Shree Lakshmi Janardanaswamy Temple, Basarikatte

Shree Lakshmi Janardanaswamy Temple, Basarikatte This is the official page for Shree Lakshmi Janardanaswamy Temple,Basarikatte

ಬಸರಿಕಟ್ಟೆ ಶ್ರೀ ಲಕ್ಷ್ಮೀಜನಾರ್ದನಸ್ವಾಮಿಯವರ ರಥೋತ್ಸವ ಆಹ್ವಾನ ಪತ್ರಿಕಾ.ಮಾಘ ಬಹುಳ ಪಂಚಮಿಯಿಂದ ಮಾಘ ಬಹುಳ ಅಷ್ಟಮಿಯವರೆಗೆ ನಡೆಯುವ ಜಾತ್ರಾ ಮಹೋ...
24/01/2026

ಬಸರಿಕಟ್ಟೆ ಶ್ರೀ ಲಕ್ಷ್ಮೀಜನಾರ್ದನಸ್ವಾಮಿಯವರ ರಥೋತ್ಸವ ಆಹ್ವಾನ ಪತ್ರಿಕಾ.

ಮಾಘ ಬಹುಳ ಪಂಚಮಿಯಿಂದ ಮಾಘ ಬಹುಳ ಅಷ್ಟಮಿಯವರೆಗೆ ನಡೆಯುವ ಜಾತ್ರಾ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ.

ಭಕ್ತಜನರು ಸಕುಟುಂಬ ಇಷ್ಟಮಿತ್ರರೊಂದಿಗೆ ಆಗಮಿಸಿ ಭಗವದುತ್ಸವದಲ್ಲಿ ಭಾಗವಹಿಸಿ ಭಗವತ್ಸಂದರ್ಶನದಿಂದ ಕೃತಾರ್ಥರಾಗಬೇಕಾಗಿ ವಿಜ್ಞಾಪನೆ.

ದಿನಾಂಕ : 06 ಫೆಬ್ರವರಿ 2026, ಶುಕ್ರವಾರದಿಂದ.

ಶ್ರೀ ಲಕ್ಷ್ಮೀಜನಾರ್ದನಸ್ವಾಮಿಯವರ ಜಾತ್ರಾ ಮಹೋತ್ಸವಕ್ಕೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ. ಮಾಘ ಬಹುಳ ಪಂಚಮಿ , ಶುಕ್ರವಾರ ದಿನಾಂಕ 6 ಫೆಬ್ರವರಿ 2...
24/01/2026

ಶ್ರೀ ಲಕ್ಷ್ಮೀಜನಾರ್ದನಸ್ವಾಮಿಯವರ ಜಾತ್ರಾ ಮಹೋತ್ಸವಕ್ಕೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ.

ಮಾಘ ಬಹುಳ ಪಂಚಮಿ , ಶುಕ್ರವಾರ

ದಿನಾಂಕ 6 ಫೆಬ್ರವರಿ 2026.

07/03/2025
🙏🙏🙏🙏
18/02/2025

🙏🙏🙏🙏

🙏🙏🙏
17/02/2025

🙏🙏🙏

17/02/2025

Address

Basarikatte, Koppa Taluk
Chikkamagaluru District
577114

Alerts

Be the first to know and let us send you an email when Shree Lakshmi Janardanaswamy Temple, Basarikatte posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Shree Lakshmi Janardanaswamy Temple, Basarikatte:

Share

Category