28/08/2026
ಶ್ರೀದುರ್ಗಾಪರಮೇಶ್ವರೀಕೃತ 27ಗುಡಿ ಆದಿಪುರಾಣ, 27ಗುಡಿಬನಶಂಕರೀ 27|56 ಮಹಾಸನ್ನಿಧಾನದ ಸಂಪೂರ್ಣ ಪರಿಚಯ
----------
ಏಕಸ್ಥಾನ - ಏಕಸ್ವಾಮ್ಯಗಳ ಶ್ರೀಶಾಕಾಂಬರೀ ಯತೀದ್ವಾದಶೀ ಅವತಾರ ಪ್ರತಿಷ್ಠಾನ ಪರಿಮಿತಿ.......... ಸರ್ವೋಛ್ಛ ಸ್ಥಿತಿಸೂಕ್ಷ್ಮ - ಸಮಯಸೂಕ್ಷ್ಮ ಮಾನದಂಡಗಳ ನಿತ್ಯೋಘ್ರ ಶ್ರೀಪಶುಪಾದ ನ್ಯಾಯಸಾಕ್ಷ್ಯ ನೈಪುಣ್ಯತೆ........
----------
ಮುನ್ನುಡಿ
----------
ಬೇನೆ - ಬೇಜಾರ್ - ಬೆಗರ್ - ಕಣನೀರ್ – ನೆತ್ತೆರ್
ಏಪೊಗ್ಲಾ ಮಾಜಂದ್, ಈ ಮಣ್ಣ್ - ಭೂಮೀ ಇತ್ತಿನಾತ್ ಕಾಲ
ಬೇನೆ - ಬೇಜಾರ್ - ಬೆಗರ್ - ಕಣನೀರ್ – ನೆತ್ತೆರ್
ಏಪೊಗ್ಲಾ ಮಾಜಂದ್, ದೇವೆರ್ - ದೇವಸ್ಥಾನೊಲು ಇತ್ತಿನಾತ್ ಕಾಲ
ಬೇನೆ - ಬೇಜಾರ್ - ಬೆಗರ್ - ಕಣನೀರ್ – ನೆತ್ತೆರ್
ಏಪೊಗ್ಲಾ ಮಾಜಂದ್, ನಮ ಸತ್ಯೊಲು ಇತ್ತಿನಾತ್ ಕಾಲ
----------
ಮಕ್ಕಾರ್ ಮಲ್ತಿನಾಯೆ ಮುಕ್ಕಾಲ್ ಆಪೆ
ಮುಕ್ಕಾಲ್ ದಕ್ಕಿನಾಯೆ ಮಕ್ಕಾರ್ ಆಪೆ
ಉಂದು ಆದಿಪುರಾಣ ಕಾರ್ಣೀಕ; ಉಂದು 27ಗುಡಿ ಕಾರ್ಣೀಕ
----------
27ಗುಡಿ ಸನ್ನಿಧಾನದ ಮೂಲನುಡಿ, ಮೂಲ ತುಳುವ ಭಾಷೆಯಲ್ಲಿ
----------
ಕನ್ನಡ ಅರ್ಥಾನುವಾದ
----------
ನೋವು - ಬೇಸರ - ಪರಿಶ್ರಮ - ಕಣ್ಣೀರು - ರಕ್ತಪಾತ ಯಾವತ್ತೂ ಅಳಿಯುವುದಿಲ್ಲ, ಈ ಮಣ್ಣು - ಭೂಮೀ ಇರುವಷ್ಟು ಕಾಲ
ನೋವು - ಬೇಸರ - ಪರಿಶ್ರಮ - ಕಣ್ಣೀರು - ರಕ್ತಪಾತ ಯಾವತ್ತೂ ಮಾಸುವುದಿಲ್ಲ, ನಮ್ಮ ಶ್ರೀದೇವರು - ಶ್ರೀಸಾನಿಧ್ಯ - ಶ್ರೀನಂಬಿಕೆಗಳು ಇರುವಷ್ಟು ಕಾಲ
ನೋವು - ಬೇಸರ - ಪರಿಶ್ರಮ - ಕಣ್ಣೀರು - ರಕ್ತಪಾತ ಯಾವತ್ತೂ ಸಾಯುವುದಿಲ್ಲ, ನಮ್ಮ ಸತ್ಯಗಳು ಇರುವಷ್ಟು ಕಾಲ
----------
ಮತ್ತೊಬ್ಬರನ್ನು ತುಚ್ಛೀಕರಿಸುವವನು ಅಪಹಾಸ್ಯಕ್ಕೊಳಗಾಗುವನು; ಅಪಹಾಸ್ಯ ಮಾಡುವವನು ನೀಚ ಎಂದಾಗುವನು. ಇದು 27ಗುಡಿ ಕಾರಣೀಕ - ಇದು 27ಗುಡಿ ಆದಿಪುರಾಣ ಕಾರಣೀಕ
----------
ವನೀವಾಣಿವೇಣಿ
----------
ಇತ್ತ ಅಮ್ಮನವರ ಅವತಾರ ಕಾಲ ಆದಿಕಾಂಡದ, ಆ ಉಘ್ರ ನುಡಿಜ್ಞಾನಗಳನ್ನು ಮತ್ತೆ ಕರುಣಿಸುವಂತೆ ಶ್ರೀದುರ್ಗಾಪರಮೇಶ್ವರೀ ಯು ಅಮ್ಮನವರನ್ನು ಕೇಳಲಾಗಿ..........
ಮಹಾತಾಯೀಯು 27ಗುಡಿಬನಶಂಕರೀ ಮಹಾಸನ್ನಿಧಾನದ ಸಂಪೂರ್ಣ ಪರಿಚಯ, ಪರಿಕಲ್ಪನೆ ಸಾನಿಧ್ಯಮಹಾತ್ಮೇ, ಅಗತ್ಯ, ಉದ್ಧೇಶ, ಮಹತ್ವಗಳನ್ನು 27ಗುಡಿ ಆದಿಪುರಾಣ ಎಂಬ ಮಹಾನಾಮದಲ್ಲಿ ಆ ಮಹಾಪುರಾಣದ ಸತ್ಯದ ನವ ಅಧ್ಯಾಯಗಳನ್ನು ಈ ಮುಂದಿನಂತೆ ಅರುಹಿದಳು.
ಪೂರ್ವದ ಅನುಭವಗ್ರಂಥ, ವರ್ತಮಾನದ ಕರ್ಮಾನುಭೂತೀ, ಭವಿಷ್ಯಕ್ಕಾಗಿ ಬರವಣಿಗೆಯ ಅರಿವು, ಹೀಗೆ ಮೂರು ಪೀಳಿಗೆ ಗಳಿಗೂ ಸಮೃದ್ಧವಾಗಿ ಹರಿಯುವಂತೆ ಜ್ಞಾನವನ್ನು ನೈತಿಕವಾಗಿ ಹಂಚಿಕೊಳ್ಳುವವನು ಜ್ಞಾನಿ ಎಂದೆನಿಸುವನು.
----------
ಆದಿಪುರಾಣ ಧರ್ಮದಂಡ
----------
ನುಡಿಯಪ್ಪಣೆಗಳಂತೆ 27ಗುಡಿಬನಶಂಕರೀ 27|56 ಮಹಾಸನ್ನಿಧಾನದ ಮಹಾಗ್ರಂಥ ಶ್ರೀದುರ್ಗಾಪರಮೇಶ್ವರೀಕೃತ ಆದಿಪುರಾಣವು ಮೂಲಕೃತಿಯಾಗಿದ್ದು ಮೂಲ ಧರ್ಮದರ್ಶಿತ್ವ ಗಳವರಿಗೆ ಅಮ್ಮನವರ ಮತ್ತು ಸನ್ನಿಧಾನವಿಟ್ಟ ನುಡಿ, ಮಾತು. ಈ ಕೃತಿಯಲ್ಲಿ ಅವರ ಆಯುಷ್ಯದ ನಂತರ ಯಾವುದೇ ಬದಲಾವಣೆ ಇರುವುದಿಲ್ಲ.
ಮುಂದೆ ಬರುವ ಧರ್ಮದರ್ಶಿತ್ವಗಳ ಸೇವಾಕಾಲದ ಸತ್ಯನಿದರ್ಶನಗಳು ಧರ್ಮದರ್ಶಿತ್ವಗಳ ಹೆಸರಿನಲ್ಲಿ ಆದಿಪುರಾಣ ಸಾಕ್ಷ್ಯಮಂಗಲ ವಾಗುವುವು.
ಶ್ರೀದುರ್ಗಾಪರಮೇಶ್ವರೀಕೃತ ಆದಿಪುರಾಣ - ಮೂಲಕೃತಿ, ಮೂಲ ಕೋಟಿಪಾದರಾಯರು ಬರೆದ ಮಹಾಸನ್ನಿಧಾನದ ಮೂಲಗ್ರಂಥ.
ಮುಂದೆ ವಿರಾಟಪಾದ ಆದಿಪುರಾಣ - ವಿರಾಟಪಾದ ಮತ್ತು ಶ್ರೀಸೇವೆ, ಜ್ಞಾನಪಾದ ಆದಿಪುರಾಣ - ಜ್ಞಾನಪಾದ ಮತ್ತು ಶ್ರೀಸೇವೆ
ನಂತರ ಅದೇ ರೀತಿಯಲ್ಲಿ, ಎರಡನೆಯ ಕೋಟಿಪಾದ/ ವಿರಾಟಪಾದ/ ಜ್ಞಾನಪಾದರ ಆದಿಪುರಾಣ; ಮೂರನೆಯ ಕೋಟಿಪಾದ/ ವಿರಾಟಪಾದ/ ಜ್ಞಾನಪಾದರ ಆದಿಪುರಾಣ.
ಹೀಗೆ ಧರ್ಮದರ್ಶಿತ್ವಗಳ ಶ್ರೀಸೇವೆ ಮತ್ತು ಸಾಕ್ಷ್ಯಮಂಗಲ ಸತ್ಯದೃಷ್ಟಾಂತಗಳು ಆದಿಪುರಾಣದ ಭವಿಷ್ಯದ ಕೃತಿಗಳಾಗುವುವು.
----------
ಮಹಾಮಂತ್ರ
----------
ಗುರುಭಕ್ತಿ, ನಿತ್ಯೋಘ್ರ ನಿಯಮಭಕ್ತಿ, ವೃತ್ತಿಭಕ್ತಿ, ಸಾಕ್ಷ್ಯಭಕ್ತಿ ಸರ್ವರೂಪಗಳಲ್ಲಿರುವ ಭಕ್ತಧರ್ಮ ಪರಿಪೂರ್ಣ, ಸೇವೆ ಪರಿಶುದ್ಧ, ಸನ್ನಿಧಾನ ಪರಮೋಚ್ಚ..........
----------
ಅಧ್ಯಾಯ – ೧ ಮೂಲಮಂತ್ರ
-
ಅಧ್ಯಾಯ – ೨ ಆದಿಕಾಂಡ
-
ಅಧ್ಯಾಯ – ೩ ಸಂಧಾನಸೂಕ್ತ
-
ಅಧ್ಯಾಯ – ೪ ಸಾಕ್ಷ್ಯದಂಡ
-
ಅಧ್ಯಾಯ – ೫ ನಿರ್ಮಿತಿಸ್ತೋತ್ರ
-
ಅಧ್ಯಾಯ – ೬ ನಿಯಮಾನುಷ್ಠಾನ
-
ಅಧ್ಯಾಯ – ೭ ಸಾನಿಧ್ಯಲಹರೀ
-
ಅಧ್ಯಾಯ – ೮ ಸಾಕ್ಷ್ಯಮಂಗಲ
-
ಅಧ್ಯಾಯ – ೯ ಮಹಾಯಂತ್ರ
-
ಅಧ್ಯಾಯ – ೧೦ ದೈವದರ್ಶನ
-
ಶ್ರೀಸಂಹಿತೇ (ಪರಿಚಯ, ವಿಧಿವಿಧಾನ, ನಿಯಮಸಂಪ್ರದಾಯ, ಮಾರ್ಗಸೂಚಿಗಳು)
-
ಶ್ರೀಸನ್ನಿಧಾನ ವೈಭವ (ಶ್ರೀಕ್ಷೇತ್ರಮಹಾತ್ಮೇ)
----------
ಅಧ್ಯಾಯ – ೧ ಮೂಲಮಂತ್ರ
----------
ವಿಷಯಗಳು
----------
ಸನ್ನಿಧಾನದಿಂದ ನುಡಿಯಪ್ಪಣೆಯಾದ ಮೂಲ ಶ್ರೀದೇವೀಮಹಾತ್ಮೇ ಮತ್ತು ಮೂಲ ಧರ್ಮಪುರಾಣಗಳ ಕೆಲವು ಆಯ್ದ ಭಾಗಗಳು:
ಆದಿಮಾಯೇ
ಮೂಲತ್ರಯರು - ಸೃಷ್ಟಿ ಮತ್ತು ಧರ್ಮ
ಮೂಲತ್ರಯ ಪ್ರಕೃತಿ
- ವಾಗ್ವಾದ
- ಶಿವನ ವಿಷ್ಣುಪ್ರವೇಶ
- ವಿಷ್ಣುವಿನ ಶಿವಪ್ರವೇಶ
- ಬ್ರಹ್ಮನ ವಿಷ್ಣುಪ್ರವೇಶ
- ವಿಷ್ಣುವಿನ ಬ್ರಹ್ಮಪ್ರವೇಶ
- ಶಿವನ ಬ್ರಹ್ಮಪ್ರವೇಶ
- ಬ್ರಹ್ಮನ ಶಿವಪ್ರವೇಶ
- ಸಂಧಾನ
ಪುರಾಣ ರಕ್ಕಸರ ವಧೆ - ಸಂಕ್ಷಿಪ್ತ ಸಾರಾಂಶ
ರಕ್ತಬೀಜಾಸುರ ಮತ್ತು ದಶಮಾತೃಕೆಯರು
ರಕ್ತಬೀಜಾಸುರ ಸಂಹಾರ
ಅಥರ್ವಾಶ್ಲೇಷಾರಕ್ತಾಕ್ಷೀ
ದಕ್ಷಯಜ್ಞ
ತ್ರಯಮೂಲ
ಧರ್ಮಸಾರ - ದೈವಾವತಾರಗಳ ಆಯ್ದ ಭಾಗಗಳು
ಆಶ್ಲೇಷಾದ್ವಾದಶೀ
27ಗುಡಿ ಸಾನಿಧ್ಯ ಹಿನ್ನೆಲೆಗಳು ಮತ್ತು ದೈವಪರಿಚಯ
----------
ಅಧ್ಯಾಯ – ೨ ಆದಿಕಾಂಡ
----------
ಆದಿಕಾಂಡದ ಕಾಲಾವಧಿ
----------
ಶಾಲಿವಾಹನ ಶಕ 1938 ದುರ್ಮುಖ ಸಂವತ್ಸರದ ಕರ್ಕಾಟಕ ಮಾಸ ದಿನ 26, ಶ್ರಾವಣ ಶುದ್ಧ ನವಮೀ, ದಿನಾಂಕ ಆಗಸ್ಟ್ 11, 2016 – ಗುರುವಾರದ ದಿನದಿಂದ
ಶಾಲಿವಾಹನ ಶಕ 1940 ವಿಳಂಬಿ ಸಂವತ್ಸರದ ವೃಶ್ಚಿಕ ಮಾಸ ದಿನ 21, ಮಾರ್ಗಶೀರ್ಷ ಅಮಾವಾಸ್ಯಾ, ದಿನಾಂಕ ದಶಂಬರ 7, 2018 – ಶುಕ್ರವಾರದ ವರೆಗಿನ
27ಗುಡಿಬನಶಂಕರೀ 27|56 ಮಹಾಸನ್ನಿಧಾನದ ಇಪ್ಪತ್ತೇಳು ತಿಂಗಳುಗಳ ಕಾಲಾವಧಿಯನ್ನು ಆದಿಕಾಂಡ ಅಧ್ಯಾಯ ಎಂದು ಕರೆಯುವುದು.
----------
ಅಧ್ಯಾಯ – ೩ ಸಂಧಾನಸೂಕ್ತ
----------
ಪೀಠಿಕೆ
----------
ಆದಿಪುರಾಣದ ಸಂಧಾನಸೂಕ್ತ ಅಧ್ಯಾಯ, ಆದಿಕಾಂಡದ ವಿಸ್ತೃತ ಭಾಗ.
ಇಲ್ಲಿ ಆದಿಕಾಂಡದ ಆ ನುಡಿಯಪ್ಪಣೆಗಳನ್ನು ಸನ್ನಿಧಾನದ ಪರಿಕಲ್ಪನೆಗಳನ್ನು ತುಲನೆ ಮಾಡಿ ವಿಮರ್ಶಿಸಿ ಪರಾಮರ್ಶಿಸಿ ವಿವರವಾಗಿ ಸಾಕ್ಷ್ಯಮಂಗಲ ಮಾಡಲಾಯಿತು.
ಆದಿಕಾಂಡದಿಂದ ಶ್ರೀಭೂಮಿ ಹಕ್ಕುಪಡೆದ ನಂತರದ ಇಪ್ಪತ್ತೇಳು ತಿಂಗಳುಗಳ ಕಾಲ ನಡೆಯುವ ದೈವನಿಯಮ ಪ್ರಕ್ರಿಯೆ.
ಇವುಗಳನ್ನು ಸಂಸ್ಕೃತಗೊಳಿಸಿ ಪರಿಕಲ್ಪನೆಗಳ ಭೌತಿಕರೂಪ ನಿರ್ಮಿತಿಸ್ತೋತ್ರ ಹಾಡಲಾಯಿತು, ನಿಯಮಾನುಷ್ಠಾನ ಅಧ್ಯಾಯದ ಶ್ರೀಸಂಹಿತೇ ರಚಿಸಲಾಯಿತು.
ಸಂಧಾನಸೂಕ್ತ ಸಾನಿಧ್ಯ ಹಿನ್ನೆಲೆ ಮತ್ತು ಪರಿಕಲ್ಪನೆಗಳ ಮುಂದುವರಿದ ಮತ್ತು ಪೂರ್ಣ ವಿವರಣೆಗಳ ಭಾಗ. ಇಲ್ಲಿ ಪ್ರತಿಯೊಂದು ಪರಿಕಲ್ಪನೆ, ಸಾನಿಧ್ಯ, ಶ್ರೀಸೇವೆ, ನಿಯಮ, ಇತ್ಯಾದಿ ಎಲ್ಲವನ್ನೂ ವಿವರವಾಗಿ ಪರಾಮರ್ಶಿಸಿ ಸಾಕ್ಷ್ಯಮಂಗಲ ತೀರ್ಪು ಪಡೆಯಲಾಯಿತು.
-
ವಿಷಯಾನುಕ್ರಮಣಿಕೆ
-
ಪಂಚಾಂಗ
ಅಮಾವಾಸ್ಯಾಂತ ಚಾಂದ್ರಮಾನ
ಸೌರಮಾನ
ವರ್ತಮಾನ ದಿನಸೂಚಿ
-
ಸಾನಿಧ್ಯ ಪರಿಕಲ್ಪನೆ ಮತ್ತು ಹಿನ್ನೆಲೆ
-
ವಿನ್ಯಾಸ, ವಸ್ತುಶಾಸ್ತ್ರ ಮತ್ತು ವ್ಯವಸ್ಥೆಗಳು
-
ಸಾನಿಧ್ಯ ಚಕ್ರಗಳು ಮತ್ತು ವಿವರಣೆ
ವಿನ್ಯಾಸ
ಭಗವತೀ
ಭಂಡಾರಶಾಲೆ
ಆಡಳಿತ
ಕ್ಷೇತ್ರಸಾನಿಧ್ಯ
ಪೀಠಸಾನಿಧ್ಯ
ಪರಿವಾರಸಾನಿಧ್ಯ
ಸಂಘಸಾನಿಧ್ಯ
ಭಕ್ತನಿಯಮ
ವ್ಯಾಜ್ಯನಿಯಮ
-
ಶ್ರೀಸೇವೆ ಶ್ರೀಸಂಹಿತೇ
-
ಧಾರ್ಮಿಕ ದಿನಸಂಕೇತಗಳು
ನಿತ್ಯಾರ್ಚನೆ
ಹಿಂದೂ ದಿನವಿಶೇಷ
ಸನ್ನಿಧಾನ ದಿನವಿಶೇಷ
ವೈದಿಕ ದಿನವಿಶೇಷ
ಕಾಲಮಾನದ ದಿನವಿಶೇಷ
-
ನವಮುಹೂರ್ತಗಳು
-
ನೈವೇದ್ಯಗಳು
-
ಸದ್ಭಕ್ತರ ಸೇವೆಗಳು
-
ಸಾಕ್ಷ್ಯಮಂಗಲ ಶ್ರೀಸಂಹಿತೇ
-
ಪರಿಮಿತಿ ಶ್ರೀಸಂಹಿತೇ
ಮಹಾಸನ್ನಿಧಾನ
ಬ್ರಹ್ಮದ್ವಾದಶಾ
ದೈವಶಿಲೆ
ಆದಿಗುಡಿ
ಸಂಕಲ್ಪತ್ರಯಾ
ಪ್ರಾಣಕ್ಷೇತ್ರ
ಇತರ ಸಾಮಾನ್ಯ ನಿಯಮಗಳು
-
ವ್ಯಾಜ್ಯಶ್ರೀಸಂಹಿತೇ
-
ಧರ್ಮದರ್ಶೀಗಳವರ
-
ಸನ್ನಿಧಾನ ಪದಕೋಶ – ಅರ್ಥವ್ಯಾಖ್ಯಾನಗಳು
----------
ಅಧ್ಯಾಯ – ೪ ಸಾಕ್ಷ್ಯದಂಡ
----------
ಹೇಗೆ ಧರ್ಮಸಂಘಗಳು - ರಾಜಕೀಯ ಪಕ್ಷಗಳ ಅತಿರೇಕ, ಜಾತಿಗಳ ಅಹಂಕಾರ, ಹೆಣ್ಣುಗಳನ್ನು ಮುಂದಿಟ್ಟುಕೊಂಡು ಗುತ್ತು - ಪಾಳೇಗಾರಿಕೆಗಳ ಷಂಡತನ, ಹೆಣ್ಣುಗಳ ವಿಕೃತಿ, ವ್ಯಾವಹಾರಿಕ ಭ್ರಷ್ಟತನ, ವೈದಿಕತೆಯ ಅನಾಚಾರ ಅನೈತಿಕತೆಗಳು, ನೈತಿಕತೆಗಳ ಸತ್ಯಾಸತ್ಯತೆ - ಗುಣಮಟ್ಟ - ಮಾನದಂಡ - ಮೌಲ್ಯಮೌಢ್ಯ - ಉದ್ಧೇಶ - ಧ್ಯೇಯ - ಧೋರಣೆ , ಶ್ರೀಸೇವೆಗಳ ಅಪಚಾರ, ಮಾನವಪ್ರಾಣಿಯ ಆದ್ಯತೆ - ಆಯ್ಕೆಗಳ ಅಯೋಗ್ಯತೆ, ಲೋಭ, ಮದ, ಮತ್ಸರ, ಕಪಟ, ವಂಚನೆ, ಮೋಸ, ಅಕ್ರಮ, ಕಳ್ಳಾಟ, ಸಂಚು, ಪ್ರಚೋದನೆ, ಪ್ರಯತ್ನಗಳು.......... ಇವುಗಳೆಲ್ಲಾ ಸಾಕ್ಷ್ಯದಂಡದಲ್ಲಿ ಸಾಕ್ಷ್ಯಮಂಗಲ ವಾದವು........... ಎನ್ನುವ ವಿಸ್ತೃತ ವಿವರಣೆ - ಅರ್ಥ - ನ್ಯಾಯಗಳು..........
----------
ಅಧ್ಯಾಯ – ೫ ನಿರ್ಮಿತಿಸ್ತೋತ್ರ
----------
ಇದು ಶ್ರೀಭೂಮೀ ಹಕ್ಕು ಪಡೆದ ನಂತರದ ನಿರ್ಮಿತಿಗೆ ಸಂಬಂಧಪಟ್ಟ ಕಾಲದ ಸತ್ಯಗಳು
----------
ಅಧ್ಯಾಯ – ೬ ನಿಯಮಾನುಷ್ಠಾನ
----------
ನಿರ್ಮಿತಿಸ್ತೋತ್ರದ ನಂತರ ಶ್ರೀಸೇವೆ ಆರಂಭಗೊಂಡು ಸುಮಾರು ಮೂರು ವರುಷಗಳಿಂದ ಒಂಬತ್ತು ವರುಷಗಳ ಕಾಲದ ಸಂಧಾನಸೂಕ್ತ ಶ್ರೀಸಂಹಿತೇ ಅನುಷ್ಠಾನ ಬದಲಾವಣೆ, ಸುಧಾರಣೆ, ಹಿನ್ನೆಲೆ ಸತ್ಯಗಳು.
----------
ಅಧ್ಯಾಯ – ೭ ಸಾನಿಧ್ಯಲಹರೀ
----------
ಸನ್ನಿಧಾನದ ಹಿನ್ನೆಲೆಸತ್ಯಗಳು, ಧರ್ಮದರ್ಶಿತ್ವದ ಬದುಕಿನ ದೈವ ನಿದರ್ಶನಗಳು, ಸನ್ನಿಧಾನದ ಸತ್ಯ, ಧರ್ಮ, ಕಲೆಕಾರಣೀಕ, ಸಮಯ ಮತ್ತು ಸಂವಹನ ಧರ್ಮ, ಇತ್ಯಾದಿ ಸತ್ಯ ಕಥೆಗಳು
----------
ಅಧ್ಯಾಯ – ೮ ಸಾಕ್ಷ್ಯಮಂಗಲ
----------
ಇಲ್ಲಿ ವ್ಯಾಜ್ಯಗಳ ಸಾಕ್ಷ್ಯದಂಡ ಸಾಕ್ಷ್ಯಮಂಗಲ ಹೇಗಾಯಿತು ಎನ್ನುವುದರ ಸತ್ಯ ನಿದರ್ಶನಗಳು
----------
ಅಧ್ಯಾಯ – ೯ ಮಹಾಯಂತ್ರ
----------
ಈ ಅಧ್ಯಾಯ ಸನ್ನಿಧಾನದ ಸರ್ವೋಛ್ಛ, ಕ್ಷೇತ್ರಸಾನಿಧ್ಯ, ಪೀಠಸಾನಿಧ್ಯ, ಪರಿವಾರ, ಸಂಘ ಇತ್ಯಾದಿ ಸಾನಿಧ್ಯಚಕ್ರಗಳು, ಪರಿಚಯ, ವಿವರಣೆ, ಮಾಹಿತಿ. ಅದೇರೀತಿ ಶ್ರೀಸೇವೆ, ವ್ಯಾಜ್ಯ, ಪ್ರಾರ್ಥನೆ ಆಧಾರಿತ ಮತ್ತು ಪರಿಹಾರ ಆಧಾರಿತ ವಿಶೇಷ ವಿಷಯ ಆಧಾರಿತ ಸಾನಿಧ್ಯ ಸೇವಾಚಕ್ರಗಳು.
----------
ಶ್ರೀಸಂಹಿತೇ (ಪರಿಚಯ, ವಿಧಿವಿಧಾನ, ನಿಯಮಸಂಪ್ರದಾಯ, ಮಾರ್ಗಸೂಚಿಗಳು)
----------
ಶ್ರೀಸನ್ನಿಧಾನ ವೈಭವ (ಶ್ರೀಕ್ಷೇತ್ರಮಹಾತ್ಮೇ)
----------
27ಗುಡಿ ಧರ್ಮದರ್ಶಿತ್ವ
27ಗುಡಿಬನಶಂಕರೀ 27|56 ಮಹಾಸನ್ನಿಧಾನ
ಒಂದು ದಾನನಿಷಿದ್ಧ ಸಾಕ್ಷ್ಯದಂಡ ಸಾಕ್ಷ್ಯಮಂಗಲ ಆದಿಪುರಾಣ ಶ್ರೀಸಂಹಿತೇ..........
----------
ಶ್ರೀದುರ್ಗಾಪರಮೇಶ್ವರೀಕೃತ 27ಗುಡಿ ಆದಿಪುರಾಣ
27ಗುಡಿಬನಶಂಕರೀ 27|56 ಮಹಾಸನ್ನಿಧಾನದ ಸಂಪೂರ್ಣ ಪರಿಚಯ..........
----------
ಏಕಸ್ಥಾನ - ಏಕಸ್ವಾಮ್ಯಗಳ ಶ್ರೀಶಾಕಾಂಬರೀ ಯತೀದ್ವಾದಶೀ ಅವತಾರ ಪ್ರತಿಷ್ಠಾನ ಪರಿಮಿತಿ.......... ಸರ್ವೋಛ್ಛ ಸ್ಥಿತಿಸೂಕ್ಷ್ಮ - ಸಮಯಸೂಕ್ಷ್ಮ ಮಾನದಂಡಗಳ ನಿತ್ಯೋಘ್ರ ಶ್ರೀಪಶುಪಾದ ನ್ಯಾಯಸಾಕ್ಷ್ಯ ನೈಪುಣ್ಯತೆ........
----------
ಮುನ್ನುಡಿ
----------
ಬೇನೆ - ಬೇಜಾರ್ - ಬೆಗರ್ - ಕಣನೀರ್ – ನೆತ್ತೆರ್
ಏಪೊಗ್ಲಾ ಮಾಜಂದ್ ದೇವೀ, ಈ ಮಣ್ಣ್ - ಭೂಮೀ ಇತ್ತಿನಾತ್ ಕಾಲ
ಬೇನೆ - ಬೇಜಾರ್ - ಬೆಗರ್ - ಕಣನೀರ್ – ನೆತ್ತೆರ್
ಏಪೊಗ್ಲಾ ಮಾಜಂದ್ ದೇವೀ, ದೇವೆರ್ - ದೇವಸ್ಥಾನೊಲು ಇತ್ತಿನಾತ್ ಕಾಲ
ಬೇನೆ - ಬೇಜಾರ್ - ಬೆಗರ್ - ಕಣನೀರ್ – ನೆತ್ತೆರ್
ಏಪೊಗ್ಲಾ ಮಾಜಂದ್ ದೇವೀ, ದೈವಸತ್ಯೊಲು ಇತ್ತಿನಾತ್ ಕಾಲ
----------
ಮಕ್ಕಾರ್ ಮಲ್ತಿನಾಯೆ ಮುಕ್ಕಾಲ್ ಆಪೆ ದೇವೀ
ಮುಕ್ಕಾಲ್ ದಕ್ಕಿನಾಯೆ ಮಕ್ಕಾರ್ ಆಪೆ
ಉಂದು 27ಗುಡಿ ಕಾರ್ಣೀಕ ದೇವೀ; ಉಂದು 27ಗುಡಿ ಆದಿಪುರಾಣ ಕಾರ್ಣೀಕ
----------
27ಗುಡಿ ಸನ್ನಿಧಾನದ ಮೂಲನುಡಿ, ಮೂಲ ತುಳುವ ಭಾಷೆಯಲ್ಲಿ
----------
ಕನ್ನಡ ಅರ್ಥಾನುವಾದ
----------
ನೋವು - ಬೇಸರ - ಪರಿಶ್ರಮ - ಕಣ್ಣೀರು - ರಕ್ತಪಾತ ಯಾವತ್ತೂ ಅಳಿಯುವುದಿಲ್ಲ ದೇವೀ, ಈ ಮಣ್ಣು - ಭೂಮೀ ಇರುವಷ್ಟು ಕಾಲ
ನೋವು - ಬೇಸರ - ಪರಿಶ್ರಮ - ಕಣ್ಣೀರು - ರಕ್ತಪಾತ ಯಾವತ್ತೂ ಮಾಸುವುದಿಲ್ಲ ದೇವೀ, ನಮ್ಮ ಶ್ರೀದೇವರು - ಶ್ರೀಸಾನಿಧ್ಯ - ಶ್ರೀನಂಬಿಕೆಗಳು ಇರುವಷ್ಟು ಕಾಲ
ನೋವು - ಬೇಸರ - ಪರಿಶ್ರಮ - ಕಣ್ಣೀರು - ರಕ್ತಪಾತ ಯಾವತ್ತೂ ಸಾಯುವುದಿಲ್ಲ ದೇವೀ, ದೈವಸತ್ಯಗಳು ಇರುವಷ್ಟು ಕಾಲ
----------
ಮತ್ತೊಬ್ಬರನ್ನು ತುಚ್ಛೀಕರಿಸುವವನು ನಿರ್ಗತಿಕ ಎಂದಾಗುವನು ದೇವೀ;
ಮತ್ತೊಬ್ಬರನ್ನು ನಿರ್ಗತಿಕ ಮಾಡುವವನು ಅಪಹಾಸ್ಯಕ್ಕೊಳಗಾಗುವನು;
ಇದು 27ಗುಡಿ ಕಾರಣೀಕ ದೇವೀ, ಇದು 27ಗುಡಿ ಆದಿಪುರಾಣ ಕಾರಣೀಕ