ಉತ್ಕರ್ಷ ವಿಪ್ರ ವೇದಿಕೆ

ಉತ್ಕರ್ಷ ವಿಪ್ರ ವೇದಿಕೆ `ವಿಪ್ರ ಶಕ್ತಿ ವಿಶ್ವ ಶಕ್ತಿ'

ಸರ್ವರಿಗೂ ಆದರದ ಸ್ವಾಗತ 😊
04/10/2024

ಸರ್ವರಿಗೂ ಆದರದ ಸ್ವಾಗತ 😊

ದಿನಾಂಕ 13-04-2023 ತುಂಬಾ ವಿಶೇಷವಾದ ದಿನ ನಮ್ಮೆಲ್ಲರ ಗುರುಗಳು ಹಾಗೂ ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲರಾದಂತಹ ಡಾ.ಸತ್ಯಧ್ಯಾನಾಚಾರ್ಯ ಕಟ್ಟಿ...
14/04/2024

ದಿನಾಂಕ 13-04-2023 ತುಂಬಾ ವಿಶೇಷವಾದ ದಿನ
ನಮ್ಮೆಲ್ಲರ ಗುರುಗಳು ಹಾಗೂ ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲರಾದಂತಹ ಡಾ.ಸತ್ಯಧ್ಯಾನಾಚಾರ್ಯ ಕಟ್ಟಿ ಇವರ ಆಗಮನ ಹಾಗೂ ಅವರಿಂದ ಆಶೀರ್ವಚನ ಸಂದೇಶ
ಅನೇಕ ಭಜನಾ ಮಂಡಳಿಗಳಿಂದ ಭಜನೆಯ ಕಾರ್ಯಕ್ರಮ ಹಾಗೂ ಪ್ರವಚನ ಕಾರ್ಯಕ್ರಮ
ಪ್ರವಚನಕಾರರು: ಪಂ ಸತ್ಯಪ್ರಮೋದಾಚಾರ್ಯ ಕಟ್ಟಿ

ದಿನಾಂಕ 12-04-2024 ರಂದು ನಡೆದ ಅನೇಕ ಭಜನಾ ಮಂಡಳಿಗಳಿಂದ ಭಜನೆ,ಪ್ರವಚನ ಕಾರ್ಯಕ್ರಮ ಹಾಗೂ 3 ದಿನ ಕಾರ್ಯಕ್ರಮದ ಮಂಗಳ ಮಹೋತ್ಸವ....ಪ್ರವಚನಕಾರರು...
13/04/2024

ದಿನಾಂಕ 12-04-2024 ರಂದು ನಡೆದ ಅನೇಕ ಭಜನಾ ಮಂಡಳಿಗಳಿಂದ ಭಜನೆ,ಪ್ರವಚನ ಕಾರ್ಯಕ್ರಮ ಹಾಗೂ 3 ದಿನ ಕಾರ್ಯಕ್ರಮದ ಮಂಗಳ ಮಹೋತ್ಸವ....
ಪ್ರವಚನಕಾರರು: ಪ್ರವಿಣಾಚಾರ್ಯ ಹುನಗುಂದ

ದಿನಾಂಕ 11-01-2024 ರಂದು ನಡೆದ ಪ್ರವಚನ ಕಾರ್ಯಕ್ರಮ ಹಾಗೂ ಅನೇಕ ಭಜನಾ ಮಂಡಳಿಗಳಿಂದ ಭಜನೆ ಪ್ರವಚನಕಾರರು: ಪ್ರವಿಣಾಚಾರ್ಯ ಹುನಗುಂದ
12/04/2024

ದಿನಾಂಕ 11-01-2024 ರಂದು ನಡೆದ ಪ್ರವಚನ ಕಾರ್ಯಕ್ರಮ ಹಾಗೂ ಅನೇಕ ಭಜನಾ ಮಂಡಳಿಗಳಿಂದ ಭಜನೆ
ಪ್ರವಚನಕಾರರು: ಪ್ರವಿಣಾಚಾರ್ಯ ಹುನಗುಂದ

ದಿನಾಂಕ 10-04-2024 ಮೊದಲನೆ ದಿನದ ಪ್ರವಚನ ಕಾರ್ಯಕ್ರಮ ಪ್ರವಚನಕಾರರು: ಪ್ರವಿಣಾಚಾರ್ಯ ಹುನಗುಂದ
12/04/2024

ದಿನಾಂಕ 10-04-2024 ಮೊದಲನೆ ದಿನದ ಪ್ರವಚನ ಕಾರ್ಯಕ್ರಮ
ಪ್ರವಚನಕಾರರು: ಪ್ರವಿಣಾಚಾರ್ಯ ಹುನಗುಂದ

ಉತ್ಕರ್ಷ ವಿಪ್ರ ವೇದಿಕೆಯ ಶ್ರೀ ರಾಮನವರಾತ್ರೋತ್ಸವ ಜಗದ್ಗುರು ಶ್ರೀಮನ್‌ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ಶ್ರೀ 1008 ಶ್ರೀ ಸತ್ಯಪ್ರಮೋದ ತ...
06/03/2024

ಉತ್ಕರ್ಷ ವಿಪ್ರ ವೇದಿಕೆಯ ಶ್ರೀ ರಾಮನವರಾತ್ರೋತ್ಸವ

ಜಗದ್ಗುರು ಶ್ರೀಮನ್‌ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ಶ್ರೀ 1008 ಶ್ರೀ ಸತ್ಯಪ್ರಮೋದ ತೀರ್ಥ ಶ್ರೀಪಾದಂಗಳವರ ಕರಕಮಲ ಸಂಜಾತರಾದ ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹ ಮತ್ತು ಆಶೀರ್ವಾದದ ಬಲದಿಂದ ವಿಶ್ವ ಮಧ್ವ ಮಹಾಪರಿಷತ್‌ ಬೆಳಗಾವಿಯ ಅಂಗ ಸಂಸ್ಥೆಯಾದ ಉತ್ಕರ್ಷ ವಿಪ್ರ ವೇದಿಕೆಯು ಪ್ರತಿ ವರ್ಷದಂತೆ ಈ ವರ್ಷವೂ ಶ್ರೀರಾಮ ನವರಾತ್ರೋತ್ಸವವನ್ನು ಹಮ್ಮಿಕೊಂಡಿದೆ.

ಈ ಬಾರಿಯ ಮತ್ತೊಂದು ವಿಶೇಷವೆಂದರೆ ಶತಮಾನಗಳಿಂದ ಸಹಸ್ರಾರು ರಾಮ ಭಕ್ತರು ಕಂಡಂತಹ ಕನಸು ಈ ವರ್ಷ ಪೂರ್ಣಗೊಂಡಿದೆ. ಮರ್ಯಾದಾ ಪುರುಷೋತ್ತಮನಾದ ಶ್ರೀರಾಮಚಂದ್ರನ ಭವ್ಯವಾದ ರಾಮ ಮಂದಿರವು ಅಯೋಧ್ಯೆಯಲ್ಲಿ ನಿರ್ಮಾಣವಾಗಿದ್ದು ಈ ಸಂದರ್ಭದಲ್ಲಿ ರಾಮನವಮಿಯ ಆಚರಣೆಯು ಔಚಿತ್ಯ ಪೂರ್ಣವಾಗಿದೆ.
ಈ ವರ್ಷದ ಶ್ರೀರಾಮನವಮಿಯನ್ನು ಉತ್ಕರ್ಷ ವಿಪ್ರ ವೇದಿಕೆಯು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದು, ಕಾರ್ಯಕ್ರಮದ ವಿವರಗಳು ಈ ಕೆಳಗಿನಂತಿವೆ.

ದಿನಾಂಕ- 10/04/2024 ರಿಂದ 15/04/2024ರ ವರೆಗೆ ಸಂಜೆ 5 ರಿಂದ 6, ನಗರದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ.

ಹಾಗೂ ಸಂಜೆ 6ರಿಂದ 7:30 ವರೆಗೆ ನಾಡಿನ ಪ್ರಖ್ಯಾತ ಪಂಡಿತರಿಂದ ರಾಮಾಯಣ ಪ್ರವಚನವನ್ನು ಏರ್ಪಡಿಸಿದೆ.
ರವಿವಾರ ದಿನಾಂಕ 14/4/2024 ರಂದು ಸಂಜೆ 6ಗಂಟೆಗೆ ನಾಡಿನ ಖ್ಯಾತ ದಾಸವಾಣಿ ಗಾಯಕರಾದ ಶ್ರೀಯುತ ಮೈಸೂರು ರಾಮಚಂದ್ರಾಚಾರ್ಯರಿಂದ ದಾಸವಾಣಿ ಕಾರ್ಯಕ್ರಮ.

ಸ್ಥಳ- ಶ್ರೀ ಸತ್ಯಪ್ರಮೋದ ಸಭಾಗ್ರಹ ರಾಣಿ ಚನ್ನಮ್ಮ ನಗರ ಬೆಳಗಾವಿ
ಬನ್ನಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮತ್ತು ಪ್ರೋತ್ಸಾಹಿಸಿ

ಸರ್ವರಿಗೂ ಆದರದ ಸ್ವಾಗತ

Address

Belagavi - ಬೆಳಗಾವಿ
Belgaum
590001

Website

Alerts

Be the first to know and let us send you an email when ಉತ್ಕರ್ಷ ವಿಪ್ರ ವೇದಿಕೆ posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to ಉತ್ಕರ್ಷ ವಿಪ್ರ ವೇದಿಕೆ:

Share