Sri Chamundeswari Devi Temple

Sri Chamundeswari Devi Temple Sri Chamundeswari Temple, Gulpet Kolar-563101

07/08/2015
ಗಲ್ ಪೇಟೆಯ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದಿನಾಂಕ 2, 3 ಮತ್ತು 4 ಅಕ್ಟೋಬರ್ 2014 ರಂದು ನಡೆಯಲಿರುವ "ಶ್ರಿ ಗಣಪತಿ ಮಹೋತ್ಸವಕ್ಕೆ", ಶ್ರೀ ...
30/09/2014

ಗಲ್ ಪೇಟೆಯ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದಿನಾಂಕ 2, 3 ಮತ್ತು 4 ಅಕ್ಟೋಬರ್ 2014 ರಂದು ನಡೆಯಲಿರುವ "ಶ್ರಿ ಗಣಪತಿ ಮಹೋತ್ಸವಕ್ಕೆ", ಶ್ರೀ ಚಾಮುಂಡೇಶ್ವರಿ ಯುವಕರ ಸಂಘದವತ್ತಿಯಿಂದ ಸವ೯ರಿಗೂ ಆದರದ ಸುಸ್ವಾಗತವನ್ನು ಬಯಸುತೇವೆ.

ಗಲ್ ಪೇಟೆಯ ಶ್ರೀ ಚಾಮುಂಡೇಶ್ವರಿ ದೇವಾಲಯದ ಹತ್ತಿರವಿರುವಕುಮಾರಿ ತ್ಯಾಗರಾಜು ದಂಪತ್ತಿಗಳು ಸುಮಾರು 10,116 ಶಿವಲಿಂಗಗಳನ್ನುತಮ್ಮ ಮನೆಯಲ್ಲಿ ಪ್ರತ...
27/02/2014

ಗಲ್ ಪೇಟೆಯ ಶ್ರೀ ಚಾಮುಂಡೇಶ್ವರಿ ದೇವಾಲಯದ ಹತ್ತಿರವಿರುವ
ಕುಮಾರಿ ತ್ಯಾಗರಾಜು ದಂಪತ್ತಿಗಳು ಸುಮಾರು 10,116 ಶಿವಲಿಂಗಗಳನ್ನುತಮ್ಮ ಮನೆಯಲ್ಲಿ ಪ್ರತಿಷ್ಠಪಿಸಿ ಪೂಜ ಕಾಯ೯ಕ್ರಮಗಳನ್ನು ನೆರೆವೇರಿಸಿದರು.

ಈ ಶಿವಲಿಂಗಗಳನ್ನು ಸುಮಾರು ಒಂದು ತಿಂಗಳಿನಿಂದ ಅಕ್ಕಪಕ್ಕದ ಮನೆಯವರ ನೆರೆವೆನಿಂದ ಹೂತ್ತದ ಮಣ್ಣಿನಿಂದ ಮಾಡಿದು, ಅದನ್ನು ಹರಿಶ ಮತ್ತು ನಾಗ ರವರ ಸಹಾಯದಿಂದ ಅಲಂಕ್ರುತವಾಗಿ ಜೋಡಿಸಿ ಪ್ರತಿಷ್ಠಪಿಸಿದ್ದರೆ.

ಈ ಶಿವಲಿಂಗಗಳನ್ನು ಯತಾಸ್ತಿತಿಯಲೇ 9 ದಿನಗಳ ಕಾಲ ಇರಿಸಿ ನಂತರ
ಶ್ರೀರಂಗಪಟ್ಟಣದ ನದಿಯಲ್ಲಿ ನಿಮಜಿ೯ಸುತಾರೆ.

21/09/2013

Address

Kolar

Telephone

+918710873646

Website

Alerts

Be the first to know and let us send you an email when Sri Chamundeswari Devi Temple posts news and promotions. Your email address will not be used for any other purpose, and you can unsubscribe at any time.

Share