10/07/2024
ಭಗವದ್ಭಕ್ತರೇ...
ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಮೊನ್ನೆ 7 ನೇ ತಾರೀಕು ನಡೆದ ವಾರ್ಷಿಕ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಗಿದೆ. ಅದರಂತೆ ದೇವಸ್ಥಾನದ ಮುಂದಿನ ಸೇವಾ ವಿವರಗಳಿಗೆ, ಅಥವಾ ಇನ್ನಿತರ ಯಾವುದೇ ವಿಚಾರಗಳಿಗೆ ಈ ಕೆಳಕಂಡವರನ್ನು ಸಂಪರ್ಕಿಸುವುದು..
ಅರುಣ್ ಕುಮಾರ್. ಅಧ್ಯಕ್ಷರು. 9448890017
ಶ್ರೀ ಹರ್ಷ. ಕಾರ್ಯದರ್ಶಿ. 9964098067