Agama Paurohitya

Agama Paurohitya Agama Paurohitya is a group of digambar jain purohitas and pandits united to provide services related pooja and astrology.

09/05/2024

"Kali Kund Yantra Puja is an ancient and powerful ritual that helps overcome the challenges of the current era (Kali Yuga). This sacred practice involves the use of Bijakshara mantras and the worship of Lord Parshwanath and Dharanendra Padmavati, accompanied by the use of a yantra. The ritual is performed with great devotion and purity, following strict vows and observances. Recently, this puja was performed at the Shravaka house in Bengaluru, and some images of the ceremony are available. It is believed that those who perform this puja with devotion and purity will receive spiritual benefits and protection."

ಕಲಿಕುಂಡ ಯಂತ್ರರಾಧನೆ

ಇದೊಂದು ವಿಶೇಷವಾದಂತಹ ಘೋರ ಕಲಿಯುಗದ ಕಷ್ಟಗಳನ್ನು ನಾಶಪಡಿಸಿ ಕಾರ್ಯಸಿದ್ಧಿ ಮಾಡಿಕೊಳ್ಳುವುದಕ್ಕಾಗಿ ಇರುವಂತಹ ಯಂತ್ರರಾಧನೆ.

ಶಕ್ತಿಯುತವಾದಂತ ಬಿರಾಕ್ಷರ ಮಂತ್ರಗಳ ಪ್ರಯೋಗದೊಂದಿಗೆ ಭಗವಾನ್ ಪಾರ್ಶ್ವನಾಥ ಸ್ವಾಮಿ ಧರಣೇಂದ್ರ ಪದ್ಮಾವತಿಯರ ವಿಶೇಷ ಮಂತ್ರಗಳೊಂದಿಗೆ ನಡೆಸುವ ಆರಾಧನೆ.

ದೀರ್ಘಾವಧಿಯ ಆರಾಧನೆ ಪೂರ್ವಸಿದ್ಧತೆಯೊಂದಿಗೆ ವ್ರತ ನಿಯಮಗಳ ಪಾಲನೆಯನ್ನು ಮಾಡಿ ನಡೆಸುವಂತಹ ವಿಶೇಷ ಕ್ರಿಯೆ.

ನಮ್ಮ ಆಗಮ ಪೌರಹಿತ್ಯ ತಂಡ ಬೆಂಗಳೂರಿನ
ಶ್ರಾವಕರ ಮನೆಯಲ್ಲಿ ನಡೆಸಿದ ಆರಾಧನೆಯ ಕೆಲವು ಚಿತ್ರಣಗಳು

29/11/2023
Grahapravesha @ Texas, USA by Team Agamapurohitya
28/11/2023

Grahapravesha @ Texas, USA by Team Agamapurohitya

Navagrahashanthi homa & vrathopadesha by team Agamapurohitya @ Texas, USA
28/11/2023

Navagrahashanthi homa & vrathopadesha by team Agamapurohitya @ Texas, USA

01/09/2023

Upakarma by Team Agamapurohitya

07/05/2023

ಅರಮನೆ ಪದ್ಮರಾಜ ಪಂಡಿತರ ಜೈನ ಬ್ರಾಹ್ಮಣ ವಿದ್ಯಾರ್ಥಿ ನಿಲಯ ಜೆ. ಎಲ್. ಬಿ. ರಸ್ತೆ. ಮೈಸೂರು.
ಸದ್ಧರ್ಮ ಬಂಧುಗಳೇ.
ತಾ.07/5/2023 ಭಾನುವಾರ ದಿಂದ ತಾ.21/5/2023 ಭಾನುವಾರ ದವರಗೆ ಅ.ಪ.ಜೈನಬ್ರಾಹ್ಮಣ ವಿದ್ಯಾರ್ಥಿನಿಲಯದಲ್ಲಿ ಬೇಸಿಗೆ ಧಾರ್ಮಿಕ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲ ಜೈನ ಬಾಂಧವರು ಶಿಬಿರದಲ್ಲಿ ಮಕ್ಕಳೊಂದಿಗೆ ಭಾಗವಹಿಸಿ ಸದುಪಯೋಗ ಮಾಡಿಕೊಳ್ಳಬೇಕೆಂದು ವಿನಂತಿಸುತ್ತೇನೆ.
ಮಕ್ಕಳ ವಯಸ್ಸು ಮತ್ತು ಕಲಿಕೆಯ ಆಸಕ್ತಿ ಪರಿಗಣಿಸಿ 3 ವರ್ಗ ಮಾಡಿ ಶಿಕ್ಷಕರಿಂದ ಭೋಧನೆ ಮಾಡಲಾಗುವುದು.
ಪೋಷಕರು ಸಾಧ್ಯವಾದಷ್ಟು ಮಕ್ಕಳೊಂದಿಗೆ ಇದ್ದು ಸಹಕರಿಸಿ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳುವುದು.
ಆಸಕ್ತರು
ಶ್ರೀ ಮತಿ ಸವಿತ ಪ್ರಸಾದ್ ಮೋ ಸಂಖ್ಯೆ. 9611721661. ಅಥವ ನಿಲಯದ ಮ್ಯಾನೇಜರ್ ರನ್ನು ಸಂಪರ್ಕಿಸಿ ಹೆಸರು ನೋಂದಾಯಿಸುವುದು.
ಸಮಯ:ಮಧ್ಯಾನ್ಹ 0200 ರಿಂದ.
ಸಂಜೆ 05 00ಗಂಟೆಯ ವರಗೆ.
ಸಂಜೆ ಉಪಾಹಾರದ ವ್ಯವಸ್ಥೆ ಇದೆ.
ಅಧ್ಯಕ್ಷರು
ಅ.ಪ.ಜೈನಬ್ರಾಹ್ಮಣ ವಿದ್ಯಾರ್ಥಿನಿಲಯ.

Vidyarambha by Team Agama Paurohitya
24/04/2023

Vidyarambha by Team Agama Paurohitya

Bramha puje by Team Agamapurohitya
17/04/2023

Bramha puje by Team Agamapurohitya

16/03/2023

By: Vidvan Mysuru Shrinath & Sayan Ghosh

04/03/2023

ಕನ್ನಡದ ಮೊಟ್ಟ ಮೊದಲ ಶಾಸನ ತಜ್ಞ ದೇವಚಂದ್ರ . ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಮೆಕೆಂಜೆ, ಕರ್ನಾಟಕದಲ್ಲಿ ಶಿಲಾಶಾಸನಗಳ ಅಧ್ಯಯನ ಶುರು ಮಾಡಿದ ಎಂಬ ಪ್ರತಿತಿಯಿದೆ, ಆದರೆ ಅವನಿಗೆ ಭಾಷಾಂತರ ಮಾಡುವಲ್ಲಿ ಸಹಾಯ ಮಾಡಿದ್ದು ಕನ್ನಡಿಗ ದೇವಚಂದ್ರ. ಶಾಸನಗಳ ಬಗ್ಗೆ ದೇವಚಂದ್ರ ಬರೆದ ಪುಸ್ತಕದ ಹೆಸರು "ರಾಜಾವಳೀ ಕಥಾಸಾರ" .

Address

Mysore

Alerts

Be the first to know and let us send you an email when Agama Paurohitya posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Agama Paurohitya:

Share