Sri Hattilakkamma Devi Divya Kshethra

Sri Hattilakkamma Devi Divya Kshethra Sri Hattilakkamma Devi Divya Kshethra
ಶ್ರೀ ಹಟ್ಟಿಲಕ್ಕಮ್ಮ ದೇವಿ ದಿವ್ಯ ಕ್ಷೇತ್ರ

ಸಮಸ್ತ ಭಕ್ತಾದಿಗಳಿಗೆ ಆಹ್ವಾನ.
13/02/2026

ಸಮಸ್ತ ಭಕ್ತಾದಿಗಳಿಗೆ ಆಹ್ವಾನ.

20/10/2025

ಸಮಸ್ತ ಭಕ್ತಾದಿಗಳ ಗಮನಕ್ಕೆ
ಶ್ರೀ ಕ್ಷೇತ್ರದಲ್ಲಿ ದೀಪಾವಳಿ ವಿಶೇಷ ಪೂಜೆ ದಿನಾಂಕ 22/10/2025 ಬುಧವಾರದಂದು ಮಧ್ಯಾನ 1 ಗಂಟೆ ಆಸುಪಾಸಿನಲ್ಲಿ ಅಮ್ಮನವರ ಗದ್ದುಗೆಗೆ ಹಾಲೆರೆಯಲಾಗುತ್ತದೆ, ಹಾಗೂ ಅಮ್ಮನವರಿಗೆ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಇರುತ್ತದೆ
ರಾತ್ರಿ ಮಹಾಮಂಗಳಾರತಿ ನಡೆಯುತ್ತದೆ.
ಸರ್ವೇ ಜನ ಸುಕಿನೋ ಭವಂತು

ಶ್ರೀ ಕ್ಷೇತ್ರದ ವತಿಯಿಂದ ಸರ್ವರಿಗೂ ಆಹ್ವಾನವನ್ನು ನೀಡಲಾಗುತ್ತಿದೆ
20/02/2024

ಶ್ರೀ ಕ್ಷೇತ್ರದ ವತಿಯಿಂದ ಸರ್ವರಿಗೂ ಆಹ್ವಾನವನ್ನು ನೀಡಲಾಗುತ್ತಿದೆ

ಶ್ರೀ ಕ್ಷೇತ್ರದಲ್ಲಿ ಎಲ್ಲಾ ಗ್ರಾಮಸ್ಥರಿಂದ ಶ್ರೀ ರಾಮ ಪ್ರಭುವಿನ ಪುನರ್ ಪ್ರತಿಷ್ಠಾಪನಾ ದಿನವಾಗಿ ಸರ್ವರು ಒಗ್ಗಟ್ಟಾಗಿ ಸ್ವಇಚ್ಛೆಯಿಂದ ಈ ಕಾರ್ಯ...
22/01/2024

ಶ್ರೀ ಕ್ಷೇತ್ರದಲ್ಲಿ ಎಲ್ಲಾ ಗ್ರಾಮಸ್ಥರಿಂದ ಶ್ರೀ ರಾಮ ಪ್ರಭುವಿನ ಪುನರ್ ಪ್ರತಿಷ್ಠಾಪನಾ ದಿನವಾಗಿ ಸರ್ವರು ಒಗ್ಗಟ್ಟಾಗಿ ಸ್ವಇಚ್ಛೆಯಿಂದ ಈ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ರಾಮದೇವರ ಸೇವೆಯಲ್ಲಿ ತಲ್ಲೀನರಾಗಿ ಕಾರ್ಯ ಮಾಡುತ್ತಿರುವುದು,

ಶ್ರೀ ಕ್ಷೇತ್ರದಲ್ಲಿ  ಯಾದವ ಸಂಪ್ರದಾಯದಂತೆ ನಡೆದ ಕೃಷ್ಣ ಜನ್ಮಾಷ್ಟಮಿಯ ಚಿತ್ರಗಳು
08/09/2023

ಶ್ರೀ ಕ್ಷೇತ್ರದಲ್ಲಿ ಯಾದವ ಸಂಪ್ರದಾಯದಂತೆ ನಡೆದ ಕೃಷ್ಣ ಜನ್ಮಾಷ್ಟಮಿಯ ಚಿತ್ರಗಳು

22/02/2023

2022 ನೇ ವರ್ಷದ ಜಾತ್ರೆಯ ಅಮ್ಮನವರ ಉತ್ಸವ

ನೆನ್ನೆ ದಿನ ನಡೆದ ಅಮ್ಮನವರ ರಥೋತ್ಸವ
21/02/2023

ನೆನ್ನೆ ದಿನ ನಡೆದ ಅಮ್ಮನವರ ರಥೋತ್ಸವ

12/02/2023
ದಿನಾಂಕ -04-12-2022 ನೇ ಭಾನುವಾರ ಶ್ರೀ ಕ್ಷೇತ್ರದಲ್ಲಿ ನಡೆದ 5 ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಶ್ರೀ ಕೃಷ್ಣ ಗೆಳೆಯರ ಬಳಗ ಮತ...
05/12/2022

ದಿನಾಂಕ -04-12-2022 ನೇ ಭಾನುವಾರ ಶ್ರೀ ಕ್ಷೇತ್ರದಲ್ಲಿ ನಡೆದ 5 ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಶ್ರೀ ಕೃಷ್ಣ ಗೆಳೆಯರ ಬಳಗ ಮತ್ತು ಬೆಂಗಳೂರು ರೋಟರಿ ಸ್ಪಂದನ ಸಹಯೋಗದಿಂದ ಉಚಿತ ಆರೋಗ್ಯ ತಪಾಸಣೆ, ರಕ್ತ ದಾನ ಶಿಬಿರ ಆಯೋಜಿಸಲಾಗಿತ್ತು
ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಕ್ಷೇತ್ರದ ಎಲ್ಲಾ ಜನತೆಗೆ ವಂದನೆಗಳು.

28/10/2022

ಕಾಂತಾರ ಚಿತ್ರದ ಸಂದರ್ಶನದ ಸಮಯದಲ್ಲಿ ಶ್ರೀಯುತ ಪಬ್ಲಿಕ್ ಟಿವಿ ರಂಗನಾಥ್ ಅವರ ಶ್ರೀ ಕ್ಷೇತ್ರದ ಅಮ್ಮನವರ ನೆನೆದ ಕ್ಷಣ.
ನಂಬಿದವರ ಎಂದೂ ಕೈ ಬಿಡದ ತಾಯಿ..

Address

Kodipalya(Hattilakkamma Temple)
Kunigal
572142

Opening Hours

Monday 8am - 6pm
Tuesday 8am - 6pm
Wednesday 8am - 6pm
Thursday 8am - 6pm
Friday 8am - 7pm
Saturday 8am - 6pm
Sunday 8am - 6pm

Telephone

+918073356201

Website

Alerts

Be the first to know and let us send you an email when Sri Hattilakkamma Devi Divya Kshethra posts news and promotions. Your email address will not be used for any other purpose, and you can unsubscribe at any time.

Share

Category