Guddekoppa Mahaganapathi Temple ಮಹಾಗಣಪತಿ ದೇವಸ್ಥಾನ, ಗುಡ್ಡೆಕೊಪ್ಪ

Guddekoppa Mahaganapathi Temple ಮಹಾಗಣಪತಿ ದೇವಸ್ಥಾನ, ಗುಡ್ಡೆಕೊಪ್ಪ Contact information, map and directions, contact form, opening hours, services, ratings, photos, videos and announcements from Guddekoppa Mahaganapathi Temple ಮಹಾಗಣಪತಿ ದೇವಸ್ಥಾನ, ಗುಡ್ಡೆಕೊಪ್ಪ, Hindu temple, suryadevasthana post, Koppa Taluk, Chikkamagaluru District.

08/12/2025
20/12/2022

ದೀಪೋತ್ಸವದ ಪ್ರಯುಕ್ತ ಸಿಡಿಮದ್ದು ಪ್ರಯೋಗ

ದೀಪೋತ್ಸವದಂದು ಮಹಾ ಮಂಗಳಾರತಿ ಮಹಾಮಂಗಳಾರತಿ ..!
20/12/2022

ದೀಪೋತ್ಸವದಂದು ಮಹಾ ಮಂಗಳಾರತಿ ಮಹಾಮಂಗಳಾರತಿ ..!

20/12/2022

2022ನೆ ಸಾಲಿನ ಮಹಾಗಣಪತಿ ದೀಪೋತ್ಸವ ವಿಜೃಂಭಣೆಯಿಂದ ನೆರವೇರಿತು..!

ಇಂದಿನ ದೀಪೋತ್ಸವದ ಅಲಂಕಾರ
20/12/2022

ಇಂದಿನ ದೀಪೋತ್ಸವದ ಅಲಂಕಾರ

Bommalapura Tripuranthaki Ammanavara Rathosthsava Youtube Live.
10/05/2022

Bommalapura Tripuranthaki Ammanavara Rathosthsava Youtube Live.

ಬೊಮ್ಮಲಾಪುರ ತ್ರಿಪುರಾಂತಕೀ ಅಮ್ಮನವರ ರಥೋತ್ಸವ

***ಗಣೇಶ ಚತುರ್ಥಿಯ ಶುಭಾಶಯಗಳು***ವಿಘ್ನ ವಿನಾಶಕ... ಪ್ರಥಮ ಪೂಜೆಯ ಅಧಿದೇವತೆ... ಜ್ಞಾನ, ಸಮೃದ್ಧಿ, ಅದೃಷ್ಟ, ವಿಘ್ನಗಳನ್ನು ಕಳೆಯುವ ದೇವತೆ ಗಣ...
10/09/2021

***ಗಣೇಶ ಚತುರ್ಥಿಯ ಶುಭಾಶಯಗಳು***

ವಿಘ್ನ ವಿನಾಶಕ... ಪ್ರಥಮ ಪೂಜೆಯ ಅಧಿದೇವತೆ... ಜ್ಞಾನ, ಸಮೃದ್ಧಿ, ಅದೃಷ್ಟ, ವಿಘ್ನಗಳನ್ನು ಕಳೆಯುವ ದೇವತೆ ಗಣಪತಿ. ಎಲ್ಲರ ಮನೆಯಲ್ಲೂ ಮೊದಲ ಪೂಜೆ ಸಲ್ಲುವುದು ಏಕದಂತನಿಗೆ. ನಮ್ಮ ಯಾವುದೇ ಕೆಲಸದಲ್ಲೂ ವಿಘ್ನ ಬಾರದಿರಲಿ ಎಂಬ ಕಾರಣಕ್ಕೆ ಗಣಪತಿಗೆ ಎಲ್ಲರೂ ಮೊದಲ ಪೂಜೆಯನ್ನು ನೆರವೇರಿಸುತ್ತಾರೆ.

ವಕ್ರತುಂಡ ಮಹಾ ಕಾಯ ಸೂರ್ಯ ಕೋಟಿ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವಾ ಸರ್ವ ಕಾರ್ಯೇಶು ಸರ್ವದಾ ...ಗಣಪ ನಮ್ಮೆಲ್ಲರ ವಿಘ್ನಗಳನ್ನು ನಿವಾರಿಸಿ ಇಷ್ಟಾರ್ಥಗಳನ್ನು ನೆರವೆರಿಸಲಿ, ಶುಭದಿನ.

04/01/2021

ಸಿಡಿಮದ್ದು ಪ್ರಯೋಗ, ದೀಪಾರಾಧನೆಯ ಸಂಧರ್ಭದಲ್ಲಿ..!

03/01/2021

ಕಾರ್ತಿಕ ಮಾಸದ ದೀಪಾರಾಧನೆ...!

Address

Suryadevasthana Post, Koppa Taluk
Chikkamagaluru District

Website

Alerts

Be the first to know and let us send you an email when Guddekoppa Mahaganapathi Temple ಮಹಾಗಣಪತಿ ದೇವಸ್ಥಾನ, ಗುಡ್ಡೆಕೊಪ್ಪ posts news and promotions. Your email address will not be used for any other purpose, and you can unsubscribe at any time.

Share

Category