29/05/2026
*ಪೇಟೆ ಶ್ರೀ ವಿಠ್ಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನ ಗಂಗೊಳ್ಳಿ.*
*ಪುರುಷೋತ್ತಮ ಮಾಸ* (ಅಧಿಕ ಜೇಷ್ಠ ಮಾಸ) ದ *ಸ್ವಾತಿ ನಕ್ಷತ್ರ* ದ ಪರ್ವಕಾಲದಂದು *ಶ್ರೀ ವಿಠ್ಠಲ ರಕುಮಾಯಿ ದೇವರಿಗೆ ಗಂಧ ಲೇಪನ ಸೇವೆ* ನಡೆಯಿತು.
*- ಆಡಳಿತ ಮೊಕ್ತೇಸರರು*
*ಪ್ರಧಾನ ಅರ್ಚಕರು* ಹಾಗೂ
*ಶ್ರೀ ವಿಠ್ಠಲ ರಕುಮಾಯಿ ಸೇವಾ ಸಮಿತಿ.*