Sri Shivalingeshwara Virakta Mutt

Sri Shivalingeshwara Virakta Mutt .

ಅನುಭಾವ ಸಂಗಮ – 16ನೇಮಾಲಿಕೆ  ||| ಓಂ ಶ್ರೀ ಗುರುಬಸವಲಿಂಗಾಯ ನಮಃ ||ದಿನಾಂಕ : 19-01-2025 ಭಾನುವಾರ ಸಮಯ ಸಾಯಂಕಾಲ : 7.00 ಗಂಟೆಗೆಅನುಭಾವ ಸಂ...
20/01/2025

ಅನುಭಾವ ಸಂಗಮ – 16ನೇಮಾಲಿಕೆ |
|| ಓಂ ಶ್ರೀ ಗುರುಬಸವಲಿಂಗಾಯ ನಮಃ ||
ದಿನಾಂಕ : 19-01-2025 ಭಾನುವಾರ ಸಮಯ ಸಾಯಂಕಾಲ : 7.00 ಗಂಟೆಗೆ
ಅನುಭಾವ ಸಂಗಮ – 16ನೇಮಾಲಿಕೆ

ದಿವ್ಯ ಸಾನಿಧ್ಯ
#ಶ್ರೀ_ಮ_ನಿ_ಪ್ರ_ಸ್ವ_ಡಾ_ಸಿದ್ದಲಿಂಗ_ಮಹಾಸ್ವಾಮಿಗಳು ಶ್ರೀ ಶಿವಲಿಂಗೇಶ್ವರ ವಿರಕ್ತಮಠ ಕುರಿಕೋಟಾ, ಶೀಲಸಂಪಾದನಾ ಮಠ, ಗೋಣೀಬೀಡು, ಶಿವಯೋಗಾಶ್ರಮ, ಕಾಳೇನಹಳ್ಳಿ

ಉಪನ್ಯಾಸ :
#ಶರಣೆ ಡಾ. ಕರುಣಾ ಜಮಾದಾರಖನಿ ಉಪನ್ಯಾಸಕರು ಗುಲ್ಬರ್ಗ ವಿಶ್ವವಿದ್ಯಾನಿಲಯ ಕಲಬುರಗಿ
#ಶ್ರೀಮತಿ ಅಂಜನಾ ಶಿರಾವಳ ಸಾವಿತ್ರಿ ಬಾಯಿ ಫುಲೇ ಶಿಕ್ಷಕಿಯರ್ ಸಂಘ ಕಮಲಾಪುರ್ ತಾಲೂಕು
#ಶ್ರೀ ಮಹಾದೇವ ಬಡಾ ಪ್ರಾಂಶುಪಾಲರು ಮೌಂಟ್ ವೇವ್ ಪದವಿ ಪೂರ್ವ ಕಾಲೇಜ್ mahagaon ಕ್ರಾಸ್

ಅತಿಥಿಗಳು;
ಶ್ರೀ ಅನಂತ್ ಕುಮಾರ್ ಪಾಟೀಲ
ಕುಶಾಲ್ ಮಂಥಾಲ

ಪ್ರಾರ್ಥನೆ :
ಶರಣ ಶರಣು ಬಸವಣ್ಣ

ಸ್ವಾಗತ: ಅಣವೀರ ಜಾಂತಿ

ನಿರ್ವಹಣೆ :
#ಶ್ರೀ_ಶಿವಲಿಂಗೇಶ್ವರ_ಗ್ರಾಮಾಭಿವೃದ್ಧಿ_ಸಮಿತಿ_ಕುರಿಕೊಟಾ

ನಿರೂಪಣೆ :
ಶರಣ ಬಸವರಾಜ ಗೌಡನೊರ

*ಈ ಕಾರ್ಯಕ್ರಮದ ದಾಸೋಹಿಗಳು : ಬಸವರಾಜ ಗೌಡನೊರ

Channaveer Hiremath Sheelasampadana Mutt Srishivalingeshwar Virakthmath

https://www.youtube.com/live/tcyaoLwdiMU?si=ruSjIjeoUW5N1dKx

ಅನುಭಾವ ಸಂಗಮ – 15ನೇಮಾಲಿಕೆ  ||| ಓಂ ಶ್ರೀ ಗುರುಬಸವಲಿಂಗಾಯ ನಮಃ ||ದಿನಾಂಕ : 15-12-2024 ಭಾನುವಾರ ಸಮಯ ಸಾಯಂಕಾಲ : 7.00 ಗಂಟೆಗೆಅನುಭಾವ ಸಂ...
16/12/2024

ಅನುಭಾವ ಸಂಗಮ – 15ನೇಮಾಲಿಕೆ |
|| ಓಂ ಶ್ರೀ ಗುರುಬಸವಲಿಂಗಾಯ ನಮಃ ||
ದಿನಾಂಕ : 15-12-2024 ಭಾನುವಾರ ಸಮಯ ಸಾಯಂಕಾಲ : 7.00 ಗಂಟೆಗೆ
ಅನುಭಾವ ಸಂಗಮ – 15ನೇಮಾಲಿಕೆ

ದಿವ್ಯ ಸಾನಿಧ್ಯ
#ಶ್ರೀ_ಮ_ನಿ_ಪ್ರ_ಸ್ವ_ಡಾ_ಸಿದ್ದಲಿಂಗ_ಮಹಾಸ್ವಾಮಿಗಳು ಶ್ರೀ ಶಿವಲಿಂಗೇಶ್ವರ ವಿರಕ್ತಮಠ ಕುರಿಕೋಟಾ, ಶೀಲಸಂಪಾದನಾ ಮಠ, ಗೋಣೀಬೀಡು, ಶಿವಯೋಗಾಶ್ರಮ, ಕಾಳೇನಹಳ್ಳಿ

ಉಪನ್ಯಾಸ :
ಶರಣೆ ಶಶಿಕಲಾ ರುದ್ರಾವಡಿ
ಶರಣೆ ವೀರಮ್ಮ ಕುಂಬಾರ್

ಅತಿಥಿಗಳು;
ಶರಣೆ ಕರುಣಾ ಸಲಗರ
ಶರಣೆ ಸರೋಜನಿ ಕಲ್ಯಾಣಕರ

ಪ್ರಾರ್ಥನೆ :
ಶರಣೆ ಕರುಣಾ ಸಲಗರ ತಂಡ

ನಿರ್ವಹಣೆ :
#ಶ್ರೀ_ಶಿವಲಿಂಗೇಶ್ವರ_ಗ್ರಾಮಾಭಿವೃದ್ಧಿ_ಸಮಿತಿ_ಕುರಿಕೊಟಾ

ನಿರೂಪಣೆ :
ಶರಣ ಅಂಬರಾಯ ಮಡ್ಡೆ

*ಈ ಕಾರ್ಯಕ್ರಮದ ದಾಸೋಹಿಗಳು : ಶರಣೆ ಕರುಣಾ ಸಲಗರ

Channaveer Hiremath Sheelasampadana Mutt Srishivalingeshwar Virakthmath

https://www.youtube.com/live/2GzTqg09o80?si=5-YWxufKtnPKp9Vz

ಕುರಿಕೋಟಾ ಗ್ರಾಮದ ಆರಾಧ್ಯ ದೈವ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ  #ಶ್ರೀ_ಮ_ನಿ_ಪ್ರ_ಸ್ವ_ಡಾ_ಸಿದ್ದಲಿಂಗ_ಮಹಾಸ್ವಾಮ...
17/11/2024

ಕುರಿಕೋಟಾ ಗ್ರಾಮದ ಆರಾಧ್ಯ ದೈವ
ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ
#ಶ್ರೀ_ಮ_ನಿ_ಪ್ರ_ಸ್ವ_ಡಾ_ಸಿದ್ದಲಿಂಗ_ಮಹಾಸ್ವಾಮಿಗಳು
ಇವರ ಕೃಪಾ ಆಶೀರ್ವಾದದಿಂದ ಮತ್ತು ಆದೇಶದ ಮೇರೆಗೆ ಪ್ರತಿ ತಿಂಗಳ ಮೂರನೇ ಭಾನುವಾರದ 14ನೇ ಅನುಭವ ಸಂಗಮ
#ಕಾರ್ಯಕ್ರಮದ ಉಪನ್ಯಾಸಕರು
ಡಾಕ್ಟರ್ ರಾಜೇಂದ್ರ ಎರ್ನಾಳೆ ಹಾಗೂ ಸುರ್ಯಕಾಂತ ಡೊಣಿ
#ಸ್ವಾಗತ- ಅಣವೀರ ಶಾಂತಿ
#ನಿರುಪಣೆ- ಬಸವರಾಜ ಗೌಡನೊರ
#ವಂದನಾರ್ಪಣೆ - ಅಂಬರಾಯ ಮಡ್ಡೆ
#ದಾಸೋಹ ಸೇವೆ- ಮಹಾರುದ್ರ ಚಿಲಶೇಟ್ಟಿ
#ಕಾರ್ಯಕ್ರಮ_ವ್ಯವಸ್ಥಾಪಕರು
#ಶ್ರೀ_ಶಿವಲಿಂಗೇಶ್ವರ_ಗ್ರಾಮಾಭಿವೃದ್ಧಿ_ಸಮಿತಿ_ಕುರಿಕೊಟಾ.

Address

Gulbarga

Website

Alerts

Be the first to know and let us send you an email when Sri Shivalingeshwara Virakta Mutt posts news and promotions. Your email address will not be used for any other purpose, and you can unsubscribe at any time.

Share