Gopal Muragod

Gopal Muragod Informations de contact, plan et itinéraire, formulaire de contact, heures d'ouverture, services, évaluations, photos, vidéos et annonces de Gopal Muragod, Centre religieux, vidyanagar Hubli 21, Democratic Republic of the.

16/01/2026
16/01/2026

" ಶ್ರೀಕ್ಷೇತ್ರ ಇಂಚಗೇರಿಮಠದಲ್ಲಿ ಜರುಗುವ ಮಾಘ ಸಪ್ತಾಹದಲ್ಲಿ ಭಾಗವಹಿಸಲು ವಿದೇಶಿ ಭಕ್ತಾದಿಗಳ ಆಗಮನ "
ಚಡಚಣ ತಾಲ್ಲೂಕಿನ ಶ್ರೀಕ್ಷೇತ್ರ ಇಂಚಗೇರಿಮಠದಲ್ಲಿ ಜನೆವರಿ19 ರಿಂದ 22 ರ ವರೆಗೆ ಜರುಗುವ ಮಾಘ ಸಪ್ತಾಹದಲ್ಲಿ ಭಾಗವಹಿಸಲು ಪ್ರತಿವರ್ಷದಂತೆ ಈ ವರ್ಷವೂ ಕೂಡ ನಾನಾ ದೇಶಗಳಲ್ಲಿರುವ ಶ್ರೀಮಠದ ಭಕ್ತರು ಇಂದು ಆಗಮಿಸಿ. ಶ್ರೀಸ.ಸ.ರೇವಣಸಿದ್ದೇಶ್ವರ ಮಹಾರಾಜರ ದರ್ಶನಾಶಿರ್ವಾದ ಪಡೆದರು.

ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಶ್ರೀ ಸಮರ್ಥ ಸದ್ಗುರು ಭಾವೂಸಾಹೇಬ ಮಹಾರಾಜರ, ಶ್...
12/01/2026

ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಶ್ರೀಕ್ಷೇತ್ರ ಇಂಚಗೇರಿ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಶ್ರೀ ಸಮರ್ಥ ಸದ್ಗುರು ಭಾವೂಸಾಹೇಬ ಮಹಾರಾಜರ, ಶ್ರೀ ಸಮರ್ಥ ಸದ್ಗುರು ಐನಾಥ ಪ್ರಭು ಮಹಾರಾಜರ, ಶ್ರೀ ಸಮರ್ಥ ಸದ್ಗುರು ಗಿರಿಮಲ್ಲೇಶ್ವರ ಮಹಾರಾಜರ, ಶ್ರೀ ಸಮರ್ಥ ಸದ್ಗುರು ಗುರುಪುತ್ರೇಶ್ವರ ಮಹಾರಾಜರ, ಹಾಗೂ ಶ್ರೀ ಸಮರ್ಥ ಸದ್ಗುರು ಜಗನ್ನಾಥ ಮಹಾರಾಜರ ಪುಣ್ಯತಿಥಿ ಸಪ್ತಾಹವು ಮಾಘ ಶುದ್ಧ ಪ್ರತಿಪದ ಸೋಮವಾರ ದಿನಾಂಕ 19 ಜನವರಿ 2026 ರಂದು ಶ್ರೀಕ್ಷೇತ್ರ ಇಂಚಗೇರಿ ಮಠದ ಟ್ರಸ್ಟ್ ಕಮೀಟಿ ಚೇರಮನ್ನರು ಹಾಗೂ ಸದ್ಗುರುಗಳಾದ ಪೂಜ್ಯ ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ದಾಸಬೋಧ ವೀಣಾ ಹಾಗೂ ಗದ್ದುಗೆಗಳ ಪೂಜೆಯೊಂದಿಗೆ ಪ್ರಾರಂಭವಾಗಿ ಮಾಘ ಶುದ್ಧ ಚತುರ್ಥಿ ಗುರುವಾರ ದಿನಾಂಕ 22 ಜನವರಿ 2026 ರಂದು ಪುಷ್ಪ ವೃಷ್ಟಿಯೊಂದಿಗೆ ಮಂಗಲಗೊಳ್ಳುವುದು. ಸರ್ವ ಸದ್ಭಕ್ತರು ಈ ಜ್ಞಾನಯಜ್ಞ ಆಧ್ಯಾತ್ಮ ಸಪ್ತಾಹದಲ್ಲಿ ಪಾಲ್ಗೊಂಡು ಸದ್ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

" ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ  ಶ್ರೀ ದತ್ತಾತ್ರೇಯ ಜಯಂತಿ ನಿಮಿತ್ಯ ಮಾರ್ಗಶಿರ (ಛಟ್ಟಿ) ಸಪ್ತಾಹ ಪ್ರಾರಂಭ "ವಿಜಯಪುರ ಜಿಲ್ಲೆಯ ಚಡಚಣ ತಾಲ್...
30/11/2025

" ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಶ್ರೀ ದತ್ತಾತ್ರೇಯ ಜಯಂತಿ ನಿಮಿತ್ಯ ಮಾರ್ಗಶಿರ (ಛಟ್ಟಿ) ಸಪ್ತಾಹ ಪ್ರಾರಂಭ "
ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಪ್ರತಿ ವರ್ಷ ದಂತೆ ಈ ವರ್ಷವು ಕೂಡ ಶ್ರೀ ದತ್ತಾತ್ರೇಯ ಮಹಾರಾಜರ ಜನ್ಮ ದಿನೋತ್ಸವದ ಅಂಗವಾಗಿ ಮಾರ್ಗಶಿರ ಛಟ್ಟಿ ಸಪ್ತಾಹವು ಶನಿವಾರ ದಿನಾಂಕ 29 ನವೆಂಬರ 2025 ರಂದು ಬೆಳಿಗ್ಗೆ ಹತ್ತು ಗಂಟೆಗೆ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ದಾಸಬೋದ. ವೀಣಾ. ಹಾಗೂ ಗದ್ದುಗೆಗಳ ಪೂಜೆಯೋಂದಿಗೆ ಪ್ರಾರಂಭವಾಯಿತು. ಸತತ ಆರು ದಿನಗಳಪರ್ಯಂತ ಜರುಗುವ ಈ ಆಧ್ಯಾತ್ಮಿಕ ಸಪ್ತಾಹದಲ್ಲಿ ಪ್ರತಿದಿನ ದಾಸಬೋದ ಪಠಣ.ನಿತ್ಯನೇಮ ಭಜನಾಪದ ವಿವಿಧೆಡೆಯಿಂದ ಆಗಮಿಸಿದ ಮಹಾತ್ಮರಿಂದ ಪುರಾಣ ಪ್ರವಚನ ಶ್ರೀ ಮಾಧವಾನಂದ ಪ್ರಭೂಜಿ ಭಜನಾ ಮಂಡಳಿಯಿಂದ ಜಾಗರಣೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ಗುರುವಾರ ದಿನಾಂಕ 04 ಡಿಸೆಂಬರ್ 2025 ಬೆಳಿಗ್ಗೆ ಹತ್ತು ಗಂಟೆಗೆ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಚನ. ಶ್ರೀ ದತ್ತಾತ್ರೇಯ ಮಹಾರಾಜರ ತೊಟ್ಟಿಲೋತ್ಸವ ಹಾಗೂ ಪುಷ್ಪ ವೃಷ್ಠಿ ಯೊಂದಿಗೆ ಮಂಗಲಗೊಳ್ಳುವದು. ಅತ್ಯಂತ ವೈಶಿಷ್ಟ್ಯವಾಗಿ ಜರುಗುವ ಈ ಆಧ್ಯಾತ್ಮ ಜ್ಞಾನಯಜ್ಞ ಸಪ್ತಾಹ ಕಾರ್ಯಕ್ರಮದಲ್ಲಿ ಸರ್ವ ಭಕ್ತಾದಿಗಳು ಭಾಗವಹಿಸಿ ಶ್ರೀ ಸದ್ಗುರುಗಳ ಕೃಪೆಗೆ ಪಾತ್ರರಾಗಬೆಕಾಗಿ ವಿನಂತಿ.

" ಹುಬ್ಬಳ್ಳಿಯಲ್ಲಿ ನವೆಂಬರ 02 ರಂದು ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿಯವರ ಜಯಂತ್ಯೋತ್ಸವ " ಹುಬ್ಬಳ್ಳಿ  ವಿದ್ಯಾನಗರದಲ್ಲಿರುವ  ಶ್ರೀ ...
30/10/2025

" ಹುಬ್ಬಳ್ಳಿಯಲ್ಲಿ ನವೆಂಬರ 02 ರಂದು ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿಯವರ ಜಯಂತ್ಯೋತ್ಸವ "
ಹುಬ್ಬಳ್ಳಿ ವಿದ್ಯಾನಗರದಲ್ಲಿರುವ ಶ್ರೀ ಗಿರೀಶ ಆಶ್ರಮದಲ್ಲಿ ನಿಜರಾಜಯೋಗಿ ಬಾಲಬ್ರಹ್ಮಚಾರಿ ಶ್ರೀ ಸಮರ್ಥ ಸದ್ಗುರು ಮಾಧವಾನಂದ ಪ್ರಭೂಜಿಯವರ 110 ನೇ ಜನ್ಮ ದಿನೋತ್ಸವ ಕಾರ್ಯಕ್ರಮ ರವಿವಾರ ದಿನಾಂಕ 02 ನವೆಂಬರ 2025 ರಂದು ಜರುಗಲಿದೆ .
ಬೆಳಿಗ್ಗೆ 5 =00 ಗಂಟೆಗೆ ಕಾಕಡಾರತಿ .ಅಭಿಷೇಕ. ವಿಶೇಷ ಪೂಜೆ. ಬೆಳಿಗ್ಗೆ 11=00 ಗಂಟೆಗೆ ದಾಸಬೋದ ಪಠಣ.ನಿತ್ಯನೇಮ ಉಪಾಸನೆ.ಭಜನೆ. ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಆಶೀರ್ವಚನ ಹಾಗೂ ಶ್ರೀ ಸ.ಸ.ಮಾಧವಾನಂದ ಪ್ರಭೂಜಿಯವರ ತೊಟ್ಟಿಲೋತ್ಸವದೊಂದಿಗೆ ಜಯಂತ್ಯೋತ್ಸವ ಕಾರ್ಯಕ್ರಮ ಮಂಗಲಗೊಳ್ಳುವದು . ಈ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಸರ್ವ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸದ್ಗುರುಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ 🙏

ಶ್ರೀ ಸದ್ಗುರುಗಳ ಪುಣ್ಯತಿಥಿ ಮಾಘ ಸಪ್ತಾಹ.       ಶ್ರೀ ಕ್ಷೇತ್ರ ಇಂಚಗೇರಿ ಮಠ
31/01/2025

ಶ್ರೀ ಸದ್ಗುರುಗಳ ಪುಣ್ಯತಿಥಿ ಮಾಘ ಸಪ್ತಾಹ. ಶ್ರೀ ಕ್ಷೇತ್ರ ಇಂಚಗೇರಿ ಮಠ

Adresse

Vidyanagar Hubli 21
Democratic Republic Of The
580021

Téléphone

+918762350587

Site Web

Notifications

Soyez le premier à savoir et laissez-nous vous envoyer un courriel lorsque Gopal Muragod publie des nouvelles et des promotions. Votre adresse e-mail ne sera pas utilisée à d'autres fins, et vous pouvez vous désabonner à tout moment.

Partager