Sri Avani Sringeri Matha

Sri Avani Sringeri Matha Official Handle of SRI AVANI SRINGERI MATHA, a sanctuary deeply rooted in the teachings of Jagadguru Sri Adi Shankaracharya.

10/11/2025

ಕಾರ್ತಿಕ ಸೋಮವಾರ ಪೂಜೆ.

ಬೆಂಗಳೂರು.

ಕಾರ್ತಿಕ ಸೋಮವಾರ ಪೂಜೆ
08/11/2025

ಕಾರ್ತಿಕ ಸೋಮವಾರ ಪೂಜೆ

ಇಂದು ಶ್ರೀ ಆವನೀ ಶೃಂಗೇರಿ ಮಠದ 24ನೇ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಅದ್ವೈತಾನಂದ ಭಾರತೀ ಸ್ವಾಮಿಗಳವರ ಪ್ರಥಮ ಪಟ್ಟಾಭಿಷೇಕ ವಾರ್ಷಿಕ ಮಹೋತ್ಸ...
13/10/2025

ಇಂದು ಶ್ರೀ ಆವನೀ ಶೃಂಗೇರಿ ಮಠದ 24ನೇ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಅದ್ವೈತಾನಂದ ಭಾರತೀ ಸ್ವಾಮಿಗಳವರ ಪ್ರಥಮ ಪಟ್ಟಾಭಿಷೇಕ ವಾರ್ಷಿಕ ಮಹೋತ್ಸವ.

ಆಶ್ವಯುಜ ಕೃಷ್ಣ ಸಪ್ತಮೀ ದಿನಾಂಕ: 23-10-2024ರಂದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಕರಕಮಲಸಂಜಾತರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಅಮೃತಹಸ್ತದಿಂದ ಶ್ರೀ ಶ್ರೀ ಅದ್ವೈತಾನಂದ ಭಾರತೀ ಸ್ವಾಮಿಗಳವರ ಪಟ್ಟಾಭಿಷೇಕವು ಆವನೀ ಮೂಲ ಮಠದಲ್ಲಿ ನೆರವೇರಿತು.

ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ನೂತನ ಮಠಾಧೀಶರಿಗೆ ಆಶೀರ್ವದಿಸಿದರು, ನಂತರ ಶ್ರೀ ಶ್ರೀ ಅದ್ವೈತಾನಂದ ಭಾರತೀ ಸ್ವಾಮಿಗಳವರು ಶ್ರೀ ಆವನೀ ಶೃಂಗೇರಿ ಮಠದ 24ನೇ ಮಠಾಧೀಶರಾಗಿ ಪೀಠಾರೋಹಣ ಮಾಡಿದರು.

ಪರಮಪೂಜ್ಯ ಶ್ರೀ ಶ್ರೀ ಅದ್ವೈತಾನಂದ ಭಾರತೀ ಸ್ವಾಮಿಗಳವರ ಪ್ರಥಮ ಪಟ್ಟಾಭಿಷೇಕ ವಾರ್ಷಿಕ ಮಹೋತ್ಸವ.
11/10/2025

ಪರಮಪೂಜ್ಯ ಶ್ರೀ ಶ್ರೀ ಅದ್ವೈತಾನಂದ ಭಾರತೀ ಸ್ವಾಮಿಗಳವರ ಪ್ರಥಮ ಪಟ್ಟಾಭಿಷೇಕ ವಾರ್ಷಿಕ ಮಹೋತ್ಸವ.

29/09/2025

ವಿ: ರಕ್ಷಿತಾ ರಮೇಶ್ ಹಾಗೂ ತಂಡದಿಂದ ವೀಣಾವಾದನ ಕಾರ್ಯಕ್ರಮ.

29/09/2025

ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವದ ಎಂಟನೇ ದಿನದಂದು ನಡೆದ ಅಷ್ಟಾವಧಾನ ಸೇವೆ.

29/09/2025

ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವದ ಎಂಟನೇ ದಿನದಂದು ವೀಣಾ ಶಾರದೆಗೆ ಪರಮಪೂಜ್ಯ ಶ್ರೀ ಶ್ರೀ ಅದ್ವೈತಾನಂದ ಭಾರತೀ ಸ್ವಾಮಿಗಳವರ ಉಪಸ್ಥಿತಿಯಲ್ಲಿ ಮಂಗಳಾರತಿ.

ಷಷ್ಠಿಯಂದು ನಡೆದ ಪೂಜೆ ಹಾಗೂ  ಶ್ರೀ ಸುಬ್ರಹ್ಮಣ್ಯ ಹೋಮದ ಪೂರ್ಣಾಹುತಿ.
29/09/2025

ಷಷ್ಠಿಯಂದು ನಡೆದ ಪೂಜೆ ಹಾಗೂ ಶ್ರೀ ಸುಬ್ರಹ್ಮಣ್ಯ ಹೋಮದ ಪೂರ್ಣಾಹುತಿ.

29/09/2025

ಸಂಗೀತ ಪ್ರಿಯೆ ಶಾರದೆಗೆ ಸಂಗೀತ ಸೇವೆ.

29/09/2025

ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವದ ಏಳನೇ ದಿನದಂದು ನಡೆದ ಅಷ್ಟಾವಧಾನ ಸೇವೆ.

Address

Sri Avani Sringeri Jagadguru Shankaracharya Mahasamsthana/Sri Sharada Peeta, Cave Temple Road, Avani, Mulabaagilu Taluk, Kolar Dist, Karnataka-
Mulbagal
563127

Alerts

Be the first to know and let us send you an email when Sri Avani Sringeri Matha posts news and promotions. Your email address will not be used for any other purpose, and you can unsubscribe at any time.

Share