Datta Ashrama Chickmagalur

Datta Ashrama Chickmagalur Spritual Place

28/03/2026

🚩 ದತ್ತಮಾಯಿ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ವಸಂತ ನವರಾತ್ರಿ ಉತ್ಸವ - 2026 🚩

ಶ್ರೀ ಕ್ಷೇತ್ರ ಸಿರ್ಗಾಪುರದಲ್ಲಿ ದತ್ತಮಾಯಿ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ವಸಂತ ನವರಾತ್ರಿ ಉತ್ಸವದ ಒಂಬತ್ತನೇ ದಿನದ ಚಿತ್ರಣ.

ಶ್ರೀಮತಿ ಶ್ರೀ ರಾಮಾನುಜ ಅಯ್ಯಂಗಾರ್ ಮತ್ತು ಕುಟುಂಬ ಶಿವಮೊಗ್ಗ ಅವರ ಚಂಡಿ ಹವನ , ಶಂಭುಕುಮಾರ್ ಮತ್ತು ಕುಟುಂಬ ಬೆಂಗಳೂರು ಅವರ ದುರ್ಗಾ ಹವನ, ನಾಗರಾಜ್ ಮತ್ತು ಕುಟುಂಬ ಬೆಂಗಳೂರು ಅವರ ದತ್ತಾತ್ರೇಯ ಹವನ ಮತ್ತು ಸಂಜೆ ಸಾಮೂಹಿಕ ದುರ್ಗಾ ದೀಪ ನಮಸ್ಕಾರ , ಪಲ್ಲಕ್ಕಿ ಉತ್ಸವ , ಮಹಾಮಂಗಳಾರತಿ ನಡೆಯಿತು.

24/03/2026

🚩 ದತ್ತಮಾಯಿ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ವಸಂತ ನವರಾತ್ರಿ ಉತ್ಸವ - 2026 🚩

ಶ್ರೀ ಕ್ಷೇತ್ರ ಸಿರ್ಗಾಪುರದಲ್ಲಿ ದತ್ತಮಾಯಿ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ವಸಂತ ನವರಾತ್ರಿ ಉತ್ಸವದ ಐದನೇ ದಿನದ ಚಿತ್ರಣ.

ಶ್ರೀಮತಿ ಸುಲೋಚನ & ಭಾಸ್ಕರ್ ಭಟ್ , ಹೊಸನಗರ ಕುಟುಂಬದಿಂದ ಚಂಡಿ ಹವನ , ರುದ್ರಾಭಿಷೇಕ, ದತ್ತಾತ್ರೇಯ ಹವನ, ಮತ್ತು ನಂದಕುಮಾರ್ ಮತ್ತು ಕುಟುಂಬದಿಂದ ಮೃತ್ಯುಂಜಯ ಹವನ ಮತ್ತು ಸಂಜೆ ಪಲ್ಲಕ್ಕಿ ಉತ್ಸವ ನಡೆಯಿತು.

22/03/2026

🚩 ದತ್ತಮಾಯಿ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ವಸಂತ ನವರಾತ್ರಿ ಉತ್ಸವ - 2026 🚩

ಶ್ರೀ ಕ್ಷೇತ್ರ ಸಿರ್ಗಾಪುರದಲ್ಲಿ ದತ್ತಮಾಯಿ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ವಸಂತ ನವರಾತ್ರಿ ಉತ್ಸವದ ನಾಲ್ಕನೇ ದಿನದ ಚಿತ್ರಣ.

ಬೆಳ್ಳಿಗ್ಗೆ ವೈದಿಕ ಬಳಗ ಮತ್ತು ಆಶ್ರಮ ಶಿಷ್ಯ ವೃಂದದಿಂದ ರುದ್ರ ಪಾರಾಯಣ , ಸಾಮೂಹಿಕ ಕಾಲ ಸರ್ಪ ಶಾಂತಿ , ಕೇಶವರಾವ್ ಮತ್ತು ಕುಟುಂಬದಿಂದ ದತ್ತಾತ್ರೇಯ ಹವನ, ರಂಗರಾವ್ ಮತ್ತು ಕುಟುಂಬದಿಂದ ಅನ್ನದಾನ ಸೇವಾ , ಸಂಜೆ ಸಾಮೂಹಿಕ ಆಶ್ಲೇಷ ಬಲಿ ಮತ್ತು ಪಲ್ಲಕ್ಕಿ ಉತ್ಸವ ನಡೆಯಿತು.

22/03/2026

🚩 ದತ್ತಮಾಯಿ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ವಸಂತ ನವರಾತ್ರಿ ಉತ್ಸವ - 2026 🚩
ಶ್ರೀ ಕ್ಷೇತ್ರ ಸಿರ್ಗಾಪುರದಲ್ಲಿ ದತ್ತಮಾಯಿ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ವಸಂತ ನವರಾತ್ರಿ ಉತ್ಸವದ ಮೂರನೇ ದಿನದ ಚಿತ್ರಣ.
ಬೆಳ್ಳಿಗ್ಗೆ ವೈದಿಕ ಬಳಗ ಮತ್ತು ಆಶ್ರಮ ಶಿಷ್ಯ ವೃಂದದಿಂದ ದತ್ತಾತ್ರೇಯ ಹವನ , ಹರೀಶ್ ಮತ್ತು ಕುಟುಂಬ ತುಮಕೂರು ಇವರ ಚಂಡೀಹವನ, ಪ್ರವೀಣ್ ಮತ್ತು ಕುಟುಂಬ, ಚಿಕ್ಕಮಗಳೂರು ಅವರ ರುದ್ರ ಹವನ , ಮಧ್ಯಾನ್ಹ ಸಾಮೂಹಿಕ ಕಾಲ ಸರ್ಪ ಶಾಂತಿ ಸಂಜೆ ಪಲ್ಲಕ್ಕಿ ಉತ್ಸವ ನಡೆಯಿತು.

20/03/2026

🚩 ದತ್ತಮಾಯಿ ವಾರ್ಷಿಕ ಜಾತ್ರಾ ಮಹೋತ್ಸವ ಮತ್ತು ವಸಂತ ನವರಾತ್ರಿ ಉತ್ಸವ - 2026 🚩
ಶ್ರೀ ಕ್ಷೇತ್ರ ಸಿರ್ಗಾಪುರದಲ್ಲಿ ದತ್ತಮಾಯಿ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ವಸಂತ ನವರಾತ್ರಿ ಉತ್ಸವದ ಎರಡನೇ ದಿನದ ಚಿತ್ರಣ.
ಬೆಳ್ಳಿಗ್ಗೆ ವೈದಿಕ ಬಳಗ ಮತ್ತು ಆಶ್ರಮ ಶಿಷ್ಯ ವೃಂದದಿಂದ ರುದ್ರ ಪಾರಾಯಣ , ಶ್ರೀನಿವಾಸರಾವ್ ಮತ್ತು ಕುಟುಂಬ ಚಿಕ್ಕಮಗಳೂರು ಇವರ ಚಂಡೀಹವನ, ಶ್ರೀಮತಿ ಮೇಘನಾ ಮತ್ತು ಶೇಷಾದ್ರಿ ಕುಟುಂಬ, ಚಿಕ್ಕಮಗಳೂರು ಅವರ ದತ್ತಾತ್ರೇಯ ಹವನ, ನೂತನ ರಥ ಪೂಜಾ ವಿಧಿ ವಿಧಾನಗಳು , ಸಂಜೆ ತಲ್ಲಂ ಶ್ರೀಕಾಂತ ಮತ್ತು ಕುಟುಂಬ ಚಿಕ್ಕಮಗಳೂರು ಅವರ ಸುದರ್ಶನ ಹವನ ಹಾಗೂ ಪಲ್ಲಕ್ಕಿ ಉತ್ಸವ ನಡೆಯಿತು.

Address

K R Pete Road, Sirgapura, Malaluru
Chickmagalur
577133

Opening Hours

Monday 8am - 7pm
Tuesday 8am - 7pm
Wednesday 8am - 7pm
Thursday 8am - 7pm
Friday 8am - 7pm
Saturday 8am - 7pm
Sunday 8am - 7pm

Telephone

9482698794

Website

Alerts

Be the first to know and let us send you an email when Datta Ashrama Chickmagalur posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Datta Ashrama Chickmagalur:

Share