Shree Pakshikrishna - Mahavishnu Temple Adyar

Shree Pakshikrishna - Mahavishnu Temple Adyar Details and dates of events which is going to be held in temple will be updated in this page regularly Hindu Temple

16/11/2020
06/09/2019

ಶ್ರೀ ಪಕ್ಷಿಕೃಷ್ಣ (ಮಹಾವಿಷ್ಣು) ದೇವಸ್ಥಾನ ಅಡ್ಯಾರು

ಆತ್ಮೀಯ ಭಕ್ತಮಾಹಶಯರೇ

ಇದೇ ತಾ07.09.19 ಶನಿವಾರ ಹಾಗು ವಾರದ ಪ್ರತೀ ಮಂಗಳವಾರ ಹಾಗು ಶನಿವಾರದಂದು ಬೆಳಗ್ಗೆ ಗಂಟೆ 10ರಿಂದ ಖ್ಯಾತ ಜೋತ್ಯಿಷಿ ವಿಷ್ಣುಮೂರ್ತಿ ನೆಲ್ಲಿತಾಯರು ಶ್ರೀಕ್ಷೇತ್ರದಲ್ಲಿ ಲಭ್ಯವಿರುವರು. ಭಕ್ತಾದಿಗಳು ಇವರಿಂದ ತಮ್ಮ ಜಾತಕ, ಪ್ರಶ್ನೆ, ಇನ್ನಿತರ ಸಮಸ್ಯೆ ಹಾಗು ವಿಷಯಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳಬಹುದು.

ಸರ್ವರಿಗೂ ಸುಸ್ವಾಗತವನ್ನು ಬಯಸುವ

ವಿಠ್ಠಲ ಶೆಟ್ಟಿ
ಯಜಮಾನ ಅಡ್ಯಾರು ಗುತ್ತು

ಅಧ್ಯಕ್ಷರು ಹಾಗು ಪದಾಧಿಕಾರಿಗಳು
ಅಡ್ಯಾರು ಗುತ್ತು ಫ್ಯಾಮಿಲಿ ಟ್ರಸ್ಟ್(ರಿ)

15/10/2018

ಆತ್ಮೀಯ ಭಕ್ತಮಾಹಶಯರೇ

ತಾ 16.10.2018ನೇ ಮಂಗಳವಾರದಂದು ಬೆಳ್ಳಿಗೆ ಗಂಟೆ 6 ರಿಂದ 8 ತನಕ ಶರನ್ನವರಾತ್ರಿ ಪ್ರಯುಕ್ತ *ದುರ್ಗಾ ಹೋಮ* ಜರುಗಲಿದೆ.
ದುರ್ಗಹೋಮ ಸೇವಾರ್ಥಿಗಳು *ಶ್ರೀ ದೇವಿಪ್ರಕಾಶ* ಶೆಟ್ಟಿ ಮತ್ತು ಮನೆಯವರು ಅಡ್ಯಾರುಗುತ್ತು

🌹ಸರ್ವರಿಗು ಸುಸ್ವಾಗತ💐

11/10/2018

*ಶರನ್ನವರಾತ್ರಿ* ಪ್ರಯುಕ್ತ ತಾ 13.10.18ನೇ ಶನಿವಾರದಂದು ಬೆಳ್ಳಿಗೆ ಗಂಟೆ 10ರಿಂದ ಲಲಿತ ಪಂಚಮಿಯ ಪ್ರಯುಕ್ತ *ಚಂಡಿಕಾಹೋಮ* ಜರುಗಲಿದೆ.
ಸೇವಾರ್ಥಿಗಳು ಶ್ರೀ ಪ್ರಕಾಶ್ ಭಟ್ ಮತ್ತು ಮನೆಯವರು (ಕ್ಷೇತ್ರದ ಪ್ರದಾನ ಅರ್ಚಕರು )

🌹ಸರ್ವರಿಗು ಸುಸ್ವಾಗತ💐

10/10/2018

ಆತ್ಮೀಯ ಭಕ್ತಮಾಹಶಯರೇ

ಇಂದಿನಿಂದ ತಾರೀಕು 19.10.2018 ಶುಕ್ರವಾರದವರೆಗೆ *ಪ್ರತಿದಿನ* ಸಂಜೆ ಗಂಟೆ5ರಿಂದ 7ವರೆಗೆ *ಶರನ್ನವರಾತ್ರಿ* ಪ್ರಯುಕ್ತ *ದುರ್ಗಾ ನಮಸ್ಕಾರ ಪೂಜೆ*
ಜರಗಲಿದ್ದು, ಪೂಜಾ ಸೇವಾರ್ಥಿಗಳ ವಿವರ ಹೀಗಿರುವುದು.

1) 10.10.ಬುದವಾರ ಸರ್ವಾಣಿಶೆಟ್ಟಿ ಮತ್ತು ಮನೆಯವರು.ನಾಗುರಿ

2) 11.10 ಗುರುವಾರ ಸುಮಲತ ಸುರೇಂದ್ರ ಕಂಬಳಿ

3) 12.10 ಶುಕ್ರವಾರ ಅಕ್ಷಯಪ್ರಸನ್ನಚೌಟ

4) 13.10 ಶನಿವಾರ ರಶ್ಮಿ ಶಿವಪ್ರಸಾದ್ ರೈ

5) 14.10 ಅದಿತ್ಯವಾರ ಪ್ರಿಯ ಶಿವರಾಜಶೆಟ್ಟಿ

6) 15 .10 ಸೋಮವಾರ ಚಂದ್ರಾವತಿ ಕೆ ರೈ ಮತ್ತು ಮನೆಯವರು

7) 16 .10 ಮಂಗಳವಾರ ಹೇಮಾವತಿ ಜೆ ಶೆಟ್ಟಿ

8 ) 17 .10 ಬುದವಾರ ಈಶ್ವರಿನರಸಿಂಹ ಆಳ್ವ

9) 18.10 ಗುರುವಾರ ತನುಜ ಜಯಶೀಲ ಅಡ್ಯಂತಾಯ

10) 19.10 ಶುಕ್ರವಾರ ಶ್ರೀಮತಿ ರಾಜು ಶೆಟ್ಟಿ ಮತ್ತು ಮನೆಯವರು
13.10 ಚಂಡಿಕಾಯಾಗ ಬೆಳಿಗ್ಗೆ 9ರಿಂದ 12ರ ತನಕ ಪ್ರಕಾಶ್ ಭಟ್ ಮತ್ತು ಕುಟುಂಬ
🌹ಸರ್ವರಿಗೂ ಸುಸ್ವಾಗತ💐

08/10/2018

ಪ್ರಿಯ ಭಕ್ತರೆ,

ಶರನ್ನವರಾತ್ರಿ (ದಸರಾ) ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ, ತಾರಿಕು 10/102018ನೇ ಬುಧವಾರದಿಂದ 19/10/2018 ಶುಕ್ರವಾರದವರೆಗೆ 10ದಿನಗಳ ಕಾಲ ಸಂಜೆ 5 ಘಂಟೆಯಿಂದ 6:45ರ ವರೆಗೆ
"ದುರ್ಗ ನಮಸ್ಕಾರ" ಪೂಜೆಯು ಹಾಗು 7ಘಂಟೆಗೆ "ಶ್ರೀ ಪಕ್ಷಿಕೃಷ್ಣ (ಮಹಾವಿಷ್ಣು)" ದೇವರಿಗೆ ಮಹಾಪೂಜೆಯು ನಡೆಯಲಿದ್ದು, ತಾವೆಲ್ಲರು ಪೂಜೆಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗ ಬೇಕಂದು ವಿನಂತಿಸುತ್ತೇವೆ.

visheshaa alakaradlii pakshikrishnamahavishnu devaru
14/01/2017

visheshaa alakaradlii pakshikrishnamahavishnu devaru

17/12/2016
14/12/2016

ಪ್ರಿಯ ಭಕ್ತಾದಿಗಳೆ,
ಧನುರ್ ಮಾಸದ ವಿಶೇಷ ಧನು ಪೂಜೆಯು ಇದೇ ತಿಂಗಳ 16ರಿಂದ ಮುಂದಿನ ತಿಂಗಳ 14ರ ವರೆಗೆ ಪ್ರತಿದಿನ ಬೆಳಗ್ಗೆ 6ಘಂಟೆಗೆ ಶ್ರೀ ಪಕ್ಷಿಕೃಷ್ಣ (ಮಹಾವಿಷ್ಣು) ಕ್ಷೇತ್ರದಲ್ಲಿ ನಡೆಯಲಿದ್ದು, ಭಕ್ತರಾದ ತಾವೆಲ್ಲರು ಈ ಮಹಾಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

29/10/2016

ನಮ್ಮ ದೇವಸ್ಥಾನ ದಲ್ಲಿ ದೀಪಾವಳಿಯ ಪ್ರಯುಕ್ತ 3 ದಿನಗಳ ಕಾಲ ಸಾಯಂಕಾಲ ಆರು ಗಂಟೆಯಿಂದ ದೀಪಗಳ ನ್ನು ಹಚ್ಚುವ ಕಾರ್ಯಕ್ರಮವಿದೆ ನಿಮ್ಮೆಲ್ಲರನು ಆದರದಿಂದ ಸ್ವಾಗತಿಸಿಸುತ್ತೆವೆ

Address

Mangalore

Website

Alerts

Be the first to know and let us send you an email when Shree Pakshikrishna - Mahavishnu Temple Adyar posts news and promotions. Your email address will not be used for any other purpose, and you can unsubscribe at any time.

Share