ಶ್ರೀ ಹುಚ್ಚಮ್ಮ ದೇವಿ ಟ್ರಸ್ಟ್

ಶ್ರೀ ಹುಚ್ಚಮ್ಮ ದೇವಿ  ಟ್ರಸ್ಟ್ Contact information, map and directions, contact form, opening hours, services, ratings, photos, videos and announcements from ಶ್ರೀ ಹುಚ್ಚಮ್ಮ ದೇವಿ ಟ್ರಸ್ಟ್, Hindu temple, Channapatna.

ಶ್ರೀ ಒಳಮಾಳದ ಹುಚ್ಚಮ್ಮ ದೇವಿ ಅಮ್ಮನವರು
ಅಧಿದೇವತೆ ಹರಿಸಂದ್ರ
ಸರ್ವ ಮಂಗಳ ಮಂಗಲ್ಯೆ ಶಿವೆ ಸರ್ವತ್ರ ಸಾಧಿಕೆ
ಶರಣ್ಯೇ ತ್ರಯಂಬಕೆ ಶ್ರೀ ಹುಚ್ಚಮ್ಮ ದೇವಿ ನಮೋಸ್ತುತೇ.
ಪುಣ್ಯ ಕ್ಷೇತ್ರ

ಹುಚ್ಚಮ್ಮ  ದೇವಿ ಅಮ್ಮನವರ ಮೂಲ........ ಕಥೆ...... 🙏
14/07/2026

ಹುಚ್ಚಮ್ಮ ದೇವಿ ಅಮ್ಮನವರ ಮೂಲ........ ಕಥೆ...... 🙏

01/07/2026

ಆದಿ ಜ್ಯೋತಿ ಆಗಿ ಧರೆಗೆ ಬೆಳಕು ತಂದು ಪರಂಜ್ಯೋತಿ ಎಂಬ ಬಿರುದು ಪಡೆದು........
ನಂಬಿದವರ ಮನೆಯಲ್ಲಿ ತುಂಬಿ ತುಳುಕಾಡುವ ದೇವರಾಗಿ
ಒಪ್ಪಿಕೊಂಡ ಪುರದಲ್ಲಿ 12 ಅಳುದ್ದ ಬಾವಿಯಲ್ಲಿ ಮೂರು ಮುಕ್ಕಾಲು ಮಂಚದ ಮೇಲೆ ಮಲಗಿ ಬಾರಿ ಗುಂಡನ್ನ ಬಾಗಿಲಿಗೆ ಚಾಚಿ ಯೋಗ ನಿದ್ರೆ ಯಲ್ಲಿ ಸಕಲ ಭಕ್ತ ಸಮೂಹ ವನ್ನು ಹರಸುತ್ತಿರುವ... ಗುರುದೇವ ನ ಪಾದಕ್ಕೆ ಶರಣು ಶರಣಾರ್ಥಿ 🔱🙏

23/05/2026

ಆದಿ ಜ್ಯೋತಿ ಬನ್ಯೋ ಪರಂಜ್ಯೋತಿ ಬನ್ಯೋ ಪ್ರಭು ಜ್ಯೋತಿ ಬನ್ಯೋ
ನನ್ನ ಪರಂಜ್ಯೋತಿ ಬನ್ಯೋ ಮಂಟೆದ ಲಿಂಗಯ್ಯ ನಿಮ್ಮ ಪಾದಕ್ಕೆ ಶರಣು ಶರಣಾರ್ಥಿ...... 🙏

ಹಿಂಡು ಮಾರಿಯ ಗಂಡ ಭೂಲೋಕದ ಪುಂಡ ಭಂಗಿ ನೀಲಿ ಪ್ರಿಯ
ಘನನೀಲಿ ಸಿದ್ದಪ್ಪಾಜಿ ಸ್ವಾಮಿ 🙏🔱
....ನಂಬಿದ ಮನೆಯಲಿ ತುಂಬಿ ತುಳುಕಾಡಿ ಬಾರೋ ಸ್ವಾಮಿ......

ಶ್ರೀ  ಹುಚ್ಚಮ್ಮ  ದೇವಿ         ಅಮ್ಮನವರು             🔱            🔱                   🔱
16/04/2026

ಶ್ರೀ ಹುಚ್ಚಮ್ಮ ದೇವಿ

ಅಮ್ಮನವರು

🔱

🔱


🔱

13/04/2026

ಸುತ್ತ ಮುತ್ತ ಹದಿನೆಂಟು ಊರಿನ ಆರಾಧ್ಯ ದೇವಿ....
ಆದಿ ಶಕ್ತಿ ದೊಡ್ಡ ಹುಚ್ಚಮ್ಮ ದೇವಿ ಅಮ್ಮನವರು 🔱🙏

🔱

ಶ್ರೀ ಕ್ಷೇತ್ರ ಸೀಹಳ್ಳಿ....... ❤️‍🩹

11/04/2026

ಸೀಹಳ್ಳಿ ಗ್ರಾಮ ದಲ್ಲಿ ನಡೆಯುತ್ತಿರುವ ಆದಿಶಕ್ತಿ ದೊಡ್ಡ ಹುಚ್ಚಮ್ಮ ಮತ್ತು ಚಿಕ್ಕ ಹುಚ್ಚಮ್ಮ ನವರ ಹಬ್ಬ ಹಾಗೂ ಕೊಂಡೋತ್ಸವ 🔱🙏

ಸುಕ್ಷೇತ್ರ  ಹರಿಸಂದ್ರ ದಲ್ಲಿ ಸುಮಾರು  800 ವರ್ಷ ಗಳ  ಇತಿಹಾಸ ಹೊಂದಿರುವ  ಶ್ರೀ ಒಳಮಾಳದ ಹುಚ್ಚಮ್ಮ ದೇವಿ ಮತ್ತು  ಕೆಂಡದ ಮಂಚಮ್ಮ ದೇವಿ ಯವರು ...
11/04/2026

ಸುಕ್ಷೇತ್ರ ಹರಿಸಂದ್ರ ದಲ್ಲಿ ಸುಮಾರು 800 ವರ್ಷ ಗಳ ಇತಿಹಾಸ ಹೊಂದಿರುವ ಶ್ರೀ ಒಳಮಾಳದ ಹುಚ್ಚಮ್ಮ ದೇವಿ ಮತ್ತು ಕೆಂಡದ ಮಂಚಮ್ಮ ದೇವಿ ಯವರು ಬಡಗಲ ರಾಜ್ಯ ದಿಂದ ಜ್ಞಾನ ಜ್ಯೋತಿ ಬೆಳಗಿ ಘನಷರಣೆ ಯಾರಾಗಿ .............
ಈ ಕಲಿಯುಗಕ್ಕೆ ಅತ್ತಿಗೆ ನಾದುನಿ ಯಾರಾಗಿ ಗ್ರಾಮ ದ ಒಕ್ಕಲು ತನವನ್ನು ಹರಸಿ ಸುತ್ತ ಮುತ್ತ ಇರುವಂತ ಹತ್ತು ಹಳ್ಳಿಗೂ ಆದಿ ದೇವತೆ ಯಾರಾಗಿ ನೆಲೆ ಯಾಗಿರುವ ತಾಯಿ ಯರು 🙏⚡🔱♥️

🔱ಓಂ ನಮೋ ಭಗವತೆ ನಮ್ಹಾ 🔱

10/04/2026

ಶ್ರೀ ಒಳಮಾಳದ ಹುಚ್ಚಮ್ಮ ದೇವಿ ಅಮ್ಮನವರು 🔱❤️

ಯಾದೇವಿ ಸರ್ವ ಭೂತೇಷು ಶಕ್ತಿ ರೂಪೇಣ ಸಂಸಿತಾ
ನಮಸ್ತಸ್ತೇ ನಮಸ್ತಸ್ತೇ ನಮೋ ನಮಃ 🔱🙏

Address

Channapatna

Website

Alerts

Be the first to know and let us send you an email when ಶ್ರೀ ಹುಚ್ಚಮ್ಮ ದೇವಿ ಟ್ರಸ್ಟ್ posts news and promotions. Your email address will not be used for any other purpose, and you can unsubscribe at any time.

Shortcuts

Share

Category