Sri Guru Niruvaneshwar Swamy Temple Cikkanayakanahalli

Sri Guru Niruvaneshwar Swamy Temple Cikkanayakanahalli Sri Niruvaneshwara swamy temple

ಶ್ರೀ ರಾಮನವಮಿಯ ಶುಭಾಶಯಗಳು 🙏🏻🙏🏻🙏🏻 ಜೈ ಶ್ರೀ ರಾಮ್ 🙏🏻🙏🏻
17/04/2024

ಶ್ರೀ ರಾಮನವಮಿಯ ಶುಭಾಶಯಗಳು 🙏🏻🙏🏻🙏🏻 ಜೈ ಶ್ರೀ ರಾಮ್ 🙏🏻🙏🏻

*ದಾರಿದೀಪೋಕ್ತಿ**☘"ಮನಸ್ಸಿನಲ್ಲಿ ಮಾಲಿನ್ಯ ಇರುವಾಗ ಶರೀರವನ್ನು ಎಷ್ಟು ಸ್ವಚ್ಛ ಮಾಡಿದರೂ ಏನು ಪ್ರಯೋಜನವಿಲ್ಲ.ಮೀನುಗಳು ಹಗಲು-ರಾತ್ರಿ ನೀರಿನಲ್ಲ...
01/04/2024

*ದಾರಿದೀಪೋಕ್ತಿ*

*☘"ಮನಸ್ಸಿನಲ್ಲಿ ಮಾಲಿನ್ಯ ಇರುವಾಗ ಶರೀರವನ್ನು ಎಷ್ಟು ಸ್ವಚ್ಛ ಮಾಡಿದರೂ ಏನು ಪ್ರಯೋಜನವಿಲ್ಲ.ಮೀನುಗಳು ಹಗಲು-ರಾತ್ರಿ ನೀರಿನಲ್ಲಿ ಇದ್ದರೂ ಅವುಗಳ ವಾಸನೆ ಹೋಗುವುದಿಲ್ಲ."*.!!🌿

🙏ನಮಸ್ತೆ🍀ಶುಭೋದಯ🍃ಶುಭದಿನ
---------------------
*ಶ್ರೀ ಮುಖ್ಯಪ್ರಾಣ ಆಂಜನೇಯ ಸ್ವಾಮಿಗೆ ಭಕ್ತಿಪೂರ್ವಕ ನಮನ* 🙏🙏
-------------------
|| ಶ್ರೀ ಗುರುಭ್ಯೋ ನಮಃ ||

*ಶುಭಮಸ್ತು,ನಿತ್ಯ ಪಂಚಾಂಗ*

*ಇಂದಿನ ಪಂಚಾಂಗ*

ಸೋಮವಾರ-ಏಪ್ರಿಲ್-01,2024
ಸಂವತ್ಸರ : ಶ್ರೀ ಶೋಭಕೃತ್ ನಾಮ ಸಂವತ್ಸರ
ಆಯನಂ : ಉತ್ತರಾಯಣ
ಋತು : ಶಿಶಿರ ಋತು
ಮಾಸ : ಫಾಲ್ಗುಣ ಮಾಸ
ಪಕ್ಷ : ಕೃಷ್ಣಪಕ್ಷ

ವಾಸರ : ಇಂದುವಾಸರ

ತಿಥಿ : ಸಪ್ತಮೀ ರಾ.9:09 ವರೆಗೆ

ನಕ್ಷತ್ರ: ಮೂಲ ರಾ. 11:12 ವರೆಗೆ

ಯೋಗ: ವರಿಯಾನ್ ರಾ.8:30 ವರೆಗೆ

ಕರಣ : ವಿಷ್ಟಿ ಬೆ.9:24 ವರೆಗೆ, ಬವ ರಾ.9:09 ವರೆಗೆ
---------------------
ರಾಹುಕಾಲ : ಬೆ.7.30 ಇಂದ ಬೆ.9:00 ವರೆಗೆ

ಗುಳಿಕಕಾಲ : ಮ.1.30 ಇಂದ ಮ.3:00 ವರೆಗೆ

ಯಮಗಂಡ : ಬೆ.10.30 ಇಂದ ಮ.12:00 ವರೆಗೆ
---------------------
ಸೂರ್ಯೋದಯ : ಬೆಳಗ್ಗೆ 06:̇16
ಸೂರ್ಯಾಸ್ತ : ಸಾಯಂಕಾಲ 06:31
---------------------
*ಇಂದಿನ ವಿಶೇಷ*: ತುಮಕೂರು ಸಿದ್ದಗಂಗಾ ಮಠದ ಡಾ.ಶ್ರೀ.ಶ್ರೀ. ಶಿವಕುಮಾರ ಸ್ವಾಮೀಜಿ ಅವರ ಜನ್ಮದಿನ, ಕೋಡೂರು ಶ್ರೀ ಗಣಪತಿ ವರ್ಧಂತೀ
---------------------
*॥ಸರ್ವೆಜನಃ ಸುಖಿನೋಭವಂತು॥*

30/03/2024
🙏🙏🙏🙏🙏🙏
30/03/2024

🙏🙏🙏🙏🙏🙏

23/03/2024

*ದಾರಿದೀಪೋಕ್ತಿ*

*☘"ಜನರ ಬಗ್ಗೆ ಸರಿ ಅಥವಾ ತಪ್ಪು ಎಂದು ತೀರ್ಪು ಕೊಡುವ ಅಭ್ಯಾಸ ಬೆಳೆಸಿಕೊಂಡರೆ, ಯಾರೂ ನಮ್ಮ ಜತೆಗೆ ಇರುವುದಿಲ್ಲ.ಅದೇ ಜನರನ್ನು ಅರ್ಥ ಮಾಡಿಕೊಂಡರೆ, ಎಲ್ಲರೂ ನಮ್ಮನ್ನು ಇಷ್ಟಪಡುತ್ತಾರೆ."*.!!🌿

🙏ನಮಸ್ತೆ🍀ಶುಭೋದಯ🍃ಶುಭದಿನ
---------------------
*ಶ್ರೀ ಮುಖ್ಯಪ್ರಾಣ ಆಂಜನೇಯ ಸ್ವಾಮಿಗೆ ಭಕ್ತಿಪೂರ್ವಕ ನಮನ* 🙏🙏
-------------------
|| ಶ್ರೀ ಗುರುಭ್ಯೋ ನಮಃ ||

*ಶುಭಮಸ್ತು,ನಿತ್ಯ ಪಂಚಾಂಗ*

*ಇಂದಿನ ಪಂಚಾಂಗ*

ಶನಿವಾರ-ಮಾರ್ಚ್-23,2024
ಸಂವತ್ಸರ : ಶ್ರೀ ಶೋಭಕೃತ್ ನಾಮ ಸಂವತ್ಸರ
ಆಯನಂ : ಉತ್ತರಾಯಣ
ಋತು : ಶಿಶಿರ ಋತು
ಮಾಸ : ಫಾಲ್ಗುಣ ಮಾಸ
ಪಕ್ಷ : ಶುಕ್ಲಪಕ್ಷ

ವಾಸರ : ಸ್ಥಿರವಾಸರ

ತಿಥಿ : ತ್ರಯೋದಶೀ ಬೆ.7:16 ವರೆಗೆ, ನಂತರ ಚತುರ್ದಶಿ

ನಕ್ಷತ್ರ: ಪುಬ್ಬಾ ಪೂರ್ಣ ರಾತ್ರಿ ವರೆಗೆ

ಯೋಗ: ಶೂಲ ರಾ. 7:34 ವರೆಗೆ

ಕರಣ : ತೈತಲೆ ಬೆ.7:16 ವರೆಗೆ, ಗರಜ ರಾ.8:35 ವರೆಗೆ
---------------------
ರಾಹುಕಾಲ : ಬೆ.9:00 ಇಂದ ಬೆ.10:30 ವರೆಗೆ

ಗುಳಿಕಕಾಲ : ಬೆ.6:00 ಇಂದ ಬೆ.7:30 ವರೆಗೆ

ಯಮಗಂಡ : ಮ.1:30 ಇಂದ ಮ.3:00 ವರೆಗೆ
---------------------
ಸೂರ್ಯೋದಯ : ಬೆಳಗ್ಗೆ 06:̇22
ಸೂರ್ಯಾಸ್ತ : ಸಾಯಂಕಾಲ 06:31
---------------------
*ಇಂದಿನ ವಿಶೇಷ*: ವಿಶ್ವ ಹವಾಮಾನ ದಿನ, ಎಂ.ಗೋವಿಂದ ಪೈ ಅವರ ಜನ್ಮದಿನ, ಭಗತ್ ಸಿಂಗ್- ರಾಜಗುರು -ಸುಖದೇವ್ ಅವರ ಬಲಿದಾನ ದಿನ,ನಾಲ್ಕನೇ ಶನಿವಾರ ರಜೆ
---------------------
*॥ಸರ್ವೆಜನಃ ಸುಖಿನೋಭವಂತು॥*

ಜೈ ಶ್ರೀ ಗುರು ನಿರ್ವಾನೇಶ್ವರ ಸ್ವಾಮಿ 🙏🙏🙏🙏🙏
22/03/2024

ಜೈ ಶ್ರೀ ಗುರು ನಿರ್ವಾನೇಶ್ವರ ಸ್ವಾಮಿ 🙏🙏🙏🙏🙏

Address

Tumkur
571604

Website

Alerts

Be the first to know and let us send you an email when Sri Guru Niruvaneshwar Swamy Temple Cikkanayakanahalli posts news and promotions. Your email address will not be used for any other purpose, and you can unsubscribe at any time.

Share