17/02/2024
ಬೇಡುವ ಭಕ್ತರ ಕಾಮಧೇನು ಆಗಿರುವ ಕಾಟೇರಮ್ಮ Amma Shakthi Peeta Kateramma Temple Hoskote Kambalipura Bengaluru
ಕಂಬಳಿಪುರ ಅಮ್ಮನ ಶಕ್ತಿ ಪೀಠ ಶ್ರೀ ಕಾಟೇರಮ್ಮ ಹೊಸಕೋಟೆ
https://youtu.be/MseWWuzNX5M
ಪ್ರತಿ ಅಮವಾಸ್ಯೆ ದಿನ ಸಂಜೆ 5 ಗಂಟೆಗೆ ಮಹಾ ಪ್ರತ್ಯಂಗಿರಾ ಹೋಮ ಪೂಜೆ ನೆರವೇರುತ್ತದೆ. ರಾತ್ರಿ 10 ರಿಂದಾ ಬೆಳಗೆ 4:30 ಗಂಟೆತನಕ ಮೆರವಣಿಗೆ ಮತ್ತು ವಾಗ್ಧಾನ ನಡೆಯುತ್ತದೆ https://templetiming.com/