Shri Ayyappa Swamy Temple Shirurpark Hubballi

Shri Ayyappa Swamy Temple Shirurpark Hubballi Shri Ayyappa Swamy Temple , shirur park , hubballi , Dharmadikari; Poojyashri Anand Guruswamy , comm

02/01/2026
ಲಕ್ಷಾರ್ಚನೆ ಹಾಗೂ ಮಹಾ ಅನ್ನದಾನ - 2025.           #ಸರ್ವರಿಗೂ_ಸ್ವಾಗತ
13/12/2025

ಲಕ್ಷಾರ್ಚನೆ ಹಾಗೂ ಮಹಾ ಅನ್ನದಾನ - 2025.
#ಸರ್ವರಿಗೂ_ಸ್ವಾಗತ

ಶ್ರೀ ಅಯ್ಯಪ್ಪ ಸ್ವಾಮಿ ಮೆರವಣಿಗೆ ದಿನಾಂಕ 21-12-2025 ರವಿವಾರ ಮದ್ಯಾಹ್ನ 3-00 ರಿಂದ ಪ್ರಾರಂಭ ಸ್ಟೇಷನ್ ರೋಡ್ ಈಶ್ವರ್ ದೇವಸ್ಥಾನ ದಿಂದ ಶಿರೂರ...
09/12/2025

ಶ್ರೀ ಅಯ್ಯಪ್ಪ ಸ್ವಾಮಿ ಮೆರವಣಿಗೆ ದಿನಾಂಕ 21-12-2025 ರವಿವಾರ ಮದ್ಯಾಹ್ನ 3-00 ರಿಂದ ಪ್ರಾರಂಭ ಸ್ಟೇಷನ್ ರೋಡ್ ಈಶ್ವರ್ ದೇವಸ್ಥಾನ ದಿಂದ ಶಿರೂರಪಾರ್ಕ್ ಅಯ್ಯಪ್ಪ ದೇವಸ್ಥಾನದ ವರೆಗೆ ಸರ್ವರಿಗೂ ಸ್ವಾಗತ.
#ಸರ್ವರಿಗೂ_ಸ್ವಾಗತ

Makar Jyoti Alankara 2025
14/01/2025

Makar Jyoti Alankara 2025

ಶ್ರೀ ಆರ್. ಎಸ್. ಶೆಟ್ಟಿ ಅವರ ನಿಧನವು ತುಂಬಾ ದುಃಖದ ಸಂಗತಿ. ಅವರು ಅತ್ಯಂತ ಶ್ರೇಷ್ಠ ಉದ್ದಿಮೆದಾರರು ಹಾಗೂ ಗೌರವಾನ್ವಿತ ಗುತ್ತಿಗೆದಾರರಾಗಿದ್ದರ...
06/11/2024

ಶ್ರೀ ಆರ್. ಎಸ್. ಶೆಟ್ಟಿ ಅವರ ನಿಧನವು ತುಂಬಾ ದುಃಖದ ಸಂಗತಿ. ಅವರು ಅತ್ಯಂತ ಶ್ರೇಷ್ಠ ಉದ್ದಿಮೆದಾರರು ಹಾಗೂ ಗೌರವಾನ್ವಿತ ಗುತ್ತಿಗೆದಾರರಾಗಿದ್ದರು. ಅವರ ಆತ್ಮಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಯ ಶಾಂತಿ ನೀಡಲಿ, ಅವರ ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ.
ಶ್ರದ್ಧಾಂಜಲಿ.
ಶ್ರೀ ಅಯ್ಯಪ್ಪ ಭಕ್ತವೃಂದ
ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಶಿರೂರ್ ಪಾರ್ಕ್ ಹುಬ್ಬಳ್ಳಿ.

ನವರಾತ್ರಿ ಪ್ರಯುಕ್ತ ಶ್ರೀ ದುರ್ಗಾ ಹೋಮ. #ಕರಿಯಮ್ಮ_ದೇವಿ  #ದುರ್ಗಾ  #ದೇವಿ  #ನವರಾತ್ರಿ
11/10/2024

ನವರಾತ್ರಿ ಪ್ರಯುಕ್ತ ಶ್ರೀ ದುರ್ಗಾ ಹೋಮ.
#ಕರಿಯಮ್ಮ_ದೇವಿ #ದುರ್ಗಾ #ದೇವಿ #ನವರಾತ್ರಿ

ನವರಾತ್ರಿ ಮಹೋತ್ಸವ  #ನವರಾತ್ರಿ  #ದುರ್ಗಾ  #ದೇವಿ  #ಕರಿಯಮ್ಮ_ದೇವಿ
10/10/2024

ನವರಾತ್ರಿ ಮಹೋತ್ಸವ
#ನವರಾತ್ರಿ #ದುರ್ಗಾ #ದೇವಿ #ಕರಿಯಮ್ಮ_ದೇವಿ

🙏ನಮಸ್ಕಾರ🙏 ನುಡಿ ನಮನ ಕಾರ್ಯಕ್ರಮ ದಿನಂಕ 16-9-2024 ಸೋಮವಾರ ಬೆಳಿಗ್ಗೆ 11.00 ಗಂಟೆಗೆ, ಆಗಮಿಸಿ ಆತ್ಮಕ್ಕೆ ಚಿರಶಾಂತಿ ಕೊರಬೇಕಾಗಿ ಅಪೇಕ್ಷೆ.  ...
15/09/2024

🙏ನಮಸ್ಕಾರ🙏
ನುಡಿ ನಮನ ಕಾರ್ಯಕ್ರಮ ದಿನಂಕ 16-9-2024 ಸೋಮವಾರ ಬೆಳಿಗ್ಗೆ 11.00 ಗಂಟೆಗೆ, ಆಗಮಿಸಿ ಆತ್ಮಕ್ಕೆ ಚಿರಶಾಂತಿ ಕೊರಬೇಕಾಗಿ ಅಪೇಕ್ಷೆ.
ಸ್ಥಳ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಶೀರೂರುಪಾರ್ಕ್, ಹುಬ್ಬಳ್ಳಿ.

ಪೂಜ್ಯಶ್ರೀ ಅನಂದ್ ಗುರುಸ್ವಾಮಿಯವರ ಧರ್ಮಪತ್ನಿಯಾದ ಶ್ರೀಮತಿ ಗುಲಾಬಿಯವರು,(ಅಮ್ಮ ಸ್ವಾಮಿ) ಇಂದು ಬೆಳಿಗ್ಗೆ 7-15ಕ್ಕೆ ಆಕಸ್ಮಿಕ ನಿಧನರಾಗಿರುತ್ತ...
03/09/2024

ಪೂಜ್ಯಶ್ರೀ ಅನಂದ್ ಗುರುಸ್ವಾಮಿಯವರ ಧರ್ಮಪತ್ನಿಯಾದ ಶ್ರೀಮತಿ ಗುಲಾಬಿಯವರು,(ಅಮ್ಮ ಸ್ವಾಮಿ) ಇಂದು ಬೆಳಿಗ್ಗೆ 7-15ಕ್ಕೆ ಆಕಸ್ಮಿಕ ನಿಧನರಾಗಿರುತ್ತಾರೆ ಇವರ ಅಂತಿಮ ದರ್ಶನವನ್ನು ಗುರುಸ್ವಾಮಿ ಸ್ವಗ್ರಹದಲ್ಲಿ ಏರ್ಪಡಿಸಲಾಗಿದೆ ಮತ್ತು ಅಂತ್ಯಕ್ರಿಯೆಯನ್ನು ಸಾಯಂಕಾಲ 5:00 ಗಂಟೆಗೆ ಕೇಶವಪುರದ ಮುಕ್ತಿ ಧಾಮದಲ್ಲಿ ಜರಗುವುದು🙏🙏🙏

21/07/2024

ಗುರುಪೂರ್ಣಿಮೆಯ ಶುಭಾಶಯಗಳು.

Address

Hubli

Telephone

+919606868618

Website

Alerts

Be the first to know and let us send you an email when Shri Ayyappa Swamy Temple Shirurpark Hubballi posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shri Ayyappa Swamy Temple Shirurpark Hubballi:

Share