23/01/2026
ಯುನಿವೆಫ್ ಕರ್ನಾಟಕ ಉಳ್ಳಾಲ ಶಾಖೆಯ ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವು ಉಳ್ಳಾಲ, ಕುಂಪಲ, ತೊಕ್ಕೊಟ್ಟು, ಕಲ್ಲಾಪು ಹಾಗೂ ಆಸುಪಾಸಿನ ಅರ್ಹ ಜನರ ರಮದಾನ್ ಕಿಟ್ ವಿತರಿಸಲು ತೀರ್ಮಾನಿಸಿದೆ.
ಸಹೃದಯಿ ದಾನಿಗಳು ನಮ್ಮ ಈ ಪುನ್ಯ ಕಾರ್ಯದಲ್ಲಿ ಭಾಗವಹಿಸಿ ನಮಗೆ ಸಹಕರಿಸಿರಿ
ಹೆಚ್ಚಿನ ಮಾಹಿತಿಗಾಗಿ ಉಳ್ಳಾಲ ಶಾಖಾಧ್ಯಕ್ಷರಾದ ಅಸಿಫ್ ಕುದ್ರೋಳಿ ಅವರನ್ನು ಸಂಪರ್ಕಿಸಬಹುದು
9902326591