Sanjay Mudalgi Ministries Bangalore

Sanjay Mudalgi Ministries Bangalore Ministry Takes Place
When Divine Resources
Meet for the Human Needs
Through Loving Channels
For the Glory of God.. ��

09/09/2024

ಆರಾಧನೆಯಲ್ಲಿ ಬಲವಿದೆ.. ಆತನ ಸನ್ನಿಧಿಯಲ್ಲಿ ಪರಿಪೂರ್ಣ ಸಂತೋಷವಿದೆ.. 👏👏💫 , , ,

21/06/2023

Honour Your Marriage 👩‍❤️‍👨.. 👍

02/06/2023

Say “Amen”..

07/05/2023

Ebenezer - Stone Of Help : ಎಬೆನೆಜರ್ ನಾದ ದೇವರು ನನಗು ನನ್ನ ಕುಟುಂಬಕ್ಕೂ ಸಹಾಯದ ಬಂಡೆಯಾಗಿದ್ದಾನೆ.. “ನಾನು ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು..” ಯೆಹೋಶುವ‬ ‭24‬:‭15‬

02/05/2023

ಈ ದಿನದ ದೇವರ ವಾಕ್ಯವು ನಿಮ್ಮೆಲ್ಲರನ್ನು ಅದ್ಭುತವಾಗಿ ಆಶೀರ್ವದಸಲಿ.. ರೋಹಿಣಿ ಈ ಪ್ರಯತ್ನಕ್ಕೆ ಒಂದು ದೊಡ್ಡ ಚಪ್ಪಾಳೆ ಇರಲಿ.. “ಆಮೆನ್..”

29/04/2023

ಈ ದಿನದ ದೇವರ ವಾಕ್ಯ - ಕೀರ್ತನೆಗಳು‬ ‭23‬:‭1‬“ಯೆಹೋವನು ನನಗೆ ಕುರುಬನು; ಕೊರತೆಪಡೆನು.” ಆತನು ಕುರುಬನಾಗಿದ್ದು ನಿಮ್ಮ ಪ್ರಯಾಣ, ಆಲೋಚನೆ, ಉದ್ದೇಶಗಳನ್ನು ಕಾಪಾಡಲಿ .. ಆರಾಧನಾ ಈ ಪ್ರಯತ್ನಕ್ಕೆ ಒಂದು ದೊಡ್ಡ ಚಪ್ಪಾಳೆ ಇರಲಿ .. 👏🏻👏🏻

26/04/2023

ಇವತ್ತಿನ ದೇವರ ವಾಕ್ಯ: ಇಂದು ನೀವು ಬೇಡಿಕೊಳ್ಳುವ ಎಲ್ಲಾ ಪ್ರಾರ್ಥನೆ ಮನವಿಗಳನ್ನು ಆತನು ಲಾಲಿಸಿ ನಿಮಗೆ ಸದುತ್ತರವನ್ನು ದಯಪಾಲಿಸಲಿ... ಓಡಿಶಾ ರಾಜ್ಯದಿಂದ ಬಂದು ಕನ್ನಡ ಕಲಿತ ಚಿನ್ಮಯಿ ಈ ಪ್ರಯತ್ನಕ್ಕೆ ಒಂದು ದೊಡ್ಡ ಚಪ್ಪಾಳೆ ಇರಲಿ... 👏👏

25/04/2023

ಈ ದಿನದ ವಾಕ್ಯದಂತೆ ನಿಮ್ಮನ್ನು ಕರ್ತನು ಹೇರಳವಾಗಿ ಆಶೀರ್ವಾದಸಲಿ.. ನಿಮ್ಮ ಕಾರ್ಯವೆಲ್ಲವು ಸಫಲವಾಗಲಿ. . ಪ್ರಿಯಾಂಕಾಳ ಈ ಪ್ರಯತ್ನಕ್ಕೆ ಒಂದು ದೊಡ್ಡ ಚಪ್ಪಾಳೆ ಇರಲಿ.. 👏🏻👏🏻 .. “ಆಮೆನ್”..

24/04/2023

ಈ ದಿನದ ದೇವರ ವಾಕ್ಯ: ಕೀರ್ತನೆ 9:1.. “ಯೆಹೋವನೇ, ಮನಃಪೂರ್ವಕವಾಗಿ ನಿನ್ನನ್ನು ಕೊಂಡಾಡುವೆನು; ನೀನು ಮಾಡಿದ ಅದ್ಭುತಕಾರ್ಯಗಳನ್ನೆಲ್ಲಾ ವರ್ಣಿಸುವೆನು.” … “Amen”..

Address

#12, 4th Cross, Sai Balaji Road, Janatha Colony, Carmelram Post, Sarjapur Road, Dodda Kannalli
Bangalore
560035

Website

Alerts

Be the first to know and let us send you an email when Sanjay Mudalgi Ministries Bangalore posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sanjay Mudalgi Ministries Bangalore:

Share