11/26/2023
ಕರ್ತನಲ್ಲಿ ಪ್ರಿಯ ದೇವ ಮಕ್ಕಳೇ, ಏಸುಕ್ರಿಸ್ತನ ಸುಮಧುರವಾದ ನಾಮದಲ್ಲಿ ತಮ್ಮೆಲ್ಲರಿಗೂ ಅಭಿಷೇಕ ಮತ್ತು ಬಿಡುಗಡೆ ಆರಾಧನೆಗೆ ಸ್ವಾಗತ ಬಯಸುತ್ತೇನೆ ಈ ದಿನ ನೀವು ದೇವರ ಸ್ಪರ್ಶ ಮತ್ತು ಅಭಿಷೇಕವನ್ನು ಮತ್ತು ಬಿಡುಗಡೆಯನ್ನು ಹೊಂದಿಕೊಳ್ಳುವಿರಿ ಕುಟುಂಬ ಸ್ನೇಹಿತ ಬಂಧುಗಳೊಂದಿಗೆ ಆಗಮಿಸಿ ದೇವರ ಆಶೀರ್ವಾದ ನಿಮ್ಮದಾಗಿಸಿಕೊಳ್ಳಿ. Beloved children of God in the Lord, in the melodious name of Jesus Christ I welcome you all to anointing and deliverance worship on this day you will feel God's touch and anointing and deliverance come with family friends relatives and make God's blessing yours. God bless you all 🥰