲೇ ಎಲ್ಲಿಯೂ ಕಾಣದಂತಹ ಒಂದು ಅದ್ಭುತ
ಶ್ರೀ ಮಹಾಲಕ್ಷ್ಮೀ ಅಮ್ಮನವರ ಕಣ್ನೋಟವು ಶ್ರೀ ಯುಗನಾರಾಯಣ ಸ್ವಾಮಿ ಯ ನೋಟವು ಸಮಾನ ರೇಖೇಯಲ್ಲಿ ಬರುವಂತ ಭಕ್ತರ ಮೇಲೆ ಬೀಳುವುದು ತುಂಬಾ ವಿಶೇಷವಾಗಿದೆ.

ಅವರಿಬ್ಬರ ಕಣ್ಣಿನ ನೋಟ ನಮ್ಮ ಮೇಲೆ ಪ್ರಸರಿಸುವುದರಿಂದ ಏನು ಲಾಭ?
ಇಂದ್ರನು ಕ್ಷೀರಸಾಗರ ಮಥನದ ನಂತರ ತನ್ನ ಪದವಿಗಾಗಿ ಹೀಗೆ ಪ್ರಾರ್ಥಿಸುತ್ತಾನೆ.

ಧಾರಾಪುತ್ರಸ್ತದಾಗಾರ ಸುಹೃದ್ಧಾನ್ಯ ಧನಾಧಿಕಂ|
ಭವತ್ಯೇತನ್ಮಹಾಭಾಗೇ ನಿತ್ಯಂ ತ್ವದ್ವೀಕ್ಷಣಾತ್ ನೃಣಾಂ||

ಯೋಗ್ಯವಾದವರೊಂದಿಗೆ ವಿವಾಹ,ಸತ್ಸಂತಾನ,ಗೃಹ,ಬಂಧು-ಮಿತ್ರರು, ಅತ್ಯಧಿಕವಾದ ಧನ-ಧಾನ್ಯವು ನಿತ್ಯವೂ ನಿನ್ನ ಕಣ್ಣೋಟ ಯಾರಮೇಲೇ ಬೀರುವುದೋ ಅವರಿಗೆ ಈ
ಸಕಲ ಸೌಖ್ಯ ಗಳು ದೊರೆಯುತ್ತವೆ ಎಂದು ಪ್ರಾರ್ಥಿಸುತ್ತಾನೆ.

ಹಾಗಾಗಿ ಈ ಕ್ಷೇತ್ರದಲ್ಲಿ ವಿವಾಹ ಪ್ರಾರ್ಥನೆ,
ಸತ್ಸಂತಾನಕ್ಕಾಗಿ, ಅನ್ಯೋನ್ಯ ದಾಂಪತ್ಯಕ್ಕಾಗಿ, ವ್ಯಾಪಾರ ಲಾಭ, ಉನ್ನತ ಅಧಿಕಾರ ಪ್ರಾಪ್ತಿಗಾಗಿ, ಸಾಲಬಾಧೆ ನಿವಾರಣೆಗಾಗಿ ಸಾವಿರಾರು ಭಕ್ತರು ಆಗಮಿಸುತ್ತಾರೆ.

ತ್ರೇತಾಯುಗದಲ್ಲಿ ಶ್ರೀರಾಮ ದೇವರು ಶ್ರೀ ಆಂಜನೇಯಸ್ವಾಮಿಗೆ(ಅಸುರರನ್ನು ಸಂಹರಿಸಿದ ಕಾರಣ) ಈ ಕ್ಷೇತ್ರದಲ್ಲಿ ತಪಸ್ಸನ್ನು ಆಚರಿಸುವಂತೆ ಆದೇಶವನ್ನು ನೀಡುತ್ತಾರೆ ಆಗ ಶ್ರೀ ಆಂಜನೇಯ ಸ್ವಾಮಿಯವರು ಮೂರು ಮಂಡಲ ಕಾಲ(48✖️3=144) ತಪಸ್ಸನ್ನು ಆಚರಿಸುತ್ತಾರೆ
ಯೋಗಾಂಜನೇಯರಾಗಿ ನೆಲೆಸಿರುವ ಸ್ವಾಮಿಯನ್ನು ಇಲ್ಲಿ ದರ್ಶಿಸಬಹುದು .

ಜಾತಕದಲ್ಲಿನ ದೋಷ ನಿವಾರಣೆಗಾಗಿ ಹಲವಾರು ಭಕ್ತರು
ಸ್ವಾಮಿಯ ಅಭಿಷೇಕ ದರ್ಶನಕ್ಕೆ ಬರುತ್ತಾರೆ.
ಕಾಲಸರ್ಪ ದೋಷ,ಅಂಗಾರಕ ದೋಷ/ಕುಜ ದೋಷ,
ವಿವಾಹ ಆಲಸ್ಯ, ಸಂತಾನ ಸಮಸ್ಯೆ ಇರುವವರು ಅಭಿಷೇಕದ ಸಮಯದಲ್ಲಿ ಶ್ರೀ ಯುಗನಾರಾಯಣ ಸ್ವಾಮಿಯ ಕೊರಳಲ್ಲಿ ವೈಜಯಂತಿ ಮಾಲೆಯಾಗಿ ಅಲಂಕೃತವಾದ ಆದಿಶೇಷನ ದರ್ಶನದಿಂದ ಸಕಲ ದೋಷಗಳು ನಿವಾರಣೆಯಾಗುತ್ತವೆ ಸಕಾಲದಲ್ಲಿ ವಿವಾಹ, ಸತ್ಸಂತಾನ, ಅನ್ಯೋನ್ಯ ದಾಂಪತ್ಯ‌, ಧನ ಧಾನ್ಯ ಸಮೃದ್ಧಿ ದೊರೆಯುತ್ತವೆ.

ಜಾತಕದಲ್ಲಿ ಅತ್ಯಂತ ಪ್ರಮಾದಕರವಾದ ದೋಷ ಕಾಲಸರ್ಪ ದೋಷ.
ಇದರ ನಿವಾರಣೆ ತುಂಬಾ ಕಠಿಣ ಆದರೆ ಯಾರು ಶ್ರೀ ಕ್ಷೇತ್ರವನ್ನು ದರ್ಶಿಸುತ್ತಾರೋ ಅವರಿಗೆ ದರ್ಶನಮಾತ್ರದಿಂದಲೇ ಸಕಲ ದೋಷಗಳು ಸ್ವಾಮಿಯ ಕರುಣಾಕಟಾಕ್ಷ ವೀಕ್ಷಣೆಯಿಂದ ನಿವಾರಣೆಯಾಗುತ್ತವೆ.

ಹನ್ನೊಂದು ರಾಜಗೋಪುರಗಳಿಂದ ರಾರಾಜಿಸುತ್ತಿದ್ದ
ಶ್ರೀ ಕ್ಷೇತ್ರದ ಮೇಲೆ ಮೊಘಲರು ದಂಡಯಾತ್ರೆಗೆ ಬರುವ ಸಮಯದಲ್ಲಿ ಸ್ವಾಮಿಯ ಸೇವೆಯಲ್ಲಿದ್ದ ಶ್ರೀಉಪನಿಷದ್ಬ್ರಹ್ಮೇಂದ್ರ ಮಠದ ಸ್ವಾಮಿಗಳು ಮೂಲ ಮೂರ್ತಿಯನ್ನು ರಕ್ಷಿಸುವ ಸಲುವಾಗಿ ಮೈಸೂರಿನ ಸಮೀಪಕ್ಕೆ ಕೊಂಡೊಯ್ದರು .
ಕೆಲವು ವರ್ಷಗಳ ಕಾಲ ಅಲ್ಲಿಯೇ ಸ್ವಾಮಿಗೆ ನಿತ್ಯ‌ ಪೂಜಾದಿಗಳು ನೆರವೇರಿಸುತ್ತಾ ಬಂದರು.
ಶ್ರೀ ಸ್ವತಂತ್ರ ಲಕ್ಷ್ಮೀ ನಾಯಿಕಾ ಸಮೇತ ಶ್ರೀ ಯುಗನಾರಾಯಣ ಸ್ವಾಮಿ ರಕ್ಷಣೆ ಹೊಂದುತ್ತಿರುವ ಆ ಪ್ರಾಂತ್ಯದ ಅರಸನಿಗೆ ಸ್ವಾಮಿಯ ಮೇಲೆ ಅಪಾರವಾದ ಭಕ್ತಿ.
ಒಂದು ದಿನ ಶ್ರೀಉಪನಿಷದ್ಬ್ರಹ್ಮೇಂದ್ರ ಮಠದ ಸ್ವಾಮಿಗಳ ಬಳಿಬಂದು ವಿಶಾಲವಾದ ಪ್ರಾಕಾರಗಳಿಂದ ಭವ್ಯವಾದ ಮಂದಿರವನ್ನು ನಿರ್ಮಿಸುವುದಕ್ಕೆ ಅರಸನು ಅನುಮತಿಯನ್ನು ಕೇಳಿದನು.
ಆಗ ಮಠದ ಶ್ರೀ ಸ್ವಾಮಿಗಳು ಭಗವಂತನಲ್ಲಿ ಪ್ರಾರ್ಥಿಸಿದಾಗ
ಶ್ರೀಮನ್ನಾರಾಯಣನು ಹೀಗೆ ಹೇಳುತ್ತಾನೆ.
ಭರತಭೂಮಿಯಲ್ಲಿ ಹದಿನೆಂಟು ಕ್ಷೇತ್ರಗಳಲ್ಲಿ ಸಾಲಿಗ್ರಾಮ ಮೂರ್ತಿಯಾಗಿ ಆವಿರ್ಭವಿಸಿ ಅದರಲ್ಲಿಯೂ ಎಂಟು ಕ್ಷೇತ್ರಗಳಲ್ಲಿ ಅಶಿಲ್ಪಿಕರವಾಗಿ(ಸ್ವಯಂ ವ್ಯಕ್ತವಾಗಿ) ಇದ್ದರೂ ದಂಪತಿಯಾಗಿ ಮೊದಲಬಾರಿಗೆ ದರ್ಶನವನ್ನು ನೀಡಿದ ಕ್ಷೇತ್ರ ಮೇಲ್ವೆಣ್ಪಾಕ್ಕಂ, ವಿಶೇಷವಾಗಿ ಶ್ರೀಲಕ್ಷ್ಮೀ ನಾರಾಯಣ ಹೃದಯ ಸ್ತೋತ್ರದ ಆವಿರ್ಭಾವದಿಂದ ಪುನೀತವಾದ ಆ ಕ್ಷೇತ್ರ ನನಗೆ ಅತ್ಯಂತ ಪ್ರಿಯವಾದದ್ದು .
ಹಾಗಾಗಿ ಇಂದೇ ನಾವು ಮೇಲ್ವೆಣ್ಪಾಕ್ಕಂ ಕ್ಷೇತ್ರಕ್ಕೆ ಹಿಂದಿರುಗೋಣವೆಂದು ನುಡಿದರು.

ಈ ಮಾತುಗಳನ್ನು ಕೇಳಿ ಅರಸನಿಗೆ ತುಂಬಾ ದು:ಖ ಉಂಟಾಯಿತು ಆದರೂ ಸ್ವಾಮಿಯ ಇಚ್ಚೆಯಂತೇ ಮೇಲ್ವೆಣ್ಪಾಕಕ್ಕೆ ಕಳುಹಿಸಿ ಕೊಟ್ಟರು.

ಶ್ರೀ ಸ್ವತಂತ್ರ ಲಕ್ಷ್ಮೀ ನಾಯಿಕಾ ಸಮೇತ ಶ್ರೀ ಯುಗನಾರಾಯಣ ಸ್ವಾಮಿಯನ್ನು ಕ್ಷೇತ್ರಕ್ಕೆ ಕರೆತಂದು
ಸ್ವಾಮಿಯ ಮೂಲಸ್ಥಾನದಲ್ಲಿ ಚಿಕ್ಕದಾದ ಒಂದು ಸನ್ನಿಧಿಯನ್ನು ನಿರ್ಮಿಸಿ ಆಗಮೋಕ್ತವಾಗಿ ಪ್ರತಿಷ್ಠಾದಿಗಳನ್ನು ನೆರವೇರಿಸಿ ನಿತ್ಯವೂ ಪೂಜಾ ಕೈಂಕರ್ಯಗಳನ್ನು ಶ್ರದ್ಧೆಯಿಂದ ಆಚರಿಸುತ್ತಿದ್ದರು.

ಸಾವಿರದ ಒಂಭೈನೂರ ಐವತ್ತೇಳನೆಯ(1957) ವರ್ಷ ಶ್ರೀಕಾಂಚೀ ಮೂಲಾಮ್ನಾಯ ಸರ್ವಜ್ಞ
ಪೀಠಾಧೀಶ್ವರರು. ಶ್ರೀ ಶ್ರೀ ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಮಹಾಸ್ವಾಮಿಗಳು
ಶ್ರೀ ಕ್ಷೇತ್ರವನ್ನು ದರ್ಶಿಸಿ ಸ್ವತಃ: ತಾವೇ ಮೂರು ದಿನಗಳ ಕಾಲ ಸ್ವಾಮಿಯನ್ನು ಅರ್ಚಿಸಿದರು. ಕ್ಷೇತ್ರ ವೈಭವವೇ ಅವರ ಮೂರು ದಿನಗಳ ಅನುಗ್ರಹ ಭಾಷಣವಾಗಿತ್ತು.

ಈಗಿರುವಾಗ ಕಾರಾಣಾಂತರಗಳಿಂದ ನಲವತ್ತು ವರ್ಷಗಳ ಕಾಲ ಸ್ವಾಮಿಯ ಪೂಜಾದಿಗಳು ನಿಂತುಹೋದವು.
ದೇವಸ್ಥಾನದ ಕುರಿತಾದ ಎಲ್ಲಾ ವಿಷಯಗಳು ಅಲ್ಲಿನ ಗ್ರಾಮಸ್ಥರು ಮರೆತುಹೋದರು.

ಹಾಗಾದರೆ ಈಗ ನಾವು ಆ ದೇವಸ್ಥಾನವನ್ನು ದರ್ಶಿಸಲು ಸಾಧ್ಯವೇ? ಮತ್ತೆ ಹೇಗೆ ಈ ವಿಷಯಗಳು ಎಲ್ಲರಿಗೂ ತಿಳಿದದ್ದು.

ನಂಗನಲ್ಲೂರ್ ಎಂಬ ಊರಿನಲ್ಲಿನ ಓರ್ವ ದಂಪತಿಗೆ ಮಕ್ಕಳಿರಲಿಲ್ಲ ಪ್ರತಿನಿತ್ಯ ಪೂಜೆ,ವ್ರತ, ಪರಿಹಾರ,ಶಾಂತಿ ಪೂಜೆ, ತೀರ್ಥಯಾತ್ರೆ ಯಂತ ತಮ್ಮ ದು:ಖವನ್ನು ನೀಗಿಸಿಕೊಳ್ಳಲು ಭಗವಂತನಲ್ಲಿ ಮೊರೆಯಿಡುತ್ತಿದ್ದರು.
ಕೆಲವು ವರ್ಷಗಳ ನಂತರ ಸ್ವಪ್ನದಲ್ಲಿ ಭಗದ್ದರ್ಶನವಾಯಿತು
ತನ್ನನ್ನು ಅರ್ಚಾಮೂರ್ತಿಯಾಗಿ ದರ್ಶಿಸಿ ಪೂಜಿಸಿದ್ದಲ್ಲಿ ಸತ್ಸಂತಾನ ಪ್ರಾಪ್ತಿಯಾಗುವುದೆಂದು ದೇವರ ಆದೇಶವಾಯಿತು.
ತಕ್ಷಣ ಆ ದಂಪತಿಗಳು ಅನೇಕ ದೇವಸ್ಥಾನಗಳನ್ನು ಸಂದರ್ಶಿಸಿದರೂ ಎಲ್ಲಿಯೂ ಇವರ ಕನಸಲ್ಲಿ ಕಂಡಂತ ಸ್ವಾಮಿಯ ದರ್ಶನ ಸಿಗಲಿಲ್ಲ.
ಬಹುದು:ಖದಿಂದ ಒಬ್ಬ ಮಹಾತ್ಮರ(ತಮ್ಮ ಆಚಾರ್ಯರು) ಬಳಿ ತಮೆಗೆ ಈ ಭಗವದ್ ಶೋಧನೇ ಏಕೆಂದು ಪರಿತಪಿಸಿದವರು.
ಆಗ ಆ ಮಹಾತ್ಮರ ಜ್ಞಾನದೃಷ್ಠಿಗೆ ಇವರ ಪೂರ್ವ ವೃತ್ತಾಂತ ಗೋಚರವಾಗಿ ಹೀಗೆಂದರು .
ನೀನು ಪೂರ್ವ ಜನ್ಮದಲ್ಲಿ ವಿಷ್ಣು ಭಕ್ತನಾಗಿದ್ದು ಸ್ವಾಮಿಗೆ ಭವ್ಯವಾದ ಮಂದಿರವನ್ನು ನಿರ್ಮಾಣ ಮಾಡಲು ಇಚ್ಛಿಸಿ ಆ ಕೋರಿಕೆ ಈಡೇರದೆ ಅಂತ್ಯ ಕ್ಷಣದವರೆಗೂ ಅದೇ ಚಿಂತೆಯಲ್ಲಿ ದೇಹತ್ಯಾಗ ಮಾಡಿದ್ದರಿಂದ ನಿನಗೆ ಜನ್ಮರಾಹಿತ್ಯವಾದ ಮೋಕ್ಷ ಸಿಗಬೇಕಾದದ್ದು ನಿನ್ನ ಆ ಅಪಾರ ಭಕ್ತಿಗೆ ಮನಸೋತ ಆ ಶ್ರೀಹರಿಯು ನಿನ್ನಿಂದ ದೇವಸ್ಥಾನ ನಿರ್ಮಾಣವನ್ನು ಮಾಡಿಸಿ ಸಕಲ ಸೇವೆಗಳನ್ನು ತೃಪ್ತಿಯಿಂದ ಪಡೆಯಬೇಕೆಂದು ನಿನಗೆ ಮತ್ತೆ ಈ ಜನ್ಮವನ್ನು ಕೊಟ್ಟಿದ್ದಾನೆ. ಈಗ ಸ್ವಾಮಿಯು ನಿನ್ನ ಪೂರ್ವಜರು ಸ್ವಗ್ರಾಮದಲ್ಲಿ ನೆಲೆಸಿರುವನು ಎಂದು ತಿಳಿಸಿದರು.

ಆದರೆ ಇವರಿಗೆ ತಮ್ಮ ಪೂರ್ವಿಕರ ಜನ್ಮಸ್ಥಳ ತಿಳಿಯದು .
ಒಂದು ವರ್ಷದ ಕಾಲ ಹುಡುಕಿದ ನಂತರ ಮೇಲ್ವೆಣ್ಪಾಕ್ಕಂ
ತಮ್ಮವರ ಸ್ವಗ್ರಾಮವೆಂದು ತಿಳಿದು ಬಂದಿತು.

ತಕ್ಷಣ ಆ ದಂಪತಿಗಳು ಮೇಲ್ವೆಣ್ಪಾಕ್ಕಂ ಗ್ರಾಮಕ್ಕೆ ಬಂದು ದೇವಸ್ಥಾನದ ಕುರಿತು ವಿಚಾರಿಸಿದರೆ ಯಾರಿಗೂ ದೇವಸ್ಥಾನದ ಬಗ್ಗೆ ತಿಳಿಯದು.
ಅವರೇ ಸ್ವತಃ ಆ ಗ್ರಾಮದಲ್ಲಿ ಹುಡುಕಲು ಆರಂಭಿಸಿದರು
ಎಲ್ಲಾ ಕಡೆ ಹುಡುಕಿ ಸಿಗಲಿಲ್ಲ ಎಂದು ಹಿಂದಿರುಗುವ ಸಮಯದಲ್ಲಿ ಒಂದು ಹಸುವಿನ ಕೂಗನ್ನು ಕೇಳಿ ಅಲ್ಲಿ ಹೋಗಿ ನೋಡಿದರು .

ಪುರಾತನ ಕಾಲದ ಒಂದು ಸಣ್ಣ ಕಟ್ಟಡ ಹೊಳಗೇನಿರಬಹುದೆಂದು ಹೋಗಿ ನೋಡಿದರೆ ಕಗ್ಗತ್ತಲು
ಕಣ್ಣಿಗೆ ಏನೂ ಕಾಣದು ಎಂದೂ ಆಘ್ರಾಣಿಸದ ಸುವಾಸನೆ
ಏನಿರಬಹುದೆಂದು ದೀಪವನ್ನು ಹಚ್ಚಿ ಆ ದೀಪದ ಬೆಳಕಿನಲ್ಲಿ ಸುತ್ತಲೂ ನೋಡುತ್ತಾ ಇದ್ದರು.
ಮಂದಸ್ಮಿತ ಮುಖಾರವಿಂದದಿಂದ ಲೀಲೆಯಾಗಿ ಲಕ್ಷ್ಮಿಯನ್ನು ಆಲಿಂಗನ ಮಾಡಿಕೊಂಡ ನಯನ ಮನೋಹರವಾದ ಆ ಸುಂದರ ಮೂರ್ತಿ ಅವರ ಕಣ್ಣಿಗೆ ಕಾಣಿ‌ಸಿದರು ಸ್ವಪ್ನದಲ್ಲಿ ಯಾವ ಸ್ವಾಮಿಯ ದರ್ಶನವಾಯಿತೋ ಅವರೇ ಪ್ರತ್ಯಕ್ಷವಾಗಿ ಕಂಡ ತಕ್ಷಣ ರೋಮಾಂಚನೆಯಲ್ಲಿ ಮೈಮರೆತು ಹೋದರು ನಂಬಲಸಾಧ್ಯ ವಾದ ಆ ದಿವ್ಯ ಮೂರ್ತಿಯನ್ನು ಮತ್ತೆ ಮತ್ತೆ ಹೋಗಿ ನೋಡಿ .
ಆ ಗ್ರಾಮದಲ್ಲಿನ ಜನರನ್ನು ಕರೆದು ಎಲ್ಲರಿಗೂ ತಿಳಿಸಿ .
ಪೂಜಾದಿಗಳನ್ನು ಮಾಡಲು ಮುಂದಾದರು.

ಈ ಕ್ಷೇತ್ರದ ವೈಭವವನ್ನು ತಿಳಿಯಬೇಕೆಂಬ ಕುತೂಹಲದಿಂದ
ತಮಗೆ ಈ ವಿಷಯದಲ್ಲಿ ಸಹಾಯ ಮಾಡುವರೆಂದು ವಿಚಾರಿಸಲು ಪಾಂಡಿಚೇರಿಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ.R.S.ಚರ್ಯಾರ್ ಸ್ವಾಮಿಗಳ ಬಳಿ ಹೋದರು .
ಆಶ್ಚರ್ಯಕರ ಸಂಗತಿ ಏನೆಂದರೆ ಅವರು ಅನೇಕ ವರ್ಷಗಳಿಂದ ಲಕ್ಷ್ಮೀ ನಾರಾಯಣ ಹೃದಯ ಸ್ತೋತ್ರ ಆವಿರ್ಭಾವ ಕ್ಷೇತ್ರದ ತಾಳೆಗರಗಳನ್ನಿಟ್ಟಕಕೊಂಡು ಹಲವಾರು ದೇವಸ್ಥಾನಗಳನ್ನು ಸುತ್ತುತ್ತಿದ್ದರು.
ಇವರು ವಿಷಯವನ್ನು ತಿಳಿಸಿದ ತಕ್ಷಣ ಕ್ಷೇತ್ರಕ್ಕೆ ಆಗಮಿಸಿ ತಾಳೇಗರಿಗಳಲ್ಲಿನ ಗುರುತುಗಳನ್ನು ಹುಡುಕಲು ಕನ್ನಡಿಯಲ್ಲಿ ಕಂಡಂತೆ ಯಥಾಪ್ರಕಾರ ಸ್ವಲ್ಪವೂ ವ್ಯತ್ಯಾಸವಿಲ್ಲದಂತೆ ಈ ಪ್ರದೇಶವೇ ಶ್ರೀ ಸ್ವತಂತ್ರ ಲಕ್ಷ್ಮೀ ನಾಯಿಕಾ ಸಮೇತ ಶ್ರೀ ಯುಗನಾರಾಯಣ ಸ್ವಾಮಿಯ ಕ್ಷೇತ್ರವೆಂದು ಶ್ರೀಲಕ್ಷ್ಮೀ ನಾರಾಯಣ ಹೃದಯ ಸ್ತೋತ್ರ ಆವಿರ್ಭಾವವಾದ ಸ್ಥಳವೆಂದು ಸಾಬಿತಾಯಿತು.

ಒಂದು ಶುಭಮೂಹೂರ್ತದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಆರಂಭಿಸಿದರು ಭಗವತ್ ಕೃಪೆಯಿಂದ ನಿರ್ವಿಘ್ನವಾಗಿ ಭವ್ಯವಾದ ಮಂದಿರವು ಸಿದ್ಧವಾಯಿತು ಸ್ವಾಮಿಯ ತಿರುನಕ್ಷತ್ರವಾದ ಆಣಿಉತ್ತರಾಡಂ (ಉತ್ತರಾಷಾಡ ನಕ್ಷತ್ರ) ನಕ್ಷತ್ರದಂದು ಪ್ರತಿಷ್ಠಾ ಮಹೋತ್ಸವವನ್ನು ನಡೆಸಿದರು .
ಶ್ರೀ ಸ್ವತಂತ್ರ ಲಕ್ಷ್ಮೀ ನಾಯಿಕಾ ಸಮೇತ ಶ್ರೀ ಯುಗನಾರಾಯಣ ಸ್ವಾಮಿ ಅನುಗ್ರಹದಿಂದ ಆ ದಿವ್ಯ ದಂಪತಿಗಳಿಗೆ ಶುಭ ಗಳಿಗೆಯಲ್ಲಿ ಹೆಣ್ಣು ಮಗು ಜನನವಾಯಿತು .
ಅಂದಿನಿಂದ ಇಂದಿನವರೆಗೂ ಅಶೇಷ ಭಕ್ತಜನ ಸಂದೋಹ ಸ್ವಾಮಿಯನ್ನು ದರ್ಶಿಸುತ್ತಾ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

ಮಹಾತ್ಮರು ಕಂಡಂತ ಶ್ರೀ ಕ್ಷೇತ್ರ ಮೇಲ್ವೆಣ್ಪಾಕ್ಕಂ.

**ಶ್ರೀ ಶ್ರೀ ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಮಹಾಸ್ವಾಮಿಗಳು
ಅವರ ಅನುಗ್ರಹ ಭಾಷಣದಲ್ಲಿ. ಈ ದೇಹದಿಂದ ವೈಕುಂಠಕ್ಕೆ ಹೋಗಿ ನಮ್ಮ ಕಣ್ಣುಗಳಿಂದ ಅಲ್ಲಿನ ಭಗವಂತನನ್ನು ನೋಡಲು ಅಸಾಧ್ಯ .ನೋಡಬೇಕೆಂಬ ಹಂಬಲವಿರುವವರು
ಮೇಲ್ವೆಣ್ಪ್ಪಾಕ್ಕಂ ಸನ್ನಿಧಿಯಲ್ಲಿ ಸಾಕ್ಷಾತ್ ವೈಕುಂಠನಾಥನಾದ ಶ್ರೀಮನ್ನಾರಾಯಣನನ್ನು ಇಲ್ಲಿ ಪ್ರತ್ಯಕ್ಷವಾಗಿ ನೋಡಬಹುದು ಎಂದು ಭಕ್ತರಿಗೆ ತಿಳಿಸಿ ಶ್ರೀ ಮಹಾಲಕ್ಷ್ಮೀ ಅಮ್ಮನವರು ಪ್ರಧಾನವಾಗಿರುವ ಈ ಕ್ಷೇತ್ರ ನಮಗೆ ಅತ್ಯಂತ ಪ್ರಿಯವಾದದ್ದು ಎಂದು ತಿಳಿಸಿದರು.

**ಮಹಾತ್ಮ.ಶ್ರೀ ಶ್ರೀ ಅಣ್ಣಾ (ಶ್ರೀ ಕೃಷ್ಣ ಪ್ರೇಮಿ ಅಣ್ಣಾ ಭಗದಂಶಸಂಭೂತರು)
ಶ್ರೀ ಕ್ಷೇತ್ರವನ್ನು ದರ್ಶಿಸಲು ದೇವೇಂದ್ರಾದಿ ದೇವತೆಗಳು ಸ್ವಾಮಿಯ ಅನುಮತಿಗಾಗಿ ಕ್ಷೇತ್ರದ ಹೊರಗೆ ಕಾಯುತ್ತಾ ಇರುತ್ತಾರೆ .ಅಷ್ಟಸಿದ್ಧಿಯನ್ನು ಹೊಂದಿದ ಸಿದ್ದರು ಮಹರ್ಷಿಗಳು ದೇಹತ್ಯಾಗದ ನಂತರ ಕೈಲಾಸ, ಬ್ರಹ್ಮ ಲೋಕ, ವೈಕುಂಠಾದಿ ಪರಮಪದವನ್ನು ಸೇರಬೇಕೆಂದು ಇಚ್ಛಿಸುವುದು ಸಹಜ ಆದರೆ ಶರೀರವಿರುವಾಗಲೇ ಒಂದು ಬಾರಿಯಾದರೂ ಶ್ರೀ ಸ್ವತಂತ್ರ ಲಕ್ಷ್ಮೀ ನಾಯಿಕಾ ಸಮೇತ ಶ್ರೀ ಯುಗನಾರಾಯಣ ಸ್ವಾಮಿಯನ್ನು ದರ್ಶಿಸಬೇಕೆಂದು ಪ್ರತಿ ನಿತ್ಯವೂ ಸ್ವಾಮಿಯನ್ನು ಪ್ರಾರ್ಥೀಸುತ್ತಾ ಇರುತ್ತಾರೆ .
ದೇವತೆಗಳಿಗೆ, ಮಹರ್ಷಿಗಳಿಗೇ ಅಸಾಧ್ಯವಾದ ಭಗವದ್ದರ್ಶನ ಕಲಿಯುಗದಲ್ಲಿ ನಮಗೆ ಲಭ್ಯವಾಗಿರುವುದು ಎಂದರೆ ಸ್ವಾಮಿ ಎಷ್ಟು ಕರುಣಾಮೂರ್ತಿಯಾಗಿರಬೇಕೆಂದು ವರ್ಣಿಸಲು ಸಾಧ್ಯವಿಲ್ಲ.

**ಗುರೂಜೀ ಶ್ರೀ ಶ್ರೀ ಮಹಾರಣ್ಯಂ ಮುರಳೀಧರ ಸ್ವಾಮಿಗಳು
ದೇವಸ್ಥಾನದ ಮಹಾಕುಂಭಾಭಿಷೇಕ ಪ್ರತಿಷ್ಠಾ ಮಹೋತ್ಸವ ಸಮಯದಲ್ಲಿ ಆಗಮಿಸಿ *ಮೇಲ್ವೆಣ್ಪಾಕ್ಕಂ ಶ್ರೀ ಸ್ವತಂತ್ರ ಲಕ್ಷ್ಮೀ ನಾಯಿಕಾ ಸಮೇತ ಶ್ರೀ ಯುಗನಾರಾಯಣ ಸ್ವಾಮಿ ನಮ್ಮೊಂದಿಗೆ ಮಾತನಾಡುತ್ತಾರೆ ನಾವು ಭಕ್ತಿ ಭಾವದಿಂದ ಪ್ರಾರ್ಥಿಸಿದರೆ ಸಾಕು ನಮ್ಮ ಮೊರೆ ಅವರಿಗೆ ಕೇಳುತ್ತದೆ.
ಈ ಕ್ಷೇತ್ರವನ್ನು ದರ್ಶಿಸಿದರೆ ಮತ್ತೆ ಯಾವ ಸನ್ನಿಧಿಗೂ ಹೋಗುವ ಅವಶ್ಯಕತೆ ಇಲ್ಲದಂತೆ ಎಲ್ಲಾ ಸ್ವಾಮಿಯ ಸನ್ನಿಧಿಗಳೂ ಆಶ್ಚರ್ಯಕರವಾಗಿ ಕಣ್ತುಂಬ ದರ್ಶನವನ್ನು ಪಡೆಯಬಹುದು.
ನಿತ್ಯವೂ ಸಪ್ತರ್ಷಿಗಳು ಸ್ವಾಮಿಯನ್ನು ಸ್ತುತಿಸುವ,ಅಷ್ಟಸಿದ್ಧಿಯನ್ನು ಹೊಂದಿರುವ ಮಹಾತ್ಮರು ಅದೃಶ್ಯ ರೂಪದಲ್ಲಿ ತಪಸ್ಸನ್ನು ಆಚರಿಸುವ, ಸಾಕ್ಷಾತ್ ಶ್ರೀ ಆದಿಶೇಷನೇ ರಾತ್ರಿ ಸಮಯದಲ್ಲಿ ಆರಾಧನೆಯನ್ನು ಮಾಡುವ ಈ ಕ್ಷೇತ್ರ .ಸಿದ್ಧ ಕ್ಷೇತ್ರ, ಸರ್ಪಕ್ಷೇತ್ರ,ತಪೋಕ್ಷೇತ್ರವಾಗಿ ವಿರಾಜಮಾನವಾಗುತ್ತಿದೆ.
ಈ ಕ್ಷೇತ್ರದಲ್ಲಿ ನಾಮ ಸಂಕೀರ್ತನೆ ಅತ್ಯಂತ ಫಲದಾಯಕ
ಒಂದು ಬಾರಿ ಭಗವನ್ನಾಮ ಸ್ಮರಣೆ ಮಾಡಿದರೆ ಕೋಟಿಸಂಖ್ಯೆಯಲ್ಲಿ ಜಪಿಸಿದ ಪುಣ್ಯ ಫಲ ಸಿಗುವ ಕ್ಷೇತ್ರ.

**ಜ್ಯೋತಿಷ್ಯ ಚಕ್ರವರ್ತಿ ಮಹಾತ್ಮ
ಶ್ರೀ ಮಾನ್.ಉ.ವೇ.ಶ್ರೀ.A.M.ರಾಜಗೋಪಾಲನ್ ಸ್ವಾಮಿಗಳು
ಹೆಚ್ಚು ಪುಣ್ಯಫಲವಾದರೂ ಇರಬೇಕು ಇಲ್ಲವೆಂದರೆ ಭಗವಂತನಿಗೆ ನಮ್ಮ ಮೇಲೆ ಕರುಣೆ ಬರಬೇಕು ಆಗ ಮಾತ್ರ ಶ್ರೀ ಮೇಲ್ವೆಣ್ಪಾಕ್ಕಂ ಕ್ಷೇತ್ರದಲ್ಲಿ ಸ್ವಾಮಿಯನ್ನು ದರ್ಶಿಸಿಬಹುದು ಇಲ್ಲವೆಂದರೆ ಈ ದೇವಸ್ಥಾನದ ಶಿಖರವು ನಮ್ಮ ಕಣ್ಣಿಗೆ ಕಾಣದು .

ಜಾತಕದಲ್ಲಿ ಅತ್ಯಂತ ಪ್ರಮಾದಕರವಾದ ದೋಷ ವೆಂದರೆ
ಕಾಲಸರ್ಪ ದೋಷ ,ಇದರ ನಿವಾರಣೆ ಪರಿಹಾರ ಅಸಾಧ್ಯ. ಅಂತಹ ದೋಷವು, ಸ್ವಾಮಿಯ ದರ್ಶನ ಮಾತ್ರದಿಂದಲೇ ನಿವಾರಣೆಯಾಗುವುದು.

ಹನ್ನೆರೆಡು ರಾಶಿಗಳಿಗೂ ಒಂದೇ ಕ್ಷೇತ್ರದಲ್ಲಿ ದೋಷ ಪರಿಹಾರ ಸಿಗುತ್ತದೆ ಅಂದರೆ ಅದು ಮೇಲ್ವೆಣ್ಪಾಕ್ಕಂ ಶ್ರೀ ಸ್ವತಂತ್ರ ಲಕ್ಷ್ಮೀ ನಾಯಿಕಾ ಸಮೇತ ಶ್ರೀ ಯುಗನಾರಾಯಣ ಸ್ವಾಮಿಯ ಸನ್ನಿಧಿ.

ಕ್ಷೇತ್ರದ ದರ್ಶನ ಪಡೆದವರಿಗೆ ಪ್ರಾರಬ್ಧ ಕರ್ಮಗಳು ತೊಲಗಿ ಹೊಸ ಜನ್ಮ ಪಡೆದಂತೇ ಯಾವುದೇ ಕುಂದು ಕೊರತೆಗಳಿಲ್ಲದೇ ಸುಖ-ಸಂತೋಷದ ಜೀವನವನ್ನು ಪಡೆಯುತ್ತಾರೆ.

ಶ್ರೀ ಲಕ್ಷ್ಮೀ ನಾರಾಯಣ ಹೃದಯ ಸ್ತೋತ್ರದ ಮಹಿಮೆ.

ಪ್ರತಿನಿತ್ಯ ಶ್ರೀ ಲಕ್ಷ್ಮೀ ನಾರಾಯಣ ಹೃದಯ ಸ್ತೋತ್ರವನ್ನು ಪಠಿಸಿದವರಿಗೆ ಸಕಲ ಸೌಖ್ಯಗಳು ದೊರಕುತ್ತವೆ.
ಈ ಸ್ತೋತ್ರವನ್ನು ಪಾರಾಯಣ ಮಾಡುವವರ ವಂಶದಲ್ಲಿ
ಸಂತಾನ ಹೀನತೆ ಇರುವುದಿಲ್ಲ.
ವಿಷ್ಣು ಅಂಶದಲ್ಲಿ ಸಂತಾನ ಪ್ರಾಪ್ತಿ ಆಗುವುದು.
ಎಷ್ಟೋ ಜನ್ಮಗಳ ತಪ: ಫಲದಿಂದ ಮಾತ್ರ ಈ ಸ್ತೋತ್ರ ಲಭಿಸುತ್ತದೆ.

*ಪ್ರತಿ ಶುಕ್ರವಾರ ಸ್ವಾಮಿಯ ಅಭಿಷೇಕ ದರ್ಶನ ವಿಶೇಷ ಈ ಅಭಿಷೇಕ ಸಮಯದಲ್ಲಿ ಮಾತ್ರ ಆದಿಶೇಷನನ್ನು ನೋಡಬಹುದು. ಪ್ರಾರ್ಥನೆಗಾಗಿ ಬರುವವರಿಗೆ ಪಾಯಸ ಪ್ರಸಾದವನ್ನು ನೀಡುತ್ತಾರೆ.

*ಸ್ವಾಮಿಯ ತಿರುನಕ್ಷತ್ರ ಉತ್ತರಾಷಾಡ.
ಪ್ರತಿ ತಿಂಗಳು ಉತ್ತರಾಷಾಡ ನಕ್ಷತ್ರದಂದು
05:೦೦:- ಸುಪ್ರಭಾತ
05:30-ಅಭಿಷೇಕ
06:30-ಗೋ ಪೂಜೆ
07:00- ಪ್ರಸಾದ ವಿತರಣೆ
07:30- ಹೋಮ ಆರಂಭ (ವಿಶೇಷವಾಗಿ ಎಂಟು ವಿಧವಾದ ಹೋಮಗಳನ್ನು ಮಾಡುತ್ತಾರೆ .
ಶ್ರೀ ಲಕ್ಷ್ಮೀ ನಾರಾಯಣ ಹೃದಯ ಮೂಲ ಮಂತ್ರ ಹೋಮ.
ಶ್ರೀ ಸುದರ್ಶನ ಹೋಮ
ಶ್ರೀ ಧನ್ವಂತರಿ ಹೋಮ
ಶ್ರೀ ಆವಂತೀ ಹೋಮ
ಶ್ರೀ ಲಕ್ಷ್ಮೀ ನಾರಾಯಣ ಮೂಲ ಮಂತ್ರ ಹೋಮ
ಪುರುಷ ಸೂಕ್ತ ಹೋಮ
ಶ್ರೀ ಸೂಕ್ತ ಹೋಮ
ಶ್ರೀ ಸಂತಾನ ಗೋಪಾಲ ಹೋಮ)
10:30- ಶ್ರೀ ಲಕ್ಷ್ಮೀ ನಾರಾಯಣ ಹೃದಯ ಸ್ತೋತ್ರ ಪಾರಾಯಣ
11:15- ಶ್ರೀದೇವಿ, ಭೂದೇವಿ, ಸಮೇತ ಶ್ರೀ ಕಳ್ಯಾಣ ಗೋವಿಂದರಾಜ ಸ್ವಾಮಿ ಕಳ್ಯಾಣ
01:00- ಪ್ರಸಾದ ವಿನಿಯೋಗ.

మేల్వెంపక్కం శ్రీ లక్ష్మీ నారాయణ స్వామీ ఆలయం
090031 77722
https://maps.app.goo.gl/EBGCopFuFP9M1anX7

ಧರ್ಮಕರ್ತರು
ಶ್ರೀ.D.ಮಣಿವಣ್ಣನ್
9003177722 / 9383145661

★★★★★ · Hindu temple

మేల్ వెణ్ ప్పాకం శ్రీ లక్ష్మీ నారాయణ పెరుమాళ్ క్షేత్ర వైభవం.భార్గవ మహర్షి సత్యయుగంలో తపమాచరించి శ్రీ లక్ష్మీ నారాయణ హృదయ...
01/09/2023

మేల్ వెణ్ ప్పాకం శ్రీ లక్ష్మీ నారాయణ పెరుమాళ్ క్షేత్ర వైభవం.

భార్గవ మహర్షి సత్యయుగంలో తపమాచరించి శ్రీ లక్ష్మీ నారాయణ హృదయ స్తోత్రం వరముగా పొందిన క్షేత్రం.

ఆ స్తోత్రం జపించడం ద్వారా శ్రీ లక్ష్మీ నారాయణులు భార్గవ మహర్షికి దర్శనమిచ్చారు.

శంఖ,చక్రాలను ధరించి అభయముద్రతో లక్ష్మీ సహితుడై
చిరు మందహాసముతో దర్శనమిచ్చి. భార్గవ మహర్షి కోరిన కోరిక ప్రకారం లక్ష్మీ నారాయణ హృదయ స్తోత్రం ఆవిర్భావ క్షేత్రంలోనే వెలసి భక్తులను అనుగ్రహించునట్లుగా వరమిచ్చెను.

సత్యయుగంలో పదకొండు అడుగుల స్వరూపంతో అర్చామూర్తిగా(సాలగ్రామ మూర్తిగా) దర్శనమిచ్చిన స్వామి, ధర్మం క్షీణించిన కొద్దీ
త్రేతాయుగంలో తొమ్మిది అడుగులతో
ద్వాపరయుగంలో ఆరు అడుగులతో
ప్రస్తుతం ఈ కలియుగంలో రెండున్నర అడుగుల స్వరూపంతో మనం దర్శించవచ్చు.

నాలుగు యుగములుగా ఈ క్షేత్రం లో వెలసి యుగధర్మాన్ని అనుసరించి తనను తాను మార్చుకుంటూ భక్తసులభుడిగా ఉన్నందున స్వామిని
*యుగనారయణ స్వామి*
అనే పేరుతో పిలుస్తారు.

అమ్మవారు ప్రధానంగా ఉన్నటువంటి క్షేత్రాలలో అతి ముఖ్యమైన క్షేత్రం.
ఏ క్షేత్రంలో అయినా అమ్మవారు మనల్ని అనుగ్రహించాలి అంటే స్వామి అనుమతి ఉండాలి.
అనుమతి ఉన్నప్పటికీ ఒక్క వరం మాత్రమే అనుగ్రహిస్తారు.
కానీ మేల్ వెణ్ ప్పాకం క్షేత్రంలో అష్టలక్ష్ములూ ఏకమై ఒకే రూపంలో ఉంటూ స్వామి అనుమతి లేకుండా ఒకే సమయంలో మూడు వరములను అనుగ్రహిస్తారు.
అందువలన ఈ క్షేత్రం లో అమ్మవారిని
*స్వతంత్ర లక్ష్మీ* అనే నామంతో పిలుస్తారు.

శ్రీ స్వతంత్ర లక్ష్మీ నాయికా సమేత శ్రీయుగనారాయణ పరబ్రహ్మణే నమః🙏🙏

శ్రీ స్వతంత్ర లక్ష్మీ నాయికా సమేత శ్రీయుగనారాయణ స్వామివారు సత్యయుగంలో ఇక్కడ వెలసినప్పటినుండి
ఈ క్షణం వరకూ సప్తర్షులు
(అత్రి, భృగు,కుత్స,వశిష్ఠ,గౌతమ,కాశ్యప,అంగీరస)
నిత్యం ఆ దివ్య దంపతులనూ స్తుతిస్తూ ఉండటం వలన
మేల్ వెణ్ ప్పాకం తపోక్షేత్రంగా విరాజిల్లుతోంది.

ఏ క్షేత్రంలోనూ లేనటువంటి ఆశ్చర్యకరమైన విషయం
స్వామి యొక్క దృష్టి అమ్మవారి చూపులు సమానంగా భక్తులపై ప్రసరించే అద్భుత దృశ్యం ఇక్కడ చూడవచ్చు

వారిరువురి కరుణా కటాక్ష వీక్షణలు మనపై ప్రసరిస్తే ఏం విశేషం?
క్షీరసాగర మథనం తరువాత పదవీకాంక్షతో ఇంద్రుడు ఈ విధంగా అమ్మవారిని స్తుతించాడు.
ధారాపుత్రస్తస్తదాగార సుహృద్ధాన్య ధనాధికం |
భవేత్యేతన్మహాభాగే నిత్యం త్వద్వీక్షణాత్ నృణాం ||
వివాహం, సత్సంతానం, గృహం,బంధు-మితృలు అత్యధికంగా ధన-ధాన్యములు అన్నీ నిత్యం అమ్మవారి కరుణా కటాక్ష వీక్షణములు ఎవరిపై ప్రసరిస్తారో వారికి సకల సౌక్యములు లభిస్తాయి.

కావున క్షేత్రమునకు శీఘ్ర వివాహం కొరుకు, సత్సంతానం, అన్యోన్య దాంపత్యం కోసం,ఉన్నత పదవి/అధికార ప్రాప్తి, వ్యాపార లాభం,ఋణం బాధలు తొలగుటకు వేల కొలది భక్తులు విచ్చేస్తుంటారు.

త్రేతాయుగంలో శ్రీరాములవారి ఆదేశానుసారం శ్రీ ఆంజనేయ స్వామి మూడు మండలాల (48×3=144) కాలం తపమాచరించిన క్షేత్రం. ఇప్పుడు కలియుగంలో యోగాంజనేయ స్వామిగా మనం దర్శించవచ్చు.

జాతకంలోని దోషములు తొలగుటకు స్వామివారి తిరుమంజనం (అభిషేకం) దర్శనం కోసం భక్తులు విచ్చేస్తుంటారు.
కాలసర్పదోషం, వివాహ ఆలస్యం, సంతాన ఆలస్యం, కుజదోషం ఉన్నవారు శ్రీ యుగనారాయణ స్వామివారి తిరుమంజనం సమయంలో,
వైజయంతి మాలగా స్వామి వారి వక్షస్థలంపై ఉన్న ఆదిశేషుని దర్శించడం వలన సకల దోషములు నివారణమగును. సకాలంలో వివాహం, సత్సంతానం, అన్యోన్య దాంపత్యం ,ధన-ధాన్య సమృద్ధి కలిగి సకల సౌఖ్యములను పొందెదరు.

జాతకంలోని అత్యంత ప్రమాదకరమైన దోషనివారణ లేని కాలసర్పదోషం శ్రీక్షేత్రంలో స్వామివారి దర్శన మాత్రంతోనే నివారణమగును.

పూర్వం ఎందరో రాజులు వైభవంగా తీర్చిదిద్దగా పదకొండు రాజగోపురాలతో రారాజిస్తూన్నటువంటి ఈ క్షేత్రంపై మ్లేచ్చులు దండయాత్రకు రాగా ఆ సమయంలో ఈ క్షేత్రంలో స్వామివారి సేవలో పాల్గొన్న శ్రీఉపనిషద్బ్రహ్మేంద్ర మఠం స్వామివారు మూలమూర్తిని రక్షించుకోవడానికి మైసూరుకు తరలివెళ్లారు.

శ్రీ స్వతంత్ర లక్ష్మీ నాయికా సమేత శ్రీ యుగనారాయణ స్వామివారు ఉన్నటువంటి ఆ ప్రాంతంలోని రాజుగారికి స్వామివారిపై అపారమైన భక్తి.
స్వామివారికి విశాలమైన ఎత్తైన ప్రాకారాలతో ఆలయాన్ని నిర్మించాలని తమ కోరికగా శ్రీఉపనిషద్బ్రహ్మేంద్ర మఠం స్వామివారికి తెలియజేయగా.
శ్రీ ఉపనిషద్బ్రహ్మేంద్ర మఠం స్వామివారు శ్రీ లక్ష్మీ నారాయణుడికి విన్నవించారు.
అప్పుడు శ్రీమన్నారాయణుడు ఈవిధంగా పలికెను భరతభూమిలో పద్దెనిమిది క్షేత్రాలలో సాలగ్రామ మూర్తిగా ఆవిర్భవించి ఎనిమిది క్షేత్రాలలో అశిల్పికరంగా (స్వయంభూ/ ఏ శిల్పి చేత చెక్కబడకుండా) ఉన్నప్పటికీ అందులో దంపతులుగా మొట్టమొదటి సారిగా దర్శనమిచ్చిన క్షేత్రం .
శ్రీ లక్ష్మీ నారాయణ హృదయం స్తోత్రం ఆవిర్భావించిన ఆ క్షేత్రం మాకు అత్యంత ప్రీతికరమైనది కావున తక్షణమే మనం మేల్ వెణ్ ప్పాకం చేరుకోవాలని ఆదేశించారు.

ఈ మాటలు విన్న ఆ రాజుగారు చాలా దుఃఖించారు.
స్వామి ఆదేశానుసారం వారు మేల్ వెణ్ ప్పాకం చేరుకోవటానికి అన్ని ఏర్పాట్లు చేసాడు.

శ్రీ స్వతంత్ర లక్ష్మీ నాయికా సమేత శ్రీ యుగనారాయణ స్వామివారిని మేల్ వెణ్ ప్పాకం క్షేత్రంలో మూల స్థానంలో చిన్న సన్నిధిలో ఆగమోక్తంగా ప్రతిష్ఠాదులుగావించి నిత్యపూజలను శ్రద్ధగా రహస్యంగా మఠం ప్రాకారం లోపలనే జరిపిస్తూ వచ్చారు.

1957 వ సంవత్సరంలో శ్రీకంచి కామకోటి మూలామ్నాయ సర్వజ్ఞ పీఠాధిపతులు శ్రీ శ్రీ శ్రీ చంద్రశేఖరేంద్ర సరస్వతి మహాస్వామి(పరమాచార్య స్వామి) వారు ఈ క్షేత్రమును దర్శించి ,
స్వయంగా స్వామివారే మూడురోజులు శ్రీ లక్ష్మీ నారాయణ పెరుమాళ్ళను అర్చించారు.
క్షేత్ర వైభవమే స్వామివారి మూడురోజుల అనుగ్రహ భాషణం (ఉపన్యాసం/ప్రవచనం).

ఇలా జరుగుతున్న కొద్ది రోజులలోనే కారణాంతరాల చేత నలభై సంవత్సరాలు ఆలయంలో పూజాదికాలు నిలిచిపోయాయి, అక్కడి గ్రామ ప్రజలు ఆలయం ఉన్న విషయాన్నే పూర్తిగా మర్చిపోయారు.

ఆ దివ్య క్షేత్రమును ఇప్పుడు దర్శించడం ఎలా?
ఈ విషయాలన్నీ ఎలా తెలిసాయి?

నంగనల్లూర్ లోని శ్రీమతి.సరస్వతీ శ్రీ మణివణ్ణన్ దంపతులు సంతానార్థం నిత్యం వ్రతాలు,పరిహార‌ పూజలు, తీర్థయాత్రలు చేస్తూ తమ దుఃఖాన్ని భగవంతునికి తెలియజేసే వారు.
కొన్ని సంవత్సరాల తరువాత కలలో భగవద్ధర్శనం కలిగినది .
తనని దర్శించి అర్చించిన సత్సంతానం కలుగునని భగవత్సందేశం .
తక్షణమే ఆ దంపతులు స్వామి దర్శనార్థం అనేక దేవాలయాలను సందర్శించారు కానీ వీరికి కలలో కనిపించిన స్వామి దర్శనం కలగలేదు.
దుఃఖంతో ఒక మహాత్ములని కలిసి తమకి కలిగిన ఈ భగవత్ శోధన గురించి వివరించి పరితపించారు.
మహాత్ముల దర్శనం వృధాగా పోదు.
అప్పుడు వారు తమ జ్ఞానదృష్ఠితో చూసి వీరికి మార్గోపదేశం చేసారు.
నీవు పూర్వ జన్మలో ఉత్తముడైన విష్ణు భక్తుడువి స్వామికి దివ్యమైన మందిరాన్ని నిర్మించాలని ఆశించి అది నెరవేరక
అంత్యక్షణంలో అదే చింతిస్తూ దేహత్యాగం చేయడం వలన జన్మ రాహిత్యమైన మోక్షం లభించవలసినది,
కానీ నీ భక్తికి ఆ శ్రీహరి నీచే మందిర నిర్మాణంగావించి
సకల సేవలను అందుకోవాలని మరల ఈ జన్మమును ప్రసాదించారు.
ఇప్పుడు ఆ స్వామి మీ పూర్వీకుల స్వగ్రామంలో ఉన్నారు వెళ్లి దర్శించండి అని తెలియజేశారు.

అయితే ఈ దంపతులకు తమ పూర్వీకుల స్వగ్రామం ఎక్కడో తెలియదు .
చాలా కష్టపడి వెతకగా మేల్ వెణ్ ప్పాకంలో తమ పూర్వీకులు నివసించినట్టుగా తెలుస్తుంది.
తక్షణమే ఆ గ్రామం చేరుకున్నారు .
గ్రామంలో ఎక్కడా ఆలయం యొక్క ఆనవాళ్ళు తెలియలేదు ,ఆ గ్రామ ప్రజలను విచారిస్తే ఆలయం గురించి ఎవ్వరికీ తెలియదు.
నిరాశతో వెనుదిరిగుతున్నప్పుడు అక్కడ ఉన్న గోమాతను నమస్కరించి ముందుకు రాగానే పురాతనమైన చిన్న మండపం కనిపించింది అందులో ఏముందో చూడాలని
వెళ్ళారు.
మొత్తం చీకటి ఏమీ కనబడుట లేదు.
మంచి సుగంధ భరితమైన సువాసన చాలా బాగుంది ఎన్నడూ ఇటువంటి సువాసనను ఆఘ్రాణించలేదు.
లోపల ఏముందో చూడాలని ఒక దీపాన్ని వెలిగించి తీసుకుని వెళ్లి ఆ దీపం వెలుగులొ చూడగా.
ప్రసన్నవదనంతో చతుర్భుజాలతో లక్ష్మీ సమేతుడైన శ్రీమన్నారాయణుడు కలలో కనిపించిన రూపంలో ప్రత్యక్షం గా చూడగానే వారికి నమ్మశక్యం కాలేదు .
గ్రామంలో వారినందరినీ పిలిచి స్వామిని చూపించారు.
యధాశక్తి పూజలు నిర్వహించారు.

ఈ క్షేత్ర వైభవం తెలుసుకొనుటకు తమకు అన్ని విధాలా సహకరిస్తారని పాండిచ్చేరి ప్రధాన కార్యదర్శి గారు
శ్రీ మాన్.ఉ.వే.శ్రీ.R.S.చార్యార్ స్వామిని కలిసారు.
ఆశ్చర్యం ఏమిటంటే చాలా సంవత్సరాలుగా లక్ష్మీ నారాయణ హృదయం స్తోత్రం ఆవిర్భావ క్షేత్రం కోసం తాళపత్రాలు పట్టుకుని ఎన్నో క్షేత్రాలను సందర్శించారు.
వీరు విషయం తెలియజేయగానే తక్షణమే క్షేత్రమునకు విచ్చేసి తాళపత్రాలలోని ఆనవాళ్ళను పరీక్షించి చూడగా
సాక్షాత్తూ శ్రీ లక్ష్మీ నారాయణ హృదయం స్తోత్రం ఆవిర్భావించిన ప్రదేశం, శ్రీ స్వతంత్ర లక్ష్మీ నాయికా సమేత యుగనారాయణ స్వామివారి క్షేత్రం అని ప్రామాణికంగా తెలిసినది.

శుభముహూర్తాన దేవస్థాన జీర్ణోద్ధరణ ప్రారంభించి నిర్విఘ్నంగా పూర్తిచేసి.
స్వామి తిరునక్షత్రమయిన ఆణిఉత్తరాడం(ఉత్తరాషాడ నక్షత్రం) రోజున ప్రతిష్టామహోత్సవాన్ని జరిపించారు.

శ్రీ స్వతంత్ర లక్ష్మీ నాయికా సమేత యుగనారాయణ స్వామివారి అనుగ్రహంతో ఆ దివ్య దంపతులకు ఒక కుమార్తె జన్మించింది .
ఎందరో భక్తులు స్వామివారిని దర్శించుకుని తమ ఇష్టార్థములను నెరవేర్చుకుంటున్నారు.

*మహాత్ములు దర్శించిన మేల్ వెణ్ ప్పాకం*
శ్రీ శ్రీ శ్రీ చంద్రశేఖరేంద్ర సరస్వతి మహాస్వామి వారు
(కంచి పరమాచార్య స్వామి వారు)
తమ అనుగ్రహ భాషణంలో ఈ శరీరంతో వైకుంఠం చేరి మన కళ్ళతో ఆ భగవంతుడిని చూడలేము, అలా చూడాలనే కోరిక కలిగినవారు మేల్ వెణ్ ప్పాకం సన్నిధిలో సాక్షాత్ వైకుంఠనాథుడైన శ్రీమన్నారాయణుడిని ప్రత్యక్షంగా దర్శించవచ్చు.
శ్రీ మహాలక్ష్మీ అమ్మవారు ప్రధానంగా ఉన్నటువంటి క్షేత్రం మాకు అత్యంత ప్రీతికరమైనది అని భక్తులకు తెలియజేశారు.

**మహాత్మ.శ్రీ శ్రీ అణ్ణా (శ్రీ కృష్ణప్రేమి అణ్ణా భగవదంశ సంభూతులు)
శ్రీ క్షేత్రమును దర్శించుటకు దేవేంద్రాదులు స్వామి అనుమతి కోసం క్షేత్రం వెలుపల వేచి చూస్తున్నారు.
అష్టసిద్ధులు కలిగిన సిద్ధపురుషులు , మహర్షులు దేహత్యాగానంతరం కైలాసం, బ్రహ్మలోకం, వైకుంఠాది పరమపదమునకు చేరాలని ఆశించడం సహజం .
కానీ శరీరంతో ఉన్నప్పుడు ఒక్కసారి అయినా శ్రీ స్వతంత్ర లక్ష్మీ నాయికా సమేత యుగనారాయణ స్వామివారిని దర్శించాలని నిత్యం ప్రార్థిస్తూ ఉంటారు.
దేవతలకి, మహర్షులకు అసాధ్యమైన భగవద్ధర్శనం కలియుగంలో మనకు సులువుగా లభిస్తుంది అంటే స్వామి ఎంతటి కరుణామూర్తి అని వర్ణించడానికి సాధ్యం కాదు.

**గురూజీ.శ్రీ శ్రీ మహారణ్యం మురళీధర స్వామి వారు.
దేవస్థానం మహాకుంభాభిషేకం ప్రతిష్ఠా మహోత్సవం సందర్భంగా విచ్చేసి మేల్ వెణ్ ప్పాకం శ్రీ స్వతంత్ర లక్ష్మీ నాయికా సమేత యుగనారాయణ స్వామివారు మనతో మాట్లాడుతారు మనం భక్తి భావంతో ప్రార్థిస్తే మన మొరని ఆలకిస్తారు.
ఈ క్షేత్రమును దర్శించిన మరి ఏ క్షేత్రమునకు వెళ్ళు అవసరం లేకుండా అన్ని సన్నిధులు ఆశ్చర్యంగా ఇక్కడే వెలిసాయి.
నిత్యం సప్తర్షులు స్వామివారిని స్తుతిస్తూ ఉండటం, అష్టసిద్ధులు కలిగిన సిద్ధపురుషులు అదృష్య రూపంలో ఈ క్షేత్రం లో తపస్సు చేస్తూ ఉండటం , సాక్షాత్ ఆదిశేషుడే ప్రతి నిత్యం రాత్రి సమయంలో ఆరాధన చేయడం వలన సిద్ధ క్షేత్రం,సర్పక్షేత్రం, తపోక్షేత్రంగా విరాజిల్లుతోంది .
ఈ క్షేత్రంలో నామ సంకీర్తన అత్యంత ఫలదాయకం కోటిరెట్లు ఫలం లభించే క్షేత్రం.

**జ్యోతిష్య చక్రవర్తి.శ్రీమాన్.ఉ.వే.శ్రీ.A.M.రాజగోపాలన్ స్వామి.
ఎంతో గొప్ప పుణ్యం చేసిఉండాలి లేక భగవంతుడికి మన పైన కరుణ కలగాలి అప్పుడు మాత్రమే శ్రీ మేల్ వెణ్ ప్పాకం క్షేత్రంలో శ్రీ స్వతంత్ర లక్ష్మీ నాయికా సమేత యుగనారాయణ స్వామివారిని దర్శించుకోగలుతాము
లేదంటే ఈ దేవస్థానం గోపురం కూడా చూడలేరు.

జాతకంలో అత్యంత ప్రమాదకరమైన దోషం కాలసర్పదోషం .
ఈ దోష నివారణ చాలా కష్టమైనది అటువంటి దోషం శ్రీ క్షేత్రం దర్శనమాత్రంతోనే నివారణ మగును.
పన్నెండు రాశులకు సకల దోషములను నివారణ ,
ప్రారబ్ధ కర్మములు తొలగించి సకల సౌఖ్యములను కలుగజేసే క్షేత్రం.

శ్రీ లక్ష్మీ నారాయణ హృదయం స్తోత్రం పారాయణం వలన
సకల సౌఖ్యములను కలుగును.

ప్రతి శుక్రవారం స్వామివారికి జరిగే తిరుమంజనం (అభిషేకం) సమయంలో మాత్రమే ఆదిశేషుని దర్శించవచ్చు.
క్షేత్ర ప్రసాదం పాలపాయసం భక్తులకు వినియోగం చేస్తారు.

**స్వామి తిరునక్షత్రం ఉత్తరాషాడం.
ప్రతి మాసంలో ఉత్తరాషాడ నక్షత్రం రోజున
05:00 సుప్రభాతం
05:30 అభిషేకం
06:30 గో పూజ
07:00 ప్రసాద వినియోగం
07:30 హోమం ప్రారంభం ( విశేషంగా ఎనిమిది హోమాలను నిర్వహిస్తారు.
శ్రీ లక్ష్మీ నారాయణ హృదయం స్తోత్రం మూల మంత్ర హోమం
శ్రీ సుదర్శన హోమం
శ్రీ ధన్వంతరి హోమం
శ్రీ ఆవహంతీ హోమం
శ్రీ లక్ష్మీ నారాయణ మూల మంత్ర హోమం
పురుష సూక్త హోమం
శ్రీ సూక్త హోమం
శ్రీ సంతాన గోపాల హోమం)

10:30 శ్రీ లక్ష్మీ నారాయణ హృదయం స్తోత్రం పారాయణం
11:15 శ్రీదేవి, భూదేవి సమేత శ్రీకళ్యాణ గోవిందరాజ స్వామివారి కళ్యాణమహోత్సవం
01:00 ప్రసాద వినియోగం

మేల్వెంపక్కం శ్రీ లక్ష్మీ నారాయణ స్వామీ ఆలయం
090031 77722
https://maps.app.goo.gl/EBGCopFuFP9M1anX7

ధర్మకర్త
శ్రీ D.మణివణ్ణన్
9003177722/9383145661

★★★★★ · Hindu temple

Address

Arakkonam
631052

Opening Hours

Monday 6am - 12:30pm
5pm - 8pm
Tuesday 6am - 12:30pm
5pm - 8pm
Wednesday 6am - 12:30pm
5pm - 8pm
Thursday 6am - 12:30pm
5pm - 8pm
Friday 6am - 12:30pm
5pm - 8pm
Saturday 6am - 12:30pm
5pm - 8pm
Sunday 6am - 12:30pm
5pm - 8pm

Telephone

+916383768219

Alerts

Be the first to know and let us send you an email when Sri Lakshmi Narayana Perumal Melvenpakkam posts news and promotions. Your email address will not be used for any other purpose, and you can unsubscribe at any time.

Share

Category