24/03/2025
ಹರೇ ಕೃಷ್ಣ
ಆತ್ಮೀಯ ಸ್ನೇಹಿತರೆ, ಹಾಗೂ ಭಕ್ತರೆ, ಈ ಸೋಮವಾರ ಸಂಜೆ 24.3.2025 ಝೂಮ್ ನಲ್ಲಿ ಹರೆಕೃಷ್ಣ ಸತ್ಸಂಗ ಇರುತ್ತದೆ*
ಆದ್ದರಿಂದ ತಾವು ಈ ಭಗವದ್ಗೀತೆ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಕೃಷ್ಣ ಭಗವಂತನ ಅನುಗ್ರಹ ಪಡೆಯಿರಿ
ಚರ್ಚೆಯ ವಿಷಯ *ಕರ್ಮಯೋಗ*
ಭಗವದ್ ಗೀತಾ ಅಧ್ಯಾಯ 3 ಶ್ಲೋಕ 1
ಉಪನ್ಯಾಸ ಶ್ರೀಮತಿ ಗೌರಾಂಗಿ ಮಾತಾಜಿ ಅವರಿಂದ
ಝಾಮ್ ಲಿಂಕ್
👇
Join Zoom Meeting:
https://bit.ly/HTD_Gitamrita
*ಸಮಯ:ಸಂಜೆ
5.30 ರಿಂದ 6.30 pm*
🌺🙏
*ಹರೆಕೃಷ್ಣ ಸತ್ಸಂಗಕೆ ಮರೆಯದೆ ಭಗವದ್ ಗೀತಾ ಪುಸ್ತಕ ತನ್ನಿ*
ಗಮನಿಸಿ....
ಉಪನ್ಯಾಸದ ಆರಂಭದಲ್ಲಿ, ಹರೇ ಕೃಷ್ಣ ಕೀರ್ತನೆ ಹಾಗೂ ಉಪನ್ಯಾಸದ ನಂತರ ಹರೇ ಕೃಷ್ಣ ಜಪದಲ್ಲಿ ಎಲ್ಲರೂ ಭಾಗವಹಿಸಿ
🙏🕉️🙏🕉️🙏
Zoom is the leader in modern enterprise video communications, with an easy, reliable cloud platform for video and audio conferencing, chat, and webinars across mobile, desktop, and room systems. Zoom Rooms is the original software-based conference room solution used around the world in board, confer...