27/04/2024
"ಶಿವನಾರದಮುನಿ ಸ್ವಾಮಿ ಜಾತ್ರಾ" ಮಹೋತ್ಸವಕ್ಕೆ......... ಸುಸ್ವಾಗತ 2024.......... ಚಿಗಟೇರಿ ಗ್ರಾಮ || ಹರಪನಹಳ್ಳಿ ತಾಲೂಕು || ವಿಜಯನಗರ ಜಿಲ್ಲೆ ||...... ದಿನಾಂಕ 28.4.2024 ಭಾನುವಾರ ಸಂಜೆ 5:00 ಗಂಟೆಯಿಂದ 6:00 ಗಂಟೆ ವಳಗೆ ಮೂಲ ನಕ್ಷತ್ರದಲ್ಲಿ ಶಿವನಾರದಮುನಿ ಸ್ವಾಮಿ ಬ್ರಹ್ಮ ರಥೋತ್ಸವ ಜರಗುವುದು.......... ದಿನಾಂಕ 29.04.2024 ಸೋಮವಾರ ಸಂಜೆ 5.30 ರಿಂದ 6:00 ಗಂಟೆ ರ ವಳಗೆ ಶಿವನಾರದಮುನಿ ಸ್ವಾಮಿ ಓಕುಳಿ ಉತ್ಸವ ನೆಡೆಯುವುದು.............. ಭಕ್ತರು, ಸುತ್ತಮುತ್ತು ಗ್ರಾಮಸ್ತರು, ಸಮಯಕ್ಕೆ ಸರಿಯಾಗಿ ಆಗಮಿಸಿ ಭಕ್ತರ ಹೃದಯ ಸಿಂಹಾಸನಾಧೀಶ, ವಿಶೇಷ ಹೂವಿನ ಅಲಂಕಾರ, ವಿದ್ಯುತ್ ದೀಪಲಂಕಾರದಿಂದ ಕಂಗೊಳಿಸುತ್ತಿರುವ ಶಿವನಾರದಮುನಿ ಸ್ವಾಮಿಯ ವಿಶೇಷ ದರ್ಶನ ಆಶೀರ್ವಾದ ಪಡೆದು ಕೃತಾರ್ಥರಾಗಬೇಕಾಗಿ ವಿನಂತಿಸುತ್ತೇವೆ.............. ಸರ್ವರು ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಕೋರಿಕೆ.................... ಈ ಬಾರಿ ವಿಶೇಷ ಹೂವಿನ ಅಲಂಕಾರವನ್ನು ಬೆಂಗಳೂರು ಕಡೆಯವರಿಗೆ ಕೊಟ್ಟು ಮಾಡಿಸಲಾಗುತಿದೆ.... " ಈ ಬಾರಿ ಶಿವನಾರದಮುನಿ ರಥೋತ್ಸವಕ್ಕೆ ಹೊಸದಾಗಿ "ಪಾಲಿಶ್ ಹಾಗೂ ಪೇಂಟಿಂಗ್ ಮಾಡಲಾಗಿದೆ". ಶಿವನಾರದಮುನಿ ದೇಗುಲದ ಹಾಗೂ ಸಾವಮ್ಮ ದೇಗುಲದ, ಎಲ್ಲಾ ಬಾಗಿಲುಗಳಿಗೂ ಕೂಡ ಪಾಲಿಶ್ ಮಾಡಲಾಗಿದೆ.. ಬೆಡಗಿನ ಮನೆಗಳು ಹಾಗೂ ಎಡೆ ಮನೆಗಳ ಎಲ್ಲಾ ಬಾಗಿಲು ಕಿಟಕಿಗಳಿಗೂ ಕೂಡ ಪೇಂಟಿಂಗ್ ಮಾಡಲಾಗಿದೆ..... ದೇಗುಲಕ್ಕೆ ಹಾಗೂ ರೂಮ್ಗಳಿಗೆ ಲೈಟಿಂಗ್ ಹಾಗೂ ಫ್ಯಾನ್ಸ್ ವ್ಯವಸ್ಥೆ ಮಾಡಲಾಗಿದೆ...........ಇನ್ನು ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ಭಕ್ತರ ಶ್ರೇಯೋಭಿವೃದ್ಧಿಗಾಗಿ ನಡೀತಇವೆ..................ಹೆಚ್ಚಿನ ಮಟ್ಟದ ದೇಣಿಗೆ ನೀಡಿ ಅಭಿವೃದ್ಧಿಗೆ ಸಹಕರಿಸಬೇಕಾಗಿ ವಿನಂತಿ.....ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಮಟ್ಟದ ಯೋಜನೆಗಳನ್ನು ಹಾಕಿಕೊಂಡು ಅಭಿರುದ್ದಿಗೆ ಟ್ರಸ್ಟಿನ.... ಅಧ್ಯಕ್ಷರು ಶ್ರೀ ಅಣಬೇರು ರಾಜಣ್ಣರವರ ಶ್ರಮ ಹಾಗೂ ನೇತೃತ್ವದಲ್ಲಿ ಹಾಗೂ ಟ್ರಸ್ಟಿನ ಎಲ್ಲಾ ಮೆಂಬರ್ ಗಳು ಶ್ರಮ ಹಾಗೂ ಶಕ್ತಿಯುತವಾಗಿ ಶ್ರಮಿಸಲು ಪ್ರೇರಕವಾಗಿದ್ದಾರೆ.🌹....... [ಇಂತಿ ನಿಮ್ಮ.......ಅಧ್ಯಕ್ಷರು "ಶ್ರೀ ಅಣಬೇರು ರಾಜಣ್ಣರವರು" ದಾವಣಗೆರೆ.ಉಪಾಧ್ಯಕ್ಷರು, ನಿರ್ದೇಶಕರು, ಸದ್ಯಸರು,ಚಿಗಟೇರಿ ಗ್ರಾಮಸ್ತರು,ಹಾಗೂ ಸರ್ವ ಭಕ್ತಾದಿಗಳು.]🌹