Sree Siddaganga Math

Sree Siddaganga Math Work is Worship Sree Siddaganga Math is an ancient ashram fostering a continuous line of illustrious "Shiva Yogi Siddapurushas".
(1)

The Math was established by Sree Gosala Siddeshwara Swamiji in 15th century A.D. In this tradition of illustrious shivyogis, it has progressed with unique contributions from Sree Sree Ataveeshwara Swamigalu, Sree Sree Uddana Shivayoigalu and His Holiness Dr. Sree Sree Sivakumara Swamigalu. The Math is situated amidst a divenly serene and colorful landscape at a distance of 63 Km from Bangalore, In

dia. The Math has been developed in to a much visited piligrimage. Sree Siddaganga Math is a unique Gurukula providing education to more than 10,000 poor children with free food and shelter, without any discrimination of caste or creed. The Math also runs blind schools at various places & over 100 blind children are given free education & food with independent hostel facilities. The Math established Sree Siddaganga Education Society in 1963 & runs more than 128 educational institutions. The Math also organises annual Agricultural & Industrial exhibition for the benefit of Farmers.

ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರು.
25/05/2026

ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರು.

ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ಸನಿವಾಸ ಪ್ರೌಢಶಾಲೆಯ 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ‌ ಉತ್ತಮ ಪಲಿತಾಂಶಕ್ಕೆ ...
25/05/2026

ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗೇಶ್ವರ ಸನಿವಾಸ ಪ್ರೌಢಶಾಲೆಯ 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ‌ ಉತ್ತಮ ಪಲಿತಾಂಶಕ್ಕೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಸಿಬ್ಬಂದಿ ವರ್ಗದವರಿಗೆ ಅಭಿನಂದನೆಗಳು...

25/05/2026
25/05/2026
ದಿನಾಂಕ 24.05.2026ನೇ ಭಾನುವಾರ ಸಂಜೆ 5:00 ಗಂಟೆಗೆ  ಯಶವಂತಪುರ ವಿಧಾನಸಭಾ ಕ್ಷೇತ್ರದ  ಹೇರೋಹಳ್ಳಿ ಭಾರತ್ ನಗರ ಶ್ರೀ ಕೆಂಪೇಗೌಡ ಆಟದ ಮೈದಾನದಲ್...
24/05/2026

ದಿನಾಂಕ 24.05.2026ನೇ ಭಾನುವಾರ ಸಂಜೆ 5:00 ಗಂಟೆಗೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ ಭಾರತ್ ನಗರ ಶ್ರೀ ಕೆಂಪೇಗೌಡ ಆಟದ ಮೈದಾನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರು ಹಾಗೂ ಆದಿಚುಂಚನಗಿರಿ ಮಠದ ಪರಮಪೂಜ್ಯ ಡಾ. ಶ್ರೀ ಶ್ರೀ ನಿರ್ಮಲಾನಂದ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವದಿಸಿದರು.

24/05/2026

ಶ್ರೀ ಸಿದ್ಧಗಂಗಾ ಮಠದ ಪ್ರಸಾದ..
Sree Siddaganga Maha Prasada

24/05/2026

ಸಿದ್ಧಗಂಗೆಯ‌ ಸಿದ್ಧಿಪುರುಷರಾದ ಪೂಜ್ಯ ಗುರುದೇವರುಗಳನ್ನು ಸ್ಮರಿಸಿದ ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗಮಹಾಸ್ವಾಮಿಗಳವರು.

ಸಿದ್ಧಗಂಗಾ ಮಠದ ಬೆಟ್ಟದ ಮೇಲಿರುವ ಆರಾಧ್ಯ ದೈವ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಯವರ ಹಾಗೂ ಶ್ರೀ ಸಿದ್ಧಗಂಗಾ ಮಾತೆಯವರು.
24/05/2026

ಸಿದ್ಧಗಂಗಾ ಮಠದ ಬೆಟ್ಟದ ಮೇಲಿರುವ ಆರಾಧ್ಯ ದೈವ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಯವರ ಹಾಗೂ ಶ್ರೀ ಸಿದ್ಧಗಂಗಾ ಮಾತೆಯವರು.

Address

Sree Siddaganga Math
Math
572104

Alerts

Be the first to know and let us send you an email when Sree Siddaganga Math posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sree Siddaganga Math:

Share