Badinade Kshethra,Alekky, Kalmanja

Badinade Kshethra,Alekky, Kalmanja Contact information, map and directions, contact form, opening hours, services, ratings, photos, videos and announcements from Badinade Kshethra,Alekky, Kalmanja, Hindu temple, Badinade Kshethra, Alekky Kalmanja Village & Post, ಬದಿನಡೆ ಕ್ಷೇತ್ರ ಅಲೆಕ್ಕಿ ಕಲ್ಮಂಜ, Belthangadi.

ಸುಮಾರು 400/500 ವರ್ಷಗಳ ಇತಿಹಾಸವಿರುವ ಕಾನಂಗು ಅರಣ್ಯದ ತಪ್ಪಲಿನಲ್ಲಿ ಕಾಡು ಪೊದೆಗಲ್ಲಿಂದ ಆವರಿಸಿ ಹಿಂದಿನ ಕಾಲದ ದೇವಸ್ಥಾನವಿದ್ದ ಕುರುಹುಗಳಿದ್ದು ಅಜೀರ್ಣಾವಸ್ಥೆಯಲ್ಲಿತ್ತು.ದೇವರ ಪ್ರೇರಣೆಯಿಂದ ಇದೀಗ ಜೀರ್ಣವಸ್ಥೆಗೆ ಊರವರೆಲ್ಲ ಸೇರಿಕೊಂಡು ಸಮಿತಿ ರಚನೆ ಮಾಡಿಕೊಂಡು ಮುಂದೆ ಹೋಗುವುದಾಗಿ ಯೋಚನೆ ಮಾಡಲಾಗಿದೆ.

12/07/2026

ಕರಾವಳಿಯ ಬೆಳ್ತಂಗಡಿ ತಾಲೂಕಿನ ಉಜಿರೆ ಹಾಗೂ ಕಲ್ಮಂಜ ಗ್ರಾಮದ ಕಾನಂಗು ಅರಣ್ಯ ಪ್ರದೇಶದ ತಪ್ಪಲಿನಲ್ಲಿ ಅನಾದಿಕಾಲದಿಂದ *ಬದಿನಡೆ ಕ್ಷೇತ್ರ* ಎಂಬ ಹೆಸರಿನಲ್ಲಿ ಪೂಜಿಸಲ್ಪಟ್ಟುಕೊಂಡು ಬಂದಿರುವಂತಹ ನಾಗದೇವರು ಬ್ರಹ್ಮದೇವರು ಹಾಗೂ ಉಲ್ಲಾಯ ಉಳ್ಳಾಲ್ತಿ ಮತ್ತು ಮೂರ್ತಿಲ್ಲಾಯ ಕ್ಷೇತ್ರವು ಇತಿಹಾಸದ ಪ್ರಕಾರ ಮೊಘಲರ ಆಳ್ವಿಕೆಯ ಸಂದರ್ಭದಲ್ಲಿ ಜೀರ್ಣಾವಸ್ಥೆಗೆ ತಲುಪಿ ಪಾಳುಬಿದ್ದ ಸ್ಥಿತಿಯಲ್ಲಿದ್ದ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸುವ ನಿಟ್ಟಿನಲ್ಲಿ ಅನೇಕ ಪ್ರಶ್ನೆಚಿಂತನೆ ಹಾಗೂ ಪ್ರಾಯಶ್ಚಿತಾದಿಗಳನ್ನು ನಡೆಸಿ ಇದೀಗ ನಾಗದೇವರ ಹಾಗೂ ಬ್ರಹ್ಮ ದೇವರ ಸಾನಿಧ್ಯಗಳು ಜೀರ್ಣದ್ಧಾರಗೊಂಡು ಮುಂದಿನ ದಿನಗಳಲ್ಲಿ ದೈವಸ್ಥಾನಗಳು ಜೀರ್ಣೋದ್ಧಾರಗೊಳ್ಳಲಿದೆ. ಕ್ಷೇತ್ರದ ಜೀರ್ಣೋದ್ಧಾರಕ್ಕೆ ತಮ್ಮಿಂದ ಕೈಲಾದಷ್ಟು ಕಾಣಿಕೆಯನ್ನು ನೀಡಿ ಸಹಕರಿಸುವಂತೆ ಆಡಳಿತ ಸಮಿತಿಯ ವತಿಯಿಂದ ಕೇಳಿಕೊಳ್ಳುತ್ತಿದ್ದೇವೆ.

*ವಿ.ಸೂ: ಕಾಣಿಕೆ ಅಥವಾ ದೇಣಿಗೆ ನೀಡುವವರು ಕೆಳಗೆ ನೀಡಿರುವ ಬ್ಯಾಂಕ್ ಖಾತೆಗೆ ಅಥವಾ ಸ್ಕ್ಯಾನರ್ ಗೆ ಹಾಕಿ ಅದರಲ್ಲಿರುವ ಒಂದು ಮೊಬೈಲ್ ಸಂಖ್ಯೆಗೆ ವಿವರವನ್ನು ಕಳುಹಿಸಿ ಕೊಟ್ಟು ಪ್ರತ್ಯುತ್ತರ ಪಡೆದುಕೊಳ್ಳಬೇಕಾಗಿ ವಿನಂತಿ*.

*✳️ಶ್ರೀ ಬದಿನಡೆ ಕ್ಷೇತ್ರ ಕಲ್ಮಂಜ ಶ್ರೀ ಬದಿನಡೆ ಕ್ಷೇತ್ರ ಬ್ರಹ್ಮರ ಶಿಲೆ, ನಾಗಶಿಲಾ ಬಿಂಬ ಪ್ರತಿಷ್ಠಾಪನೆ, ಕಲಶಾಭಿಷೇಕ*https://belthangady...
11/04/2026

*✳️ಶ್ರೀ ಬದಿನಡೆ ಕ್ಷೇತ್ರ ಕಲ್ಮಂಜ ಶ್ರೀ ಬದಿನಡೆ ಕ್ಷೇತ್ರ ಬ್ರಹ್ಮರ ಶಿಲೆ, ನಾಗಶಿಲಾ ಬಿಂಬ ಪ್ರತಿಷ್ಠಾಪನೆ, ಕಲಶಾಭಿಷೇಕ*

https://belthangady.suddinews.com/archives/824639

*🪀JOIN OUR WHATSAPP GROUP👇*
https://chat.whatsapp.com/GljOOfDO5bdEVEOxLaJowv?mode=gi_t

ಶ್ರೀ ಬದಿನಡೆ ಕ್ಷೇತ್ರ ಕಲ್ಮಂಜ ಶ್ರೀ ಬದಿನಡೆ ಕ್ಷೇತ್ರ ಬ್ರಹ್ಮರ ಶಿಲೆ, ನಾಗಶಿಲಾ ಬಿಂಬ ಪ್ರತಿಷ್ಠಾಪನೆ, ಕಲಶಾಭಿಷೇಕ April 10, 2026 0 FacebookTwitterWhat...

08/04/2026

Address

Badinade Kshethra, Alekky Kalmanja Village & Post, ಬದಿನಡೆ ಕ್ಷೇತ್ರ ಅಲೆಕ್ಕಿ ಕಲ್ಮಂಜ
Belthangadi
574228

Website

Alerts

Be the first to know and let us send you an email when Badinade Kshethra,Alekky, Kalmanja posts news and promotions. Your email address will not be used for any other purpose, and you can unsubscribe at any time.

Shortcuts

Share

Category