Vishwa Hindu Parishad

Vishwa Hindu Parishad Contact information, map and directions, contact form, opening hours, services, ratings, photos, videos and announcements from Vishwa Hindu Parishad, Gulbarga.

ಜೈ ಹನುಮಾನ ಜ್ಞಾನ ಗುಣ ಸಾಗರ ' ಜೈ ಕಪೀಸ ತಿಹುಂ ಲೋಕ ಉಜಾಗರ 'ರಾಮ ದೂತ ಅತುಲಿತ ಬಲ ಧಾಮ ' ಅಂಜನಿ ಪುತ್ರ ಪವನ ಸುತ ನಾಮ'ಮಹಾಬೀರ ವಿಕ್ರಮ ಬಜರಂಗೀ...
31/03/2018

ಜೈ ಹನುಮಾನ ಜ್ಞಾನ ಗುಣ ಸಾಗರ ' ಜೈ ಕಪೀಸ ತಿಹುಂ ಲೋಕ ಉಜಾಗರ '

ರಾಮ ದೂತ ಅತುಲಿತ ಬಲ ಧಾಮ ' ಅಂಜನಿ ಪುತ್ರ ಪವನ ಸುತ ನಾಮ'

ಮಹಾಬೀರ ವಿಕ್ರಮ ಬಜರಂಗೀ ' ಕುಮತಿ ನಿವಾರ ಸುಮತಿ ಕೆ ಸಂಗೀ '

ಕಾಂಚನ ವರನ ವಿರಾಜ ಸುಬೇಸಾ ' ಕಾನನ ಕುಂಡಲ ಕುಂಚಿತ ಕೇಶ '

ಹಾಥ ವಜ್ರ ಔರ ಧ್ವಜ ವಿರಾಜೆ ' ಕಾಂಧೆ ಮೂಂಜ ಜನೆಊ ಸಾಜೆ '

ಶಂಕರ ಸುವನ ಕೇಸರಿ ನಂದನ ' ತೇಜ ಪ್ರತಾಪ ಮಹಾ ಜಗ ವಂದನ'

ವಿದ್ಯವಾನ ಗುಣೀ ಅತಿ ಚತುರ ' ರಾಮ ಕಾಜ ಕರೀಬೆ ಕೋ ಆತುರ'

ಪ್ರಭು ಚರಿತ್ರ ಸುನಿಬೆ ಕೋ ರಸಿಯಾ ' ರಾಮ ಲಖನ ಸೀತಾ ಮನ ಬಸಿಯಾ '

ಸೂಕ್ಷ್ಮ ರೂಪ ಧರಿ ಸಿಯಹಿ ದಿಖಾವಾ ' ವಿಕಟ ರೂಪ ಧರಿ ಲಂಕ ಜರಾವಾ'

ಭೀಮ ರೂಪ ಧರಿ ಅಸುರ ಸಂಹಾರೆ ' ರಾಮಚಂದ್ರ ಕೆ ಕಾಜ ಸಂವಾರೆ '

ಲಾಯೇ ಸಂಜಿವನ ಲಖನ ಜಿಯಾಯೇ' ಶ್ರೀ ರಘುವೀರ ಹರಷಿ ಉರ ಲಾಯೇ '

ರಘುಪತಿ ಕಿನ್ಹಿ ಬಹುತ ಬಡಾಯೀ ' ತುಮ ಮಮ ಪ್ರಿಯ ಭರತ-ಹಿ-ಸಮ ಭಾಯಿ '

ಸಹಸ ಬದನ ತುಮ್ಹರೋ ಯಶ ಗಾವೆ ' ಅಸ ಕಹಿ ಶ್ರೀಪತಿ ಕಂಠ ಲಗಾವೆ '

ಸನಕಾದಿಕ ಬ್ರಹ್ಮಾದಿ ಮುನೀಸಾ ' ನಾರಾದ ಸಾರದ ಸಹಿತ ಅಹೀಸಾ '

ಯಮ ಕುಬೇರ ದಿಕ್ಪಾಲ ಜಹಾನ ತೇ' ಕವಿ ಕೋವಿದ ಕಹಿ ಸಕೆ ಕಹಾನ ತೇ '

ತುಮ ಉಪಕಾರ ಸುಗ್ರೀವಹಿನ ಕೀನ್ಹ ' ರಾಮ ಮಿಲಾಯೇ ರಾಜಪದ ದೀನ್ಹ '

ತುಮ್ಹ್ರರೋ ಮಂತ್ರ ವಿಭೀಷಣ ಮಾನ ' ಲಂಕೇಶ್ವರ ಭಯ ಸಬ ಜಗಜಾನ '

ಯುಗ ಸಹಸ ಜೋಜನ ಪರ ಭಾನೂ ' ಲೀಲ್ಯೋತಾಹಿ ಮಧುರ ಫಲ ಜಾನೂ '

ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ ' ಜಲಧಿ ಲಾಂಘಿ ಗಯೇ ಅಚರಜ ನಾಹೀ '

ದುರ್ಗಮ ಕಾಜ ಜಗತ ಕೆ ಜೇತೇ ' ಸುಗಮ ಅನುಗ್ರಹ ತುಮಹರೇ ತೇತೇ '

ರಾಮ ದುವಾರೆ ತುಮ ರಖವಾರೇ ' ಹೋತ ನ ಆಗ್ಯ ಬಿನು ಪೈಸಾರೇ '

ಸಬ ಸುಖ ಲಹೈ ತುಮ್ಹಾರೀ ಸರನಾ ' ತುಮ ರಕ್ಷಕ ಕಾಹೂ ಕೋ ಡರನಾ '

ಆಪನ ತೇಜ ಸಂಹಾರೋ ಆಪೈ ' ತೀನೋ ಲೋಕ ಹಾಂಕ ತೇ ಕಾಂಪೈ '

ಭೂತ ಪಿಸಾಚ ನಿಕಟ ನಹಿನ ಆವೈ ' ಮಹಾವೀರ ಜಬ ನಾಮ ಸುನಾವೈ '

ನಾಸೆ ರೋಗ ಹರೆ ಸಬ ಪೀರಾ ' ಜಪತ ನಿರಂತರ ಹನುಮತ ಬೀರಾ '

ಸಂಕಟ ಸೆ ಹನುಮಾನ ಛುಡಾವೈ ' ಮನ ಕ್ರಮ ವಚನ ಧ್ಯಾನ ಜೋ ಲಾವೈ'

ಸಬ ಪರ ರಾಮ ತಪಸ್ವೀ ರಾಜಾ ' ತಿನ ಕೇ ಕಾಜ ಸಕಲ ತುಮ ಸಾಜಾ '

ಔರ ಮನೋರಥ ಜೋ ಕೋಇ ಲಾವೈ ' ಸೋಇ ಅಮಿತ ಜೀವನ ಫಲ ಪಾವೈ'

ಚಾರೋನ ಜುಗ ಪರತಾಪ ತುಮ್ಹಾರಾ ' ಹೈ ಪರಸಿದ್ಧ ಜಗತ ಉಜಿಯಾರಾ '

ಸಾಧು ಸಂತ ಕೇ ತುಮ ರಖವಾರೇ ' ಅಸುರ ನಿಕಂದನ ರಾಮ ದುಲಾರೇ '

ಅಷ್ಟ ಸಿದ್ಧಿ ನವ ನಿಧಿ ಕೇ ದಾತಾ ' ಅಸ ವರ ದೀನ ಜಾನಕೀ ಮಾತಾ '

ರಾಮ ರಸಾಯನ ತುಮ್ಹಾರೇ ಪಾಸಾ' ಸದಾ ರಹೋ ರಘುಪತಿ ಕೇ ದಾಸಾ '

ತುಮ್ಹಾರೆ ಭಜನ ರಾಮ ಕೋ ಪಾವೈ ' ಜನಮ ಜನಮ ಕೇ ದುಃಖ ಬಿಸರಾವೈ '

ಅಂತಕಾಲ ರಘುವರ ಪುರ ಜಾಯೀ ' ಜಹಾನ ಜನಮ ಹರಿ ಭಕ್ತ ಕಹಾಯೀ '

ಔರ ದೇವತಾ ಚಿತ್ತ ನ ಧರಹಿನ ' ಹನುಮತ ಸೇಇ ಸರ್ವ ಸುಖ ಕರಹಿನ '

ಸಂಕಟ ಕಟೆ ಮಿಟೆ ಸಬ ಪೀರಾ ' ಜೋ ಸುಮಿರೈ ಹನುಮತ ಬಲಬೀರಾ '

ಜಯ ಜಯ ಜಯ ಹನುಮಾನ ಗೋಸಾಯಿ ' ಕೃಪಾ ಕರಹು ಗುರುದೇವ ಕಿ ನಾಯಿ'

ಜೋ ಸತ ಬಾರ ಪಾಠ ಕರ ಕೋಇ ' ಛೂಟಹಿ ಬಂದಿ ಮಹಾ ಸುಖ ಹೋಇ '

ಜೋ ಯಹ ಪಡೇ ಹನುಮಾನ ಚಾಲೀಸಾ ' ಹೋಯೇ ಸಿದ್ಧಿ ಸಾಖಿ ಗೌರೀಸಾ '

ತುಳಸೀದಾಸ ಸದಾ ಹರಿ ಚೇರಾ ' ಕೀಜೈ ನಾಥ ಹೃದಯ ಮಹ ಡೇರಾ '

ಜೈ ಶ್ರೀ ರಾಮ್

ಹನುಮಾನ್ ಜಯಂತಿ ಶುಭಾಶಯಗಳು.

Jai Sri Ram 🚩🕉️
25/03/2018

Jai Sri Ram 🚩🕉️

21/10/2017
ನಮ್ಮ ರಾಮ ಮಂದಿರಕ್ಕೆ vote ಮಾಡಲು ಈ ಲಿಂಕ್ ಮೇಲೆ ಟಚ್ ಮಾಡಿ. https://goo.gl/BRkS79ರಾಮ ಮಂದಿರಕ್ಕೆ ವೋಟ್ ತುಂಬಾ ಕಡಿಮೆಯಿದೆ..Pls... vot...
26/06/2017

ನಮ್ಮ ರಾಮ ಮಂದಿರಕ್ಕೆ vote ಮಾಡಲು ಈ ಲಿಂಕ್ ಮೇಲೆ ಟಚ್ ಮಾಡಿ.
https://goo.gl/BRkS79
ರಾಮ ಮಂದಿರಕ್ಕೆ ವೋಟ್ ತುಂಬಾ ಕಡಿಮೆಯಿದೆ..Pls... vote and share to your all friends
🙏🙏🙏🙏🙏🙏

आप वोट जरूर करे

10/03/2016

💥ಒಂದು ಸುಸಂಸ್ಕೃತ ಕಥೆ ಓದಿ...

ಒಂದು ರಾತ್ರಿ ರಸ್ತೆ ಬದಿಯಲ್ಲಿ ಸುಮಾರು 18ವರ್ಷದ ಮುಸ್ಲಿಂ ಹುಡುಗಿ ಒಬ್ಬಳು ನಿಂತಿದ್ದಳು.

(ಕಾರಣ ಅವಳ ಬಸ್ ಮಿಸ್ ಆಗಿದ್ದರಿಂದ ಮನೆಗೆ ಹೋಗಲು ಲಿಫ್ಟ್ ಗಾಗಿ ಕಾಯುತ್ತಾ ಇದ್ದಳು)

ರಸ್ತೆಯಲ್ಲಿ ಸುಮಾರು ವಾಹನಗಳು ಓಡಾಡುತ್ತಿದ್ದವು ಆದರೆ ಆ ಹುಡುಗಿ ಯಾರನ್ನು ಲಿಫ್ಟ್ ಕೇಳದೆ ಸುಮ್ಮನೆ ನಿಂತಿದ್ದಳು....

ಸುಮಾರು ಜನ ಬೈಕ್ ನಿಲ್ಲಿಸಿ ಲಿಫ್ಟ್ ಬೇಕಾ ಅಂತ ಕೇಳಿದರೂ ಇಲ್ಲಾ ಎಂದು ನಿರಾಕರಿಸುತ್ತಿದ್ದಳು....

ಸುಮಾರು ಹೊತ್ತು ಕಳೆದ ನಂತರ
ಒಬ್ಬ ಸುಮಾರು 24-25ರ ಆಸುಪಾಸಿನ ಹುಡುಗ ಆ ರಸ್ತೆಯಲ್ಲಿ ಬರುತಿದ್ದ.

ಅವನನ್ನು ನೋಡಿದ ಹುಡುಗಿ ಅವನ ಬಳಿ ಲಿಫ್ಟ್ ಗಾಗಿ ಕೈ ಅಡ್ಡ ಹಿಡಿದಳು.

ಇದನ್ನು ನೋಡಿದ ಹುಡುಗ ಬೈಕ್ ನಿಲ್ಲಿಸಿದನು,

ಹುಡುಗಿ: ಅಣ್ಣ ನನ್ನ ಬಸ್ ಮಿಸ್ ಆಗಿದೆ ಮನೆವರೆಗೂ ಲಿಫ್ಟ್ ಕೊಡುತ್ತೀರಾ.....!!? ಎಂದಳು...

ಹುಡುಗ: ಸರಿ ಬನ್ನಿ ಅಂತ ಹೇಳಿ ಗಾಢಿಯಲ್ಲಿ ಕೂರಿಸಿ ಕೊಂಡು ಹುಡುಗಿಯ ಮನೆ ಕಡೆ ಹೊರಟನು....

ಸ್ವಲ್ಪ ಸಮಯದ ನಂತರ ಆ ಮುಸ್ಲಿಂ ಹುಡುಗಿಯ ಮನೆ ಬಂತು

ಮನೆಯ ಬಳಿ ಅವಳನ್ನು ಬಿಟ್ಟ ಹುಡುಗ ಕೇಳಿದನು,

ತಂಗಿ ರಸ್ತೆಯಲ್ಲಿ ಅಷ್ಟೊಂದು ಗಾಢಿಗಳು ಓಡಾಡುತಿದ್ದರೂ, ನನ್ನ ಬಳಿಯೇ ನೀನು ಏಕೆ ಲಿಫ್ಟ್ ಕೇಳಿದೆ....

ಹುಡುಗಿ: ಅಣ್ಣ ನೀನು ಬರುವಾಗ ನಿನ್ನ ಬೈಕಿನ ಮುಂದೆ
"ಜೈ ಶ್ರೀ ರಾಮ್" ಅಂತ
ಬರೆದಿದ್ದನ್ನ ನೋಡಿದೆ...

ಈ ಜಗತ್ತಲ್ಲಿ ಯಾವ ಧರ್ಮದ ಹೆಣ್ಣಿಗೆ ಆಗಲಿ "ಶ್ರೀ ರಾಮನಿಗಿಂತ" ನಂಬಿಕೆಯುಳ್ಳ ಬೇರಾವ ಗಂಡೂ ಇಲ್ಲ...

ನೀವು ಅವರ ಆದರ್ಶವಾದಿಯೆಂದು ಅನಿಸಿ ನಿಮ್ಮಲ್ಲಿ ಲಿಫ್ಟ್ ಕೇಳಿದೆ....

"ನೀವು ನನ್ನ ನಂಬಿಕೆ ಸುಳ್ಳು ಮಾಡಲಿಲ್ಲ ಧನ್ಯವಾದ" ಎಂದಳು..

ಸರ್ವಕಾಲಕ್ಕೂ ಆದರ್ಶ ಪುರುಷ
"ಜೈ ಶ್ರೀ ರಾಮ್"

ಧರ್ಮ, ಜಾತಿ ಯಾವುದೇ ಆಗಲಿ ಮೊದಲು ಹೆಣ್ಣನ್ನು ಗೌರವಿಸಿ...
ನಿಜವಾದ ಪುರುಷರಾಗಿ

🙏🏻 ಧನ್ಯವಾದಗಳು🙏🏻

⛳⛳*ಧರ್ಮೋ ರಕ್ಷತಿ ರಕ್ಷಿತಃ*⛳⛳

18/01/2016

Subz: ಗೋಮಾತೆ ಪ್ರೀಯರಿಗೊಂದು ಸಿಹಿ ಸುದ್ದಿ.
ಗುಜರಾತ್ ಅಹಮದಾಬಾದಿನ ಮೆಡಿಕಲ್ ವಿದ್ಯಾರ್ತಿಗಳು ಗೋಮಾತೆ
ರಕ್ಷಿಸಲು ಒಂದು ಹೊಸ ಔಷಧಿ ಕಂಡು ಹಿಡಿದಿದ್ದಾರೆ.ಈ
ಔಷಧಿ ಮುಕಾಂತರ ಹಸುವಿಗೆ ಇಂಗೆಕ್ಷನ್
ಕೊಡಿಸಿದ್ರೇ ಹಾಲು ಕುಡಿಯುವರಿಗೆ ಯಾವುದೇ ರೀತಿಯ
ತೊಂದರೆ ಆಗಲ್ಲ ಗೋ ಮಾಂಸ ತಿನ್ನುವರಿಗೆ ಕಂಡಿತ
ಯಮನ ಪಾದ ಸೇರ ಬೇಕಾಗುತ್ತೆ .ಇಸ್ಟವಾಗಿದ್ರೇ ಶೇರ್
ಮಾಡಿಕೊಳ್ಳಿ.
Subz: ಗೋವನ್ನು ರಾಷ್ಟ್ರದ ಮಾತೆ ಎಂದು ಘೋಷಿಸಲು 07533007511 ಸಂಖೆಗೆ . ಮಿಸ್ ಕಾಲ್ ಮಾಡಿ ಮತ್ತು ನಿಮ್ಮ ಎಲ್ಲಾ ಹಿಂದು ಭಾಂದವರಿಗೂ ಹಾಗು ಗ್ರೂಪ್ ಗಳಿಗೂ ಈ ಸಂದೇಶ ಕಳುಹಿಸಿ ಸಾರ್ಥಕಗೊಳಿಸಿ ಜೈ ಹಿಂದ್ ..

Share this ...

28/09/2015

Address

Gulbarga
585101/102/103/104/105/106

Website

Alerts

Be the first to know and let us send you an email when Vishwa Hindu Parishad posts news and promotions. Your email address will not be used for any other purpose, and you can unsubscribe at any time.

Share