Hunnerabettu Family Trust Regd.

Hunnerabettu Family Trust Regd. Annerottu Barke Bedra

02/20/2026
02/07/2026

ಪೆಬ್ರವರಿ 21ರಂದು ನಡೆಯಲಿರುವ *ಕುದ್ರೋಳಿ ತೀರ್ಥಾಟನೆ ನಮ್ಮ ನಡಿಗೆ ಗುರುವಿನೆಡೆಗೆ* ಶಿರ್ಷಿಕೆ ಗೀತೆ

01/26/2026

ತುಳುನಾಡಿನ ದೈವಾರಾಧನೆಯಲ್ಲಿ ಪ್ರಸಿದ್ಧಿ ಪಡೆದ ಕುಪ್ಪೆಟ್ಟು ಪಂಜುರ್ಲಿ ಅದರ ಪ್ರತಿನಿಧಿ ಹಿರಿಯಜ್ಜ ದೈವದ ಇತಿಹಾಸ...
ತನ್ನ ಬೀಗರ ಕಡೆಯಿಂದ ತನ್ನಲ್ಲಿಗೆ ಬಂದ ಕಲ್ಲುರ್ಟಿ-ಪಂಜುರ್ಲಿ ದೈವಗಳಿಗೆ ತಾನು ನೆಲೆ ನೀಡುವುದಿಲ್ಲ ಎಂದು ಪಟ್ಟುಹಿಡಿದ ಕುಪ್ಪೆಟ್ಟು ಬರ್ಕೆಯ ಕೊರಗ ಬೈದನಿಗೆ ಪಂಜುರ್ಲಿ ದೈವ ತನ್ನ ಮಾಯೆಯಿಂದ ಹೊಟ್ಟೆ ನೋವು ಬರಿಸಿ, ತನ್ನ ಮಾಯೆಗೆ ಸೇರಿಸಿಕೊಳ್ಳುತ್ತದೆ. ಮಾಯೆಗೆ ಸೇರಿದ ಕೊರಗ ಬೈದ ಕಲ್ಲುರ್ಟಿ ಪಂಜುರ್ಲಿ ಯೊಡನೆ ಸೇರಿ ಹಿರಿಯಜ್ಜ ಎಂಬ ಹೆಸರಿನಿಂದ ಮೆರೆದ ದೈವವಾಗಿ,
ಅಂದಿನಿಂದ *ಕುಪ್ಪೆಟ್ಟು ಪಂಜುರ್ಲಿ* (ಕಲ್ಲುರ್ಟಿ-ಪಂಜುರ್ಲಿ-ಹಿರಿಯಜ್ಜ ಈ 3 ದೈವಗಳು ಒಟ್ಟಿಗೆ) ಎಂದೇ ಖ್ಯಾತಿ ಪಡೆದು ತುಳುನಾಡಿನ ನಾನಾ ಕಡೆ ತನ್ನ ಕಾರ್ಣಿಕ ಮೆರೆಸಿಕೊಂಡು ಬಂದಿದೆ.
ಮೇಲೆ ಕಾಣಿಸಿರುವ ವೀಡಿಯೋ, ಹೊಟ್ಟೆ ನೋವಿನ ಸನ್ನಿವೇಶವನ್ನು ಬಿಂಬಿಸುವ ಹಿರಿಯಜ್ಜ ದೈವದ ಗಗ್ಗರದ ಆವೇಶವನ್ನು ವೀಕ್ಷಿಸಿ.

01/26/2026

*ಬೈದೆರ್ಲ ಬೂಡು....ಪಯಣ, ಅಲೌಕಿಕ ಅನುಭವ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ, ಫೆಬ್ರವರಿ 26,27,28 ಜಾತ್ರಾ ಮಹೋತ್ಸವ*👌🙏

Address

Sacramento, CA

Alerts

Be the first to know and let us send you an email when Hunnerabettu Family Trust Regd. posts news and promotions. Your email address will not be used for any other purpose, and you can unsubscribe at any time.

Share