m_prashanth_chitragar_hindu

m_prashanth_chitragar_hindu Contact information, map and directions, contact form, opening hours, services, ratings, photos, videos and announcements from m_prashanth_chitragar_hindu, Gangavati.

you don't have to do what everyone else does
19/06/2023

you don't have to do what everyone else does

ರಾಮನ ಜನ್ಮ ನಾಡಿನವರಿಗೆ ಹನುಮ ಜನ್ಮ ಭೂಮಿಗೆ ಸ್ವಾಗತ ತುಂಬಾ ವರ್ಷಗಳಿಂದ ಅವರ ಪದಕ್ಕೆ ನಮಸ್ಕರಿಸಬೇಕೆಂಬ ತುಂಬಾ ಆಸೆ ಇಟ್ಟುಕೊಂಡಿದ್ದೆ ಅದು ಇವಾಗ...
01/05/2023

ರಾಮನ ಜನ್ಮ ನಾಡಿನವರಿಗೆ
ಹನುಮ ಜನ್ಮ ಭೂಮಿಗೆ ಸ್ವಾಗತ ತುಂಬಾ ವರ್ಷಗಳಿಂದ ಅವರ ಪದಕ್ಕೆ ನಮಸ್ಕರಿಸಬೇಕೆಂಬ ತುಂಬಾ ಆಸೆ ಇಟ್ಟುಕೊಂಡಿದ್ದೆ ಅದು ಇವಾಗ ಇಡಿರಿದೆ
ಜಯ್ ಸೀತಾರಾಮ್ ಅಂತ ಹೇಳಿದ್ರು😍 baba 🚩🔥🦁
spacial tanx anna

ನಮ್ಮ ಇನ್ನೊಂದು ಪರಮ್ ಸಿನಿಮಾದ ಇಂದು ಪೋಸ್ಟರ್ ಬಿಡುಗಡೆ ಧನ್ಯವಾದಗಳೊಂದಿಗೆ .shanth77Ready to our next project   1st poster launch  ...
16/04/2023

ನಮ್ಮ ಇನ್ನೊಂದು ಪರಮ್ ಸಿನಿಮಾದ ಇಂದು ಪೋಸ್ಟರ್ ಬಿಡುಗಡೆ ಧನ್ಯವಾದಗಳೊಂದಿಗೆ .shanth77
Ready to our next project 1st poster launch



#ಪರಮ್ #ದುರಂಕಾರಿಹಿಂದೂ

24/05/2021

ತುಂಬಾ ದುಃಖದ ವಿಷಯ ನಮ್ಮ ಧರ್ಮವೀರ್ ಕಿರು ಚಿತ್ರದಲ್ಲಿ ಘರ್ಜನೆ ಮಾಡಿದಂತಹ ಹರ್ಷ ಅಣ್ಣಾ ಬಳ್ಳಾರಿ ಬಾರದ ಲೋಕಕ್ಕೆ ಹೋಗಿದ್ದಾನೆ ಅಂದ್ರೆ ನಂಬಲಾಗುತ್ತಿಲ್ಲ ಅಣ್ಣನ ನೆನಪಿಗಾಗಿ ನಮ್ಮ್ ಧರ್ಮವೀರ್ ಕಿರು ಚಿತ್ರ ರೀಲಿಜ್ ಮಾಡದೇನೆ ಆತ ಅಭಿನಯಿಸಿದ ಒಂದು ಸಣ್ಣ ತುಣುಕು ಬಿಡ್ತಇದಿನಿ ಅಣ್ಣನ ಆತ್ಮಕ್ಕೆ ಶಾಂತಿ ಸಿಗಲಿ ಓಂ ಶಾಂತಿ😔


I feel very sad to say that one of my friend who had acted in the short movie dharamveer is no more.
the memory of him I am uploading a video clip from the short movie dharamveer.
his soul rest in peace😔

Follow ಮಹಾರಾಷ್ಟ್ರದ ಸಂಗಲಿ ಊರಿನವರು ಅಶೋಕ್ ಕೋಳಿ, ಅಣ್ಣಾ ಇವರ ಪರಿಚಯ ಕೇವಲ 4 ವರ್ಷದ ಪರಿಚಯ ಹೇಗಾಯಿತು ಅಂದ್ರೆ ಇವರು ಚಿಕನ್ ಕಬಾಬ್ ಮಾಡುವವರ...
24/11/2020

Follow
ಮಹಾರಾಷ್ಟ್ರದ ಸಂಗಲಿ ಊರಿನವರು ಅಶೋಕ್ ಕೋಳಿ, ಅಣ್ಣಾ ಇವರ ಪರಿಚಯ ಕೇವಲ 4 ವರ್ಷದ ಪರಿಚಯ ಹೇಗಾಯಿತು ಅಂದ್ರೆ ಇವರು ಚಿಕನ್ ಕಬಾಬ್ ಮಾಡುವವರು ನಾವು ಅಲ್ಲಿ ತಿನ್ನೋಕೆ ಹೋಗಿ ಆಕಸ್ಮಿಕವಾಗಿ ಪರಿಚಯವಾಗಿ ಪರಿಚಯ ಗೆಳೆತನವಾಗಿ ಕೊನೆಗೆ ಹೃದಯ ಸಂಬಂಧಿಗಳಗಿ,
ನನ್ನ ಹೃದಯಕ್ಕೆ ಹತ್ತಿರವಾಗಿರುವ ನನ್ನ ಆರಾಧ್ಯ ದೈವ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಅದ್ಬುತವಾದ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದಿರು ನಿಮಗೆ ಎಷ್ಟು ದನ್ಯವಾದಗಳು ಹೇಳಿದರು ಸಾಲದು ಅಶೋಕ್ ಅಣ್ಣಾ🙏❤
ಜಯ್ ಶಿವರಾಯ್ 🚩
Maharaja murty gift for me ashok Dada sangali thank you ashok dada 🙏🚩 Jay shivray🚩
._

Address

Gangavati

Website

Alerts

Be the first to know and let us send you an email when m_prashanth_chitragar_hindu posts news and promotions. Your email address will not be used for any other purpose, and you can unsubscribe at any time.

Share