17/01/2025
ಯೇಸುವಿಗೆ ಮಹಿಮೆ!
ಸಭೆ ದೇವರ ಆಲಯ ಮತ್ತು ದೇವರು ವಾಸಿಸುವ ಸ್ಥಳವಾಗಿದೆ. ದೇವರ ಮಕ್ಕಳಾದ ನಾವು ಯಾವಾಗಲೂ ಅದರಲ್ಲಿ ನಂಬಿಕೆ, ಸಮಾಧಾನ ಮತ್ತು ಅದ್ಭುತಗಳನ್ನು ಅನುಭವಿಸಬಹುದು.
ಜನವರಿ 26 ರಂದು ಸಂಜೆ 5 ರಿಂದ ತುಮಕೂರು ಜಿಲ್ಲೆ ಪಾವಗಡದಲ್ಲಿ ನಮ್ಮ ಮೊದಲ ಸಭೆಯ ಸಮರ್ಪಣೆಗೆ ನಾನು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಆಹ್ವಾನಿಸುತ್ತೇನೆ.
ಕುಟುಂಬವಾಗಿ ಬಂದು ಈ ಸಭೆಯನ್ನು ಆಶೀರ್ವದಿಸಿ.
Glory to Jesus!
Church is the God’s temple and that where God dwells. and as a children of God we can always experience the Hope, Peace and Miracles in it.
Praise God with me for adding the first church to the kingdom of God in Pavagada,Tumkur District from our ministry.
I invite you and your family to our first Church Dedication on January 26th from 5pm onwards.
Come as a family and bless this church.