Veerabhadra Mahamaya temple Mulki.

Veerabhadra Mahamaya temple Mulki. Padmashali Friends Veerabhadra Mahamaya temple Mulki.

🙏💐
18/01/2026

🙏💐

33ನೆಯ- ಪದ್ಮಶಾಲಿ ಕ್ರೀಡೋತ್ಸವ -21-12- 2025**ಶ್ರೀ ವೀರಭದ್ರ ಮಹಮ್ಮಾಯೀ ದೇವಸ್ಥಾನ, ಮಾನಂಪಾಡಿ-ಮುಲ್ಕಿ ಇವರ ಸಹಯೋಗದೊಂದಿಗೆ ಪದ್ಮಶಾಲಿ ಯುವ ವ...
17/12/2025

33ನೆಯ- ಪದ್ಮಶಾಲಿ ಕ್ರೀಡೋತ್ಸವ -21-12- 2025*

*ಶ್ರೀ ವೀರಭದ್ರ ಮಹಮ್ಮಾಯೀ ದೇವಸ್ಥಾನ, ಮಾನಂಪಾಡಿ-ಮುಲ್ಕಿ ಇವರ ಸಹಯೋಗದೊಂದಿಗೆ ಪದ್ಮಶಾಲಿ ಯುವ ವೇದಿಕೆ, ಮುಲ್ಕಿ ಇವರ ನೇತೃತ್ವದಲ್ಲಿ ಸರಕಾರಿ ಪದವಿಪೂರ್ವ ಜ್ಯೂನಿಯರ್ ಕಾಲೇಜು ಕಾರ್ನಾಡು, ಮುಲ್ಕಿ ಇದರ ಕ್ರೀಡಾಂಗಣದಲ್ಲಿ*.....

ಕೈಮಗ್ಗ ಸೀರೆಗಳ ಉತ್ಸವ.ದಿನಾಂಕ: 01 ರಿಂದ 11.08.2024ರವರೆಗೆಉತ್ಸವ ಪ್ರಿಯ ಉಡುಪಿ ಶ್ರೀ ಕೃಷ್ಣನ ಕಲಾಕ್ಷೇತ್ರ ರಾಜಾಂಗಣದಲ್ಲಿ.
31/07/2024

ಕೈಮಗ್ಗ ಸೀರೆಗಳ ಉತ್ಸವ.
ದಿನಾಂಕ: 01 ರಿಂದ 11.08.2024ರವರೆಗೆ
ಉತ್ಸವ ಪ್ರಿಯ ಉಡುಪಿ ಶ್ರೀ ಕೃಷ್ಣನ ಕಲಾಕ್ಷೇತ್ರ ರಾಜಾಂಗಣದಲ್ಲಿ.

22/03/2024

ಶ್ರೀ ವೀರಭದ್ರ ಮಹಾಮ್ಮಾಯೀ ದೇವಸ್ಥಾನ ಮಾನಂಪಾಡಿ ಮುಲ್ಕಿ. 2024

ತನ್ನ ನುಡಿಯ ಮೂಲಕವೇ ದೈವ - ದೇವರಿಗೆ ಶಕ್ತಿ ತುಂಬುವಂತಹ ವ್ಯಕ್ತಿ ,  ಯಾವುದೇ ಮನೆಯಲ್ಲಿ ನಡೆಯುವಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಮುಂದೆ ...
21/11/2023

ತನ್ನ ನುಡಿಯ ಮೂಲಕವೇ ದೈವ - ದೇವರಿಗೆ ಶಕ್ತಿ ತುಂಬುವಂತಹ ವ್ಯಕ್ತಿ , ಯಾವುದೇ ಮನೆಯಲ್ಲಿ ನಡೆಯುವಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಮುಂದೆ ವಿಶೇಷವಾಗಿ ಪ್ರಾರ್ಥನೆ ಮಾಡುವ ಮೂಲಕ ಆ ಕಾರ್ಯಕ್ರಮಕ್ಕೆ ಯಾವುದೇ ವಿಘ್ನ ಬಾರದ ಹಾಗೆ ಹರಸುವ ಹಿರಿಯ ಜೀವವೊಂದು ನಮ್ಮನ್ನಗಲಿ ನಮ್ಮ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ....🙏🙏🙏
ಅಗಲಿದ ದಿವ್ಯಾತ್ಮಕ್ಕೆ ಶಾಂತಿ ಸಿಗಲಿ ...🙏🙏🙏🙏
ಓಂ ಶಾಂತಿ...🙏🙏🙏

ನಮ್ಮ ಉಭಯ ಜಿಲ್ಲೆಯ  ಸ್ವ ಸಮಾಜದ ದೇವಸ್ಥಾನಗಳಲ್ಲಿ ಶ್ರೀ ದೇವರಿಗೆ  ಕೈಮಗ್ಗದ ಉಡುಪಿ ಸೀರೆ ಮತ್ತು ಶಾಲು ತೊಡಿಸಿ ಅಲಂಕಾರಗೊಂಡಿರುವ ಅಪೂರ್ವ ಛಾಯಾ...
24/10/2023

ನಮ್ಮ ಉಭಯ ಜಿಲ್ಲೆಯ ಸ್ವ ಸಮಾಜದ ದೇವಸ್ಥಾನಗಳಲ್ಲಿ ಶ್ರೀ ದೇವರಿಗೆ ಕೈಮಗ್ಗದ ಉಡುಪಿ ಸೀರೆ ಮತ್ತು ಶಾಲು ತೊಡಿಸಿ ಅಲಂಕಾರಗೊಂಡಿರುವ ಅಪೂರ್ವ ಛಾಯಾಚಿತ್ರಗಳು.🙏🚩

13/09/2022
ತಾಂಬೂಲ ಪ್ರಶ್ನೆ..
13/09/2022

ತಾಂಬೂಲ ಪ್ರಶ್ನೆ..

ಶ್ರೀ ಕ್ಷೇತ್ರದಲ್ಲಿ ವರ್ಷಾವಧಿ ಮಹೋತ್ಸವ ಹಾಗೂ ಚಂಡಿಕಾಯಾಗ ತಾ 15-03-2022 ಮಂಗಳವಾರದಿಂದ 16-03-2022 ನೇ ಬುಧವಾರ ತನಕ.
20/02/2022

ಶ್ರೀ ಕ್ಷೇತ್ರದಲ್ಲಿ ವರ್ಷಾವಧಿ ಮಹೋತ್ಸವ ಹಾಗೂ ಚಂಡಿಕಾಯಾಗ ತಾ 15-03-2022 ಮಂಗಳವಾರದಿಂದ 16-03-2022 ನೇ ಬುಧವಾರ ತನಕ.

Address

Mulki

Telephone

+919620011670

Website

Alerts

Be the first to know and let us send you an email when Veerabhadra Mahamaya temple Mulki. posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Veerabhadra Mahamaya temple Mulki.:

Share