Sharon AG Church-Hubli

Sharon AG Church-Hubli OUR PASSION IS REACH,PREACH AND MOULD THE SOULS FOR THE KINGDOM OF GOD..AMEN

Worship Service - Sun. 10.am - 12 noon
Bible Study- wed. 7.00pm - 8.30pm

25/01/2024

ಕ್ರೈಸ್ತರಿಲ್ಲದೆ ಪ್ರಪಂಚವಿಲ್ಲ.
`~ • ~ • ~ • ~ • ~ • ~ • ~ • ~ • ~ • ~ • ~ • ~ • ~ • ~ • ~ • ~ •
ಸಂಶೋಧಕರು:

ಸೈಕಲ್ = ಮ್ಯಾಕ್ ಮಿಲನ್.
ಬೈಕ್ = ಜೆ. ಡೈಲರ್.
ಆಟೋ = ಜೊನಾಥನ್ ಸ್ಕೋಬಿ.
ಕಾರು = ಕಾರ್ಲ್ ಬೆಂಜ್.
ಮೋಟಾರ್ ಕಾರು = ಆಸ್ಟಿನ್.
ಜೀಪ್ = ಡಬ್ಲ್ಯೂ. ಎಲ್. ಜೆಡ್ಸನ್.
ಬಸ್ = ಗೋಲ್ಡ್ ವಾಸ್.
ಏರೋ ಪ್ಲೇನ್ = ರೈಟ್ ಬ್ರದರ್ಸ್ .
ರೈಲು = ರಿಚರ್ಡ್ ಟ್ರಿವಿಟಿಕ್.
ಟ್ರಾಕ್ಟರ್ = ಜಾನ್ ಫ್ರೋಕ್ಲಿಚ್.
ಜೆಸಿಬಿ = ಜೋಸೆಪ್ ಸಿ ಬಾಮ್‌ಫೋರ್ಡ್.
ಬ್ಯಾಟರಿ = ಎ. ವೋಲ್ಟ್.
ಕರೆಂಟ್ =ಬೆಂಜಮಿನ್ ಫ್ರಾಂಕ್ಲಿನ್.
ಬಲ್ಬ್ = ಥಾಮಸ್ ಎ ಎಡಿಸನ್.
ಡೈನಮೋ = ಎಂ ಫ್ಯಾರಡೆ.
ಗ್ಯಾಸ್ ಇಂಜಿನ್ = ಡೈಮಿಯರ್.
ಡೀಸಲ್ ಎಂಜಿನ್ = ಆರ್. ಡೀಸಲ್.
ವೆಲ್ಡರ್ = ಎಟಿಶ್ ಥಾಮ್ಸನ್.
ರೈಲ್ವೆ ಎಂಜಿನ್ = ಸ್ಟೀಫನ್ ಸನ್.
ಎಲ್. ಪಿ. ಜಿ = ಡಾ|| ವಾಲ್ಟರ್. ಡಿ .ಎಸ್.
ಮೈಕ್ = ಹೋರ್ಸ್ ಶಾರ್ಟ್.
ಪೆನ್ = ಲೂಯಿಸ್ ವಾರೆರ್ಮನ್.
ಇಸ್ತ್ರಿ ಪೆಟ್ಟಿಗೆ= ಎಚ್. ಡಬ್ಲು. ಸ್ಯೂಲ್.
ಬೆಂಕಿ ಕಡ್ಡಿ = ಜಾನ್ ವಾಕರ್.
ಕ್ಯಾಮೆರಾ = ಜಾನ್ ಕಾರ್ಬೆಟ್.
ಡಿಜಿಟಲ್ ಕ್ಯಾಮೆರಾ = ಸ್ಟೀವನ್.
ಶೇವಿಂಗ್ ರೇಜರ್ = ಕಿಂಗ್ಸ್ ಜೆ ಜಿಲೆಟ್.
ರಬ್ಬರ್ = ಸಿ ಗುಡ್ ಇಯರ್.
ಫ್ರಿಡ್ಜ್ = ಜೇಮ್ಸ್ ಹ್ಯಾರಿಸನ್, ಅಲೆಕ್ಸಾಂಡರ್ ಕಿಟ್ಸಿನ್.
ಸೇಫ್ಟಿ ಪಿನ್ = ವಾಲ್ಟರ್ ಹಂಟ್.
ಹೊಲಿಗೆ ಯಂತ್ರ = ಬಾರ್ತಲೋಮ್ ಟೈಮೋನಿವ್.
ಲೆನ್ಸ್ = ವೆನಿಸ್ (ವಿನ್ಸಿ).
ಕನ್ನಡಕ = ಸಾಲ್ವಿನೋ ಡಿ ಎ
ಟಿ ವಿ = ಬೇರ್ಡ್ ಜಾನ್ ಲೋಗಿ.
ಫೋನ್ = ಗ್ರಹಂ ಬೆಲ್ ಎ.
ಕಂಪ್ಯೂಟರ್ = ಚಾರ್ಲ್ಸ್ ಬಾಬೆಜ್.
ಮೊಬೈಲ್ = ಮಾರ್ಟಿನ್. ಕೂಪರ್.
ಎಸ್. ಡಿ.ಕಾರ್ಡ್ = ರೋಲ್ಡ್ ಮೊರೆನೊ.
ಬಣ್ಣಗಳು = ಶಾಲಿಮಾರ್.
ಸ್ಟೀಲ್ = ಹೆನ್ರಿ ಬೆಸ್ಮಾರ್.
ಸಿಮೆಂಟ್ = ಜೋಸ್ಪ್ ಆಸ್ಪಡಿನ್.
ಟೈಲ್ಸ್ = ಜರ್ಮನ್ ಮಿಷನರಿಗಳು.
ಶೌಚಾಲಯ= ಥಾಮಸ್ ಕ್ರಾಪರ್.
ಪ್ಯಾಂಟ್ = ಜಾರ್ಜ್ ಬ್ರಯಾನ್.
ಅಂಗಿ = ಬೆಯಾನ್ಸ್.
ಜೀನ್ ಪ್ಯಾಂಟ್= ಜೇಕಬ್ ಡೇವಿಸ್.
ಬ್ರಾ = ಮೇರಿ ಟುಕಾಕ್.
ಕ್ರಿಕೆಟ್ = ಡಬ್ಲ್ಯೂ.ಜೆ ಗ್ರೇಸ್.
ವಾಲಿ ಬಾಲ್ = ಮಾರ್ಗನ್ ವಿಲ್ಸನ್.
ಫುಟ್ ಬಾಲ್ = ರಾಬರ್ಟ್ ಕೇನ್
ಪೆನ್ಸಿಲಿನ್ = ಫ್ಲೆಮಿಂಗ್.
ಪ್ಲಾಸ್ಟಿಕ್ ಸರ್ಜರಿ = ಆರ್ಕಿಬಾಲ್ಡ್. ಹೆಕ್ಟರ್ ಎಂ
ಪೋಲಿಯೊ = ಜೋನಸ್ ಸಾಲ್ಕ್.
ಸ್ಮಾಲ್ಪಾಕ್ಸ್ = ಎಡ್ವರ್ಡ್ ಜೆನ್ನರ್.
ಎಕ್ಸ್ ರೇ = ವಿಲ್ಹೆಲ್ಮ್ ರಂಜನ್.
ಇನ್ಸುಲಿನ್ = ಫ್ರೆಡೆರಿಕ್ ಬ್ಯಾಂಟಿಗ್ ಚಾರ್ಲ್ಸ್ ಎಚ್ ಬೆಸ್ಟ್.
ಕ್ವಿನೈನ್ = ಪಿಯೆರಾ ಜೋಸೆಫ್.
ಸ್ಟೆಂಟ್ ಹೃದಯ = ಜೂಲಿಯೊ ಪಾಲ್ಮಾಜ್.
ಪ್ಲಾಸ್ಟರ್ = ಪಾಲ್ ಬಿಯರ್ಸ್‌ಡಾರ್ಫ್.
ಅನಸ್ತೇಶಿಯಾ= ವಿಲಿಯಂ ಮಾರ್ಟನ್.
ಆಂಥ್ರಾಕ್ಸ್ = ಲೂಯಿಸ್ ಪಾಶ್ಚರ್.
ನಂಜುನಿರೋಧಕ = ಜೋಸೆಫ್ ಲಿಸ್ಟರ್.
ಕೃತಕ ಹೃದಯ = ಡೆಂಟನ್ ಕೂಲಿ.
ಕೃತಕ ನಡು = ಜಾನ್ ಚಾರ್ನ್ಲಿ.
ಚರ್ಮ = ಜಾನ್ ಎಫ್. ಲೋನಿಸ್.
ಜನನ ನಿಯಂತ್ರಣ ಮಾತ್ರೆಗಳು = ಗ್ರೆಗೊರಿ ಪಿಂಕಸ್. ಮಿನ್ ಚುಚ್.
ರಕ್ತ ವರ್ಗಾವಣೆ = ಥಾಮಸ್ ಬ್ಲುಡೆಲ್.
ಕಾಂಟ್ಯಾಕ್ಟ್ ಲೆನ್ಸ್ = ಅಡಾಲ್ಫ್ ಫಿಕ್.
ಕೆಮ್ಮು ಮದ್ದು= ಜೇಮ್ಸ್ ಸ್ಮಿತ್.
ಸಿರಿಂಜ್ = ಕಾಲಿನ್ ಮುರ್ಡೋಕ್

ಕ್ರೈಸ್ತ ತ್ವವೂ ಜಗತ್ತಿಗೆ ಏನೂ ಮಾಡಲಿಲ್ಲ ಎಂದು ಹೇಳುವ ಇತರ ಸಮುದಾಯಗಳಿಗೆ ಪ್ರತಿಕ್ರಿಯೆಯಾಗಿ ಇದನ್ನು ಪೋಸ್ಟ್ ಮಾಡಲಾಗಿದೆ. ಯಾರು ಜಗತ್ತಿಗಾಗಿ ಏನನ್ನು ಮಾಡುತ್ತಾರೆ ಮತ್ತು ಯಾರು ಮಾಡುವುದಿಲ್ಲ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು.

ಒಬ್ಬೊಬ್ಬ ಮನುಷ್ಯನಲ್ಲಿ ಮತ್ತು ಜಗತ್ತಿನಲ್ಲಿ ಕ್ರಿಸ್ತನ ಶಕ್ತಿಯನ್ನು ನೋಡಲು ಕಣ್ಣುಗಳು ತೆರೆಯಲಿ.

06/01/2024
26/01/2022

Happy Republic Day

Declare it by FAITH
06/07/2021

Declare it by FAITH

Declare & receive it
05/07/2021

Declare & receive it

Address

#299 , 9th Cross, Ghodke Plot
Anand Nagar
580024

Opening Hours

Wednesday 7pm - 8:30pm
Friday 10:30am - 12:30pm
Saturday 6:30pm - 7:30pm
Sunday 10am - 12:30pm

Telephone

+919945802484

Website

Alerts

Be the first to know and let us send you an email when Sharon AG Church-Hubli posts news and promotions. Your email address will not be used for any other purpose, and you can unsubscribe at any time.

Contact The Place Of Worship

Send a message to Sharon AG Church-Hubli:

Share