Hindu's ಹಿಂದೂ

Hindu's ಹಿಂದೂ Contact information, map and directions, contact form, opening hours, services, ratings, photos, videos and announcements from Hindu's ಹಿಂದೂ, Chik Ballapur.

😄
15/02/2023

😄

15/02/2023
Dbpur ❤️
09/02/2023

Dbpur ❤️

14/12/2022

Isha in Chikkaballapura
10/10/2022

Isha in Chikkaballapura

07/07/2022

❤️

ನಿಜ ಸರ್ ನಿಮ್ಮ ಮಾತು...!
25/11/2018

ನಿಜ ಸರ್ ನಿಮ್ಮ ಮಾತು...!

ಓಂ ಶಾಂತಿ ಶಾಂತಿ ಶಾಂತಿಃ

Om Shanti Shanti shantihi

ಹಿಂದೂಗಳೇ RIP ಬರೆಯುವ ಮುನ್ನ ಈ ಲೇಖನ ಓದಿ

RIP - Rest in Peace

ಯಾವುದೇ ವ್ಯಕ್ತಿ ನಿಧನ ಹೊಂದಿದಾಗ ಆತನನ್ನು ಪೆಟ್ಟಿಗೆಯಲ್ಲಿಟ್ಟು ಹೂಳುತ್ತಾರೆ.
ಕ್ರೈಸ್ತ ಧರ್ಮದ ಪ್ರಕಾರ, aa ವ್ಯಕ್ತಿಯ ಆತ್ಮ ದೇಹದ ಜೊತೆಗೇ ಇರುತ್ತದೆ.

ಕೊನೆಗೊಂದು ಕಾಲದಲ್ಲಿ ಈ ವಿಶ್ವದಲ್ಲಿ ಪ್ರಳಯ ವಾದಾಗ ದೇವರ ಮಗನಾದ ಯೇಸುವು ಬಂದು ಆತ್ಮ ಗಳೆಲ್ಲವನ್ನು ಒಟ್ಟಿಗೆ ಸ್ವರ್ಗಕ್ಕೆ ಕರೆದು ಕೊಂಡು ಹೋಗುತ್ತಾನೆ, ಎಂಬ ನಂಬಿಕೆ ಇದೆ. ಪುನರ್ಜನ್ಮ ನಂಬದ ಅವರು
ಅಲ್ಲಿಯ ತನಕ ಆತ್ಮವು ಶಾಂತಿಯಿಂದ ಕಾಫಿನ್ ಒಳಗೆ ಇರಲಿ ಎಂಬುದೇ ಈ RIP ಪದದ ಅರ್ಥ.

ಕ್ರೈಸ್ತ ಧರ್ಮದ ನಂಬಿಕೆಯ ಪ್ರಕಾರ ಆತ್ಮವು ಪಾಪಾತ್ಮ ವಾಗಿದ್ದು, ಅದು ತಂದೆಯ (ಯಹೋವ) ಸ್ಥಳಕ್ಕೆ (ಸ್ವರ್ಗಕ್ಕೆ) ನೇರವಾಗಿ ಹೋಗಲು ಅನುಮತಿಯಿಲ್ಲ. ಆದ್ದರಿಂದ ತಂದೆಯ ಮಗನಾದ ಯೇಸುವೇ ಬಂದು ಕರೆದುಕೊಂಡು ಹೋಗಬೇಕು.
ಕ್ರೈಸ್ತ, ಇಸ್ಲಾಂ ಧರ್ಮದಲ್ಲಿ ಸ್ವರ್ಗ ವೇ ಅತ್ಯುನ್ನತ ಸ್ಥಾನ.

ಆದರೆ ಸನಾತನದ ಧರ್ಮದ ಪ್ರಕಾರ, ಮಾನವನ ಆತ್ಮವು ಪುಣ್ಯಾತ್ಮ ವಾಗಿದ್ದು, ಪರಮಾತ್ಮ ನ ಒಂದು ಅಂಶವೇ ಆಗಿದೆ. ಆದ್ದರಿಂದ ಆತ್ಮವು ಸತ್ತ ಕೂಡಲೇ ದೇಹದಿಂದ ಹೊರ ಹೋಗುತ್ತದೆ ಮತ್ತು 14 ರಿಂದ 15 ದಿನಗಳಲ್ಲಿ ಊರ್ಧ್ವ ಮುಖವಾಗಿ ಚಲಿಸಿ ಅವರವರ ಸಂಪ್ರದಾಯ ಗಳಿಗೆ ಅನುಗುಣವಾಗಿ ಶಿವನಲ್ಲಿ ಅಥವ ವಿಷ್ಣು ವಿನಲ್ಲಿ ಐಕ್ಯ ವಾಗುತ್ತದೆ.
(ಜೀವಾತ್ಮ ವು ಪರಮಾತ್ಮ ನೊಂಧಿಗೆ ಐಕ್ಯ ವಾಗುತ್ತದೆ.)

ಆದ್ದರಿಂದ ಹಿಂದುಗಳಾದ ನಾವು R I P ಎನ್ನದೆ,
ಓಂ ಶಾಂತಿ, ಶಿವೈಕ್ಯ, ಲಿಂಗೈಕ್ಯ, ವೈಕುಂಠ ವಾಸಿ, ಎಂಬ ಶಬ್ಧಗಳನ್ನು ಉಪಯೋಗಿಸುತ್ತೇವೆ.

ಸನಾತನ ಧರ್ಮೀಯರಿಗೆ, ಸ್ವರ್ಗ ಮೂರನೇ ಸ್ಥಾನವಾಗಿದ್ದು, ಸತ್ಯ ಲೋಕ (ಕೈಲಾಸ, ವೈಕುಂಠ) ಅಂದರೆ ಏಳನೇ ಲೋಕವು ಅತ್ಯುನ್ನತ ವಾದದ್ದು.

ಓಂ ಶಾಂತಿ ಶಾಂತಿ ಶಾಂತಿಃOm Shanti Shanti shantihiಹಿಂದೂಗಳೇ RIP ಬರೆಯುವ ಮುನ್ನ ಈ ಲೇಖನ ಓದಿRIP - Rest in Peace ಯಾವುದೇ ವ್ಯಕ್ತಿ ನಿಧ...
25/11/2018

ಓಂ ಶಾಂತಿ ಶಾಂತಿ ಶಾಂತಿಃ

Om Shanti Shanti shantihi

ಹಿಂದೂಗಳೇ RIP ಬರೆಯುವ ಮುನ್ನ ಈ ಲೇಖನ ಓದಿ

RIP - Rest in Peace

ಯಾವುದೇ ವ್ಯಕ್ತಿ ನಿಧನ ಹೊಂದಿದಾಗ ಆತನನ್ನು ಪೆಟ್ಟಿಗೆಯಲ್ಲಿಟ್ಟು ಹೂಳುತ್ತಾರೆ.
ಕ್ರೈಸ್ತ ಧರ್ಮದ ಪ್ರಕಾರ, aa ವ್ಯಕ್ತಿಯ ಆತ್ಮ ದೇಹದ ಜೊತೆಗೇ ಇರುತ್ತದೆ.

ಕೊನೆಗೊಂದು ಕಾಲದಲ್ಲಿ ಈ ವಿಶ್ವದಲ್ಲಿ ಪ್ರಳಯ ವಾದಾಗ ದೇವರ ಮಗನಾದ ಯೇಸುವು ಬಂದು ಆತ್ಮ ಗಳೆಲ್ಲವನ್ನು ಒಟ್ಟಿಗೆ ಸ್ವರ್ಗಕ್ಕೆ ಕರೆದು ಕೊಂಡು ಹೋಗುತ್ತಾನೆ, ಎಂಬ ನಂಬಿಕೆ ಇದೆ. ಪುನರ್ಜನ್ಮ ನಂಬದ ಅವರು
ಅಲ್ಲಿಯ ತನಕ ಆತ್ಮವು ಶಾಂತಿಯಿಂದ ಕಾಫಿನ್ ಒಳಗೆ ಇರಲಿ ಎಂಬುದೇ ಈ RIP ಪದದ ಅರ್ಥ.

ಕ್ರೈಸ್ತ ಧರ್ಮದ ನಂಬಿಕೆಯ ಪ್ರಕಾರ ಆತ್ಮವು ಪಾಪಾತ್ಮ ವಾಗಿದ್ದು, ಅದು ತಂದೆಯ (ಯಹೋವ) ಸ್ಥಳಕ್ಕೆ (ಸ್ವರ್ಗಕ್ಕೆ) ನೇರವಾಗಿ ಹೋಗಲು ಅನುಮತಿಯಿಲ್ಲ. ಆದ್ದರಿಂದ ತಂದೆಯ ಮಗನಾದ ಯೇಸುವೇ ಬಂದು ಕರೆದುಕೊಂಡು ಹೋಗಬೇಕು.
ಕ್ರೈಸ್ತ, ಇಸ್ಲಾಂ ಧರ್ಮದಲ್ಲಿ ಸ್ವರ್ಗ ವೇ ಅತ್ಯುನ್ನತ ಸ್ಥಾನ.

ಆದರೆ ಸನಾತನದ ಧರ್ಮದ ಪ್ರಕಾರ, ಮಾನವನ ಆತ್ಮವು ಪುಣ್ಯಾತ್ಮ ವಾಗಿದ್ದು, ಪರಮಾತ್ಮ ನ ಒಂದು ಅಂಶವೇ ಆಗಿದೆ. ಆದ್ದರಿಂದ ಆತ್ಮವು ಸತ್ತ ಕೂಡಲೇ ದೇಹದಿಂದ ಹೊರ ಹೋಗುತ್ತದೆ ಮತ್ತು 14 ರಿಂದ 15 ದಿನಗಳಲ್ಲಿ ಊರ್ಧ್ವ ಮುಖವಾಗಿ ಚಲಿಸಿ ಅವರವರ ಸಂಪ್ರದಾಯ ಗಳಿಗೆ ಅನುಗುಣವಾಗಿ ಶಿವನಲ್ಲಿ ಅಥವ ವಿಷ್ಣು ವಿನಲ್ಲಿ ಐಕ್ಯ ವಾಗುತ್ತದೆ.
(ಜೀವಾತ್ಮ ವು ಪರಮಾತ್ಮ ನೊಂಧಿಗೆ ಐಕ್ಯ ವಾಗುತ್ತದೆ.)

ಆದ್ದರಿಂದ ಹಿಂದುಗಳಾದ ನಾವು R I P ಎನ್ನದೆ,
ಓಂ ಶಾಂತಿ, ಶಿವೈಕ್ಯ, ಲಿಂಗೈಕ್ಯ, ವೈಕುಂಠ ವಾಸಿ, ಎಂಬ ಶಬ್ಧಗಳನ್ನು ಉಪಯೋಗಿಸುತ್ತೇವೆ.

ಸನಾತನ ಧರ್ಮೀಯರಿಗೆ, ಸ್ವರ್ಗ ಮೂರನೇ ಸ್ಥಾನವಾಗಿದ್ದು, ಸತ್ಯ ಲೋಕ (ಕೈಲಾಸ, ವೈಕುಂಠ) ಅಂದರೆ ಏಳನೇ ಲೋಕವು ಅತ್ಯುನ್ನತ ವಾದದ್ದು.

Address

Chik Ballapur

Website

Alerts

Be the first to know and let us send you an email when Hindu's ಹಿಂದೂ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Hindu's ಹಿಂದೂ:

Share