Sri sidha shankara swamy

Sri sidha shankara swamy Contact information, map and directions, contact form, opening hours, services, ratings, photos, videos and announcements from Sri sidha shankara swamy, Hindu temple, Adoni.

ಜೀವನದಬಹುದೊಡ್ಡ, ಯಾತ್ರೆಯಲಿ ಅನೇಕ ಸುಂದರ  ಸ್ವಪ್ನಗಳೊಂದಿಗೆ ಪಯಣಿಸುವ ಪಯಣಿಗನಿಗೆ, ಸಿಹಿಕಹಿಗಳ ಅನುಭವವಾಗುವುದು ಸ್ವಾಭಾವಿಕ. ನಿತ್ಯ ನೋವು ನಲು...
13/04/2021

ಜೀವನದಬಹುದೊಡ್ಡ, ಯಾತ್ರೆಯಲಿ ಅನೇಕ ಸುಂದರ ಸ್ವಪ್ನಗಳೊಂದಿಗೆ ಪಯಣಿಸುವ ಪಯಣಿಗನಿಗೆ, ಸಿಹಿಕಹಿಗಳ ಅನುಭವವಾಗುವುದು ಸ್ವಾಭಾವಿಕ. ನಿತ್ಯ ನೋವು ನಲುವಿನೊಂದಿಗೆ ಸಾಗುವ ಜೀವಕ್ಕೆ, ಬೇವು ಬೆಲ್ಲ ಸಂತಸದ ಸಮರ ಸಾರಿ, ನವಚೇತನದ ಚಿಲುಮ ಹೃದ್ ಭೂಮಿಯಿಂದ ಹೊರಚಿಮ್ಮಿ ಜೀವನ ಸುಖ ಸೌಖ್ಯದ ತಾಣಾಗಲಿ. ದುಃಖ ದುಮ್ಮಾನಗಳ ಬಿರುಗಾಳಿಗೆ ಸಿಲುಕಿ, ತತ್ತರಿಸಿ ಮಲಗುವ ನೌಕೆಗೇ, ಅನುಭವದ ಅಮೃತದ ಸವಿ ನೆನಪುಗನೆನಪುಗಳೇ ಮಾರ್ಗಸೂಚಿಯಾಗಿ, ಶ್ರೀ ಗುರು ಸಿದ್ಧ ಶಂಕರನ ಕರುಣೆಯಿಂದ ನೌಕೆ ಸುರಕ್ಷಿತ ದಡ ತಲುಪಿ ಸರ್ವರ ಮನೆ-ಮನ ಬೆಳಗಲಿ ಎಂದು ಆಶಿಸುತ್ತಾ ಯುಗಾದಿ ಹಬ್ಬದ ಬೇವು ಬೆಲ್ಲದ ಸವಿ ಹಂಚುತ್ತಾ ಸರ್ವರಿಗೂ ಫ್ಲವನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳೊಂದಿಗೆ
ಶ್ರೀ ಜಗನ್ನಾಥ ಸ್ವಾಮಿ,
ಶ್ರೀ ಸದ್ಗುರು ಸಿದ್ಧ ಶಂಕರಾನಂದ ಸ್ವಾಮಿ ಸಂಸ್ಥಾನ ಮಠ
ಬದಿನೇಹಾಳ್.

ಸದ್ಗುರು ನಾಥ್ ಮಹಾರಾಜ್ ಕೀ ಜೈ.
08/12/2020

ಸದ್ಗುರು ನಾಥ್ ಮಹಾರಾಜ್ ಕೀ ಜೈ.

Shravana sapthah karya krama in gokak falls.Guru deva datt
19/10/2020

Shravana sapthah karya krama in gokak falls.Guru deva datt

ನಮ್ಮ ಶರಣರ ವಚನಗಳು ಸದಾಕಾಲ ಸತ್ಯ
28/03/2020

ನಮ್ಮ ಶರಣರ ವಚನಗಳು ಸದಾಕಾಲ ಸತ್ಯ

SREE SIDHASHANKARA SWAMY
10/01/2020

SREE SIDHASHANKARA SWAMY

Om gurubhyo namaha.
17/03/2019

Om gurubhyo namaha.

Sree guru deva datta
31/01/2019

Sree guru deva datta

Address

Adoni

Website

Alerts

Be the first to know and let us send you an email when Sri sidha shankara swamy posts news and promotions. Your email address will not be used for any other purpose, and you can unsubscribe at any time.

Share

Category