08/02/2022
ಶ್ರೀ ಪ್ರಕಾಶನಾಥ ಸ್ವಾಮೀಜಿ , ವ್ಯವಸ್ಥಾಪಕ ನಿರ್ದೇಶಕರು ಬಿಜಿಎಸ್ ಶಿಕ್ಷಣ ಸಂಸ್ಥೆ ರವರ 56ನೇ ಜನ್ಮದಿನದ ಪ್ರಯುಕ್ತ ಕುಂಬಳಗುಡು ಸಂಸ್ಥೆಯಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ನಿರ್ಮಲಾನಂದ ಮಹಾಸ್ವಾಮಿಜಿ ರವರು, ಪೀಠಾಧ್ಯಕ್ಷರು ಆದಿ ಚುಂಚನಗಿರಿ ಮಠ ಇವರ ನೇತೃತ್ವದಲ್ಲಿ ಆಯುಷ್ಯ ಹೋಮ, ರುದ್ರಾಭಿಷೇಕ ಮತ್ತು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ಇದೆ ಸಂಭ್ರಮದಲ್ಲಿ ಪೂಜ್ಯ ಶ್ರೀ ಗುರುಮೂರ್ತಿ ಗುರೂಜಿ ರವರು, ಪೀಠಾಧ್ಯಕ್ಷರು ಸಾಯಿ ಸಂಸ್ಥಾನ ; ಶ್ರೀ ಶಿವಲಿಂಗಾನಂದ ಸ್ವಾಮೀಜಿ , ಕಬಿರಾನಂದ ಆಶ್ರಮ ಚಿತ್ರದುರ್ಗ ; ಶ್ರೀ ಎಸ್.ಟಿ ಸೋಮಶೇಖರ್ ರವರು, ಮಾನ್ಯ ಸಹಕಾರಿ ಸಚಿವರು ಕರ್ನಾಟಕ ಸರ್ಕಾರ ; ಶ್ರೀ ಡಾ ಜೈಕರ್ ಶೆಟ್ಟಿ ರವರು , ಕುಲಪತಿಗಳು ರಾಜೀವ್ ಗಾಂದಿ ವಿಶ್ವವಿದ್ಯಾಲಯ ; ಶ್ರೀ ವಿನಯ್ ಗುರೂಜಿ ಮತ್ತು ಹಲವಾರು ಸಂತರು ಮತ್ತು ಗಣ್ಯರು ಬಾಗವಹಿಸಿದ್ದರು.
Sri Prakashnath Swamiji, Managing Director, BGS Education Institute celebrated the 56th birthday of the Kumalagudu Institute of Divinity by Shri Sri Nirmalananda Mahaswamiji, Vice President Adi Chunchanagiri Math. Sri Pujya Sri Gurumurthy Guruji, President of Sai Samsthana; Sri Shivalingananda Swamiji, Kabirananda Ashram Chitradurga; Shri ST Somashekhar, Hon'ble Cooperative Minister, Government of Karnataka; Shri Dr. Jaikar Shetty, Chancellor Rajiv Gandhi University; Shri Vinay Guruji and many saints and dignitaries was present